Browsing Tag

YASH

ಬಹು ನರೀಕ್ಷಿತ KGF ಚಾಪ್ಟರ್ 3 ರಿಲೀಸ್ ಬಗ್ಗೆ ಮಹತ್ತರ ಮಾಹಿತಿ ಬಿಚ್ಚಿಟ್ಟ ನಿರ್ಮಾಪಕರು? ರಿಲೀಸ್ ಡೇಟ್ ಕೂಡ ಹೇಳಿಯೇ…

ಕನ್ನಡ ಸಿನೆಮಾ ಇಂಡಸ್ಟ್ರಿ ಅನ್ನು ಒಂದು ಮಟ್ಟಕ್ಕಿಂತ ಇನ್ನೊಂದು ಮಟ್ಟಕ್ಕೆ ಕೊಂಡೊಯ್ದ ಚಿತ್ರ ಇದ್ದರೆ ಅದು KGF. ಹೌದು ಎಲ್ಲರೂ ಸ್ಯಾಂಡಲ್ವುಡ್ ಕಡೆ ಹಿಂತಿರುಗಿ ನೋಡುವಂತೆ ಮಾಡಿದ ಚಿತ್ರ. ಬಾಲಿವುಡ್ ಅಧಃಪತನಕ್ಕೆ ಅಡಿಪಾಯ ಹಾಕಿದ ಚಿತ್ರ ಕೂಡ ಎಂದರೂ ತಪ್ಪಾಗಲಿಕ್ಕಿಲ್ಲ. ಆದರೆ ಇದೀಗ 2