Browsing Tag

s s rajamauli

ಹೃತಿಕ್ ರೋಷನ್ ಗಿಂತ ನಮ್ಮಲ್ಲಿ ಉತ್ತಮ ನಟರಿದ್ದಾರೆ ಎಂದು ಹೇಳಿದ್ದ ರಾಜಮೌಳಿ ಅವರ ಹಳೆ ವಿಡಿಯೋ ಇದೀಗ ವೈರಲ್…

S S Rajamauli ಎನ್ನುವ ಹೆಸರು ಇಂದು ಪ್ರತಿ ಭಾರತೀಯರಿಗೂ ಗೊತ್ತಿರುವ ವಿಷಯ. ಇದಕ್ಕೆ ಕಾರಣ ಬಾಹುಬಲಿ (Bahubali) ಎನ್ನುವ ಸಿನೆಮಾ ಪ್ರಪಂಚದಾದ್ಯಂತ ಮಾಡಿದ ಚಮತ್ಕಾರ. ಇದಕ್ಕಿಂತ ಮೊದಲು ಭಾರತದಲ್ಲಿ ದಕ್ಷಿಣ ಭಾರತದ ಸಿನೆಮಾ ಮಾಡದಂತಹ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ನಾವು ಯಾರಿಗೂ ಕಡಿಮೆ