ಆಪಲ್ CEO ಟೈಮ್ ಕುಕ್, ಎಲಾನ್ ಮುಸ್ಕ್ ರವರ ಸಂಬಳ ಎಷ್ಟು ಗೊತ್ತೇ? ಇಲ್ಲಿದೆ ಬಿಲಿಯನೇರ್ ಗಳ ಹೊಸ ಮಾಹಿತಿ.

282

ಆಪಲ್ ವಿಶ್ವದ ಅತಿ ದೊಡ್ಡ ಕಂಪನಿ ಆಗಿದೆ. ಈ ಕಂಪನಿ ಮೊಬೈಲ್ ವಿಶ್ವದಲ್ಲಿಯೇ ಅತಿ ದುಬಾರಿ ಮೊಬೈಲ್ ಆಗಿದೆ ಅದೇ ರೀತಿ ಜನರ ಪ್ರೈವಸಿ ಬಗ್ಗೆ ಇದು ಹೆಚ್ಚಿನ ಕಾಳಜಿ ವಹಿಸುತ್ತದೆ ಅದೇ ಕಾರಣಕ್ಕೆ ನಟರು, ರಾಜಕಾರಣಿಗಳು ಹಾಗೇನೇ ದೊಡ್ಡ ದೊಡ್ಡ ಬಿಸಿನೆಸ್ ಮ್ಯಾನ್ ಗಳು ಕೂಡ ಹೆಚ್ಚಾಗಿ ಇದನ್ನೇ ಬಳಸುತ್ತಾರೆ. ಅದೇ ರೀತಿ ಟೆಸ್ಲಾ ಕೂಡ ಅಮೇರಿಕಾದ ಒಂದು ದೊಡ್ಡ ಕಂಪನಿ ಆಗಿದ್ದು ಸ್ಪೇಸ್ X ಎಲೆಕ್ಟ್ರಿಕ್ ಕಾರ್ ನಂತಹ ಹೊಸ ಮಾದರಿಯ ಅವಿಷ್ಕಾರಿಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುತ್ತಿದೆ. ಅತಿ ಹೆಚ್ಚು ಹಣ ಗಳಿಸುವ ಕಂಪನಿ ಕೂಡ ಇದೆ ಆಗಿದೆ. ಶೇರ್ ಮಾರ್ಕೆಟ್ ಅಲ್ಲೂ ಇದರ ಬೆಲೆ ಸಾಮಾನ್ಯರಿಗೆ ಕೈಗೆಟಕದ ಹಾಗೆ ಮೇಲೇರಿದೆ.

ಈ ದೊಡ್ಡ ಕಂಪನಿಗಳ CEO ಗಳ ಸಂಬಳ ಎಷ್ಟಿರಬಹುದು?
ಜಗತ್ ವಿಖ್ಯಾತ ಕಂಪನಿ ಆಪಲ್ CEO ಟೈಮ್ ಕುಕ್ ಗೆ ಇತ್ತೀಚಿನ ವರದಿಗಳ ಪ್ರಕಾರ ಸುಮಾರು ೭೫೦ ಮಿಲಿಯನ್ ಅಮೇರಿಕನ್ ಡಾಲರ್ ಸಂಬಳ ದೊರೆತಿದೆ. ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ ೫೫೧೨ ಕೋತಿ ಆಗುತ್ತದೆ. USA ನ ಸೆಕ್ಯೂರಿಟಿ ಎಕ್ಸ್ಚೇಂಜ್ ಕಮಿಷನ್ ದತ್ತಾಂಶ ಪ್ರಕಾರ್ ಈ ಮಾಹಿತಿ ಹೊರಬಿದ್ದಿದೆ. ಟೈಮ್ ಕುಕ್ ಅವರಿಗೆ ಬೋನಸ್ ಶೇರ್ ರೀತಿ ಸುಮಾರು ೫ ಮಿಲಿಯನ್ ಆಪಲ್ ಬೋನಸ್ ಶೇರ್ ನೀಡಲಾಗಿದ್ದು ನಂತರ ಇದನ್ನು ನಗದಾಗಿ ಪರಿವರ್ತಿಸಲಾಗಿದೆ. ಟೈಮ್ ಕುಕ್ ಅವರ ನಿವ್ವಳ ಮೌಲ್ಯ ೧೫೦ ಕೋಟಿ ಅಮೇರಿಕನ್ ಡಾಲರ್ ಆಗುತ್ತದೆ.

ಇನ್ನು ಟೆಸ್ಲಾ ದ ಎಲಾನ್ ಮುಸ್ಕ್ ಅವರ ಸಂಬಳ ಎಷ್ಟಿರಬಹುದು? ಎಲಾನ್ ಮುಸ್ಕ್ ವಿಶ್ವದ ಅತಿ ದೊಡ್ಡ ಈ ವೆಹಿಕಲ್ ನ ಮುಖ್ಯಸ್ಥ ಇವರು ೨೦೧೯ ರಲ್ಲಿ ಸುಮಾರು ೨೩,೭೬೦ ಡಾಲರ್ ಹಾಗು ೨೦೧೮ ರಲ್ಲಿ ೫೬,೩೮೦ ಡಾಲರ್ ಆಗಿತ್ತು. ಆದರೆ ೨೦೨೦ ರಲ್ಲಿ ಇವರ ಸಂಬಳ ಸೊನ್ನೆ. ಇವರು ಯಾವುದೇ ಸಂಬಳ ಪಡೆದಿಲ್ಲವೆಂದು ಕಾರ್ ಉತ್ಪಾದನಾ ಸಂಸ್ಥೆ ಟೆಸ್ಲಾ ಹೇಳಿದೆ. ಆದರೆ ಎಲಾನ್ ಮುಸ್ಕ್ ಟೆಸ್ಲಾ ದ ಅತಿ ಹೆಚ್ಚು ಸ್ಟಾಕ್ ತಮ್ಮ ಬಳಿ ಇರಿಸಿದ್ದಾರೆ. ಇವರು ಪ್ರತಿ ಸ್ಟಾಕ್ ಖರೀದಿ ಮಾಡಿದ್ದೂ ೭೦ ಡಾಲರ್ ಆದರೆ ಇಂದಿನ ಅದರ ಬೆಲೆ ಸುಮಾರು ೭೧೬ ಡಾಲರ್ ಆಗಿದೆ.

Leave A Reply

Your email address will not be published.