Browsing Tag

shah rukh khan

Pathan: ಮೊದಲ ದಿನವೇ 55 ಕೋಟಿ ಗಳಿಕೆ ಮಾಡಿದ ಶಾರುಖ್ ಖಾನ್ ರ ಪಠಾಣ್ ಸಿನೆಮಾ. ಅಸಲಿಗೆ ಇದು ಸತ್ಯನೋ ಸುಳ್ಳೋ?

ಶಾರುಖ್ ಖಾನ್ ಭಾರತೀಯ ಸಿನೆಮಾ ರಂಗದಲ್ಲಿ ಒಂದು ಕಾಲದಲ್ಲಿ ಮಿಂಚಿದ ನಟ. ಅದಾದ ನಂತರ ೨೦೧೪ ರ ನಂತರ ಏನೇನೋ ಕಾಂಟ್ರೊವರ್ಸಿ ಗೆ ಸುದ್ದಿಯಾಗಿ ಮಾಡಿದ ಸಿನೆಮಾಗಳೆಲ್ಲ ಮಕಾಡೆ ಮಲಗಿದವು. ಹಾಗೇನೇ ಬರೋಬ್ಬರಿ ನಾಲ್ಕು ವರ್ಷದ ನಂತರ ಇದೀಗ ಪಠಾಣ್ ಎನ್ನುವ ಸಿನೆಮಾ ಮೂಲಕ ಮತ್ತೊಮ್ಮೆ ಬೆಳ್ಳಿ ಪರದೆಗೆ

Pathan: ಶಾರುಖ್ ಖಾನ್ ಗೆ ಮತ್ತಷ್ಟು ಸಂಕಷ್ಟ. ಕೇಸರಿ ಬಿಕಿನಿ, ನಾಚಿಕೆ ಇಲ್ಲದ ಬಣ್ಣ ಎನ್ನುವ ಪದಗಳ ಸಾಲು. ಪಠಾಣ್…

ಶಾರುಖ್ ಖಾನ್ (Shah Rukh Khan) ಭಾರತ ಸಿನೆಮಾ ರಂಗದಲ್ಲೇ ಅತ್ಯಂತ ಹೆಚ್ಚು ಹೆಸರು ಗಳಿಸಿದ ನಾಯಕ ನಟ ಎಂದರೆ ತಪ್ಪಾಗಲಾರದು. ಭಾರತ ಸಿನೆಮಾ ಅಂದರೆ ಎಲ್ಲೆಡೆ ಕೇಳಿಬರುತ್ತಿದ್ದ ಹೆಸರು ಬಾಲಿವುಡ್ (Bollywood). ಆದರೆ ನಮ್ಮ ಕನ್ನಡ, ಮಲಯಾಳಂ, ತೆಲುಗು, ತಮಿಳ್ ಸಿನೆಮಾಗಳು ಸೂಪರ್ ಹಿಟ್ ಆಗಲು

Shah Rukh Khan: ಶಾರುಖ್ ಖಾನ್ ಜೊತೆ ಸಿನೆಮಾ ಮಾಡಲ್ಲ ಎಂದು ಊಹಾಪೋಹಗಳಿಗೆ ಸ್ಪಷ್ಟನೆ ಕೊಟ್ಟ ರಿಷಬ್ ಶೆಟ್ಟಿ.

ರಿಷಬ್ ಶೆಟ್ಟಿ (Rishab Shetty) ಹಾಗು ರಕ್ಷಿತ್ ಶೆಟ್ಟಿ (Rakshit Shetty) ಹೊಂಬಾಳೆ ಫಿಲಂಸ್ (Hombale Films) ನಿರ್ಮಾಣ ಸಂಸ್ಥೆ ಯಲ್ಲಿ ಮುಂದೆ ನಡೆಯಲಿರುವ ಸಿನೆಮಾದಲ್ಲಿ ಶಾರುಖ್ ಖಾನ್ (Shah Rukh Khan) ಜೊತೆ ನಟಿಸಲಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳಿಂದ ಹರಿದಾಡುತಿತ್ತು. ಇದು