1999 ರಲ್ಲಿ ಡ್ರ’ಗ್ ಕೇ_ಸ್ ನಲ್ಲಿ ಜೈ’ಲಿಗೆ ಹೋದ ನಟ ಇಂದು ಕೋಟ್ಯಂತರ ರೂಪಾಯಿ ಸಂಪಾದಿಸುವ ಸಿನೇಮಾ ನಟ. ಯಾರಿವರು??

1,526

ಜೀವನದಲ್ಲಿ ಸೋಲು ಗೆಲುವು ಇದ್ದದ್ದೇ. ಸೋಲು ಬಂದಾಗ ಕು’ಗ್ಗದೆ ಗೆಲುವು ಬಂದಾಗ ಹಿಗ್ಗದೆ ಎಲ್ಲರಲ್ಲೂ ಮಾನವೀಯತೆ ಕಂಡು ಬದುಕಬೇಕು ಎಂಬುದು ಜೀವನದ ಸತ್ಯ ಸಂಗತಿ. ಹಾಗೆ ಈ ನಟನ ಬದುಕು ಕೂಡ ಹೌದು. ಯಾರಿವರು ಇವರ ಜೀವನದಲ್ಲಿ ನಡೆದ ಘಟನೆ ಆದರೂ ಏನು ಮುಂದೆ ಓದಿರಿ.

ರಾಬರ್ಟ್ ಡೌನಿ ಹೆಸರು ಎಲ್ಲರೂ ಕೇಳಿರಬಹುದು. ಇವರ ಹೆಸರು ಕೇಳಿರದಿದ್ದರು ಇವರು ನಟಿಸಿರುವ ಸಿನೆಮಾ ಹೆಸರು ಹೇಳಿದರೆ ಎಲ್ಲರಿಗೂ ಇವರು ಯಾರೆಂದು ತಿಳಿಯುತ್ತದೆ. ಹೌದು ಇವರು ಮತ್ಯಾರೂ ಅಲ್ಲ ಐರನ್ ಮ್ಯಾನ್ , ಅವಂಜರ್ ನಂತಹ ಸಿನೇಮಾ ದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ ನಟ. ಜೀವನದಲ್ಲಿ ಎಲ್ಲರಿಗೂ ಕಷ್ಟಗಳೂ ಕೆಟ್ಟ ಸಮಯ ಬಂದೆ ಬರುತ್ತದೆ ಅದನ್ನು ಮೆ’ಟ್ಟಿ ನಿಂತರೆ ಮಾತ್ರ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು ಎಂದು ಅವರು ಹೇಳುತ್ತಾರೆ. ತಪ್ಪು ಎಲ್ಲರೂ ಮಾಡುತ್ತಾರೆ ಆದರೆ ಅದನ್ನು ತಿದ್ದಿಕೊಳ್ಳುವ ಯೋಚನೆ ಕೆಲವರು ಮಾತ್ರ ಮಾಡುತ್ತಾರೆ ಆದರೆ ಆ ಕೆಲವರೇ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ ಎಂಬುದಕ್ಕೆ ನೈಜ ಉದಾಹರಣೆ ಇವರು.

ಡ್ರ’ಗ್ಸ್ ಎಂಬ ಮಹಾಮಾ’ರಿಯ ಹಿಂದೆ ಬಿದ್ದು 1999 ರಲ್ಲಿ ಜೈ_ಲು ಪಾ’ಲಾಗಿದ್ದರು ಇವರು. ಅಷ್ಟೇ ಅಲ್ಲದೆ ಎಲ್ಲಿಯವರೆಗೆ ಅಂದರೆ ಅದರ ಚ_ಟದಿಂದಾಗಿ ತಮ್ಮನ್ನು ತಾವು ಹ’ತ್ಯೆ ಮಾಡಿಕೊಳ್ಳುವ ವರೆಗೂ ಯೋಚಿಸಿದ್ದರು. ಅದೆಷ್ಟು ಬಾರಿ ಕೋರ್ಟ್ ಕರೆದಾಗ ಹಾಜರಾಗದೆ ಇದ್ದ ಕಾರಣ ಡೌನಿಗೆ 1999 ರಲ್ಲಿ ಮೂರು ವರ್ಷಗಳ ಜೈ_ಲು ಶಿ’ಕ್ಷೆ ವಿಧಿಸಲಾಯಿತು. ಆದರೆ ಅಲ್ಲಿಂದ 1 ವರ್ಷದಲ್ಲಿ ಅವರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುತ್ತಾರೆ ಆದರೆ ಮತ್ತೆ 2001, ಪೆರೋಲ್‌ನಲ್ಲಿರುವಾಗ, ಡೌನಿಯು ಬರಿಗಾಲಿನಲ್ಲಿ ಕ್ಯಾಲಿಫೋರ್ನಿಯಾದ ಕಲ್ವರ್ ಸಿಟಿಯಲ್ಲಿ ಅಲೆದಾಡುತ್ತಿದ್ದನು ಕಂಡು ಮತ್ತು ಡ್ರ’ಗ್ಸ್ ನ ಪ್ರ’ಭಾವಕ್ಕೊಳಗಾಗಿದ್ದಾನೆ ಎಂದು ಶಂ’ಕಿಸಿ ಬಂ’ಧಿಸಲಾಯಿತು. ಆ ಘ’ಟನೆಯು ಇತರ ಚಲನಚಿತ್ರ ಮತ್ತು ರಂಗದ ಕೆಲಸಗಳ ಜೊತೆಗೆ “ಆಲಿ ಮೆಕ್‌ಬೀಲ್” ಎಂಬ ಟಿವಿ ಕಾರ್ಯಕ್ರಮದ ಪಾತ್ರದಿಂದ ಅವರನ್ನು ವ’ಜಾ ಮಾಡಲು ಕಾರಣವಾಯಿತು. ಜೈ_ಲಿಗೆ ಕಳುಹಿಸುವ ಬದಲು, ಪುನರ್ವಸತಿಗೆ ಶಿಬಿರಕ್ಕೆ ಕಳಿಸಲು ಆ’ದೇಶಿಸಲಾಯಿತು.

ಇವರು ನಂತರ 12 ಹಂತದ ಕಾರ್ಯಕ್ರಮಗಳ ಸಂಯೋಜನೆ, ಯೋಗ, ಧ್ಯಾನ ಮತ್ತು ಚಿ’ಕಿತ್ಸೆಯನ್ನು ಸಮಚಿತ್ತದಿಂದ ಮಾಡಿಕೊಂಡು ಬಂದರು ಅದರಿಂದಾಗಿ ಅವರು ಈ ವ್ಯ’ಸ’ನದಿಂದ ಮು’ಕ್ತರಾದರು. ನಂತರ ನಡೆದದ್ದು ಅಧ್ಭುತ ಈಗ ಅವರು ಎಲ್ಲರಿಗೂ ಚಿರಪರಿಚಿತ ಈಗ ಅವರ ವಾರ್ಷಿಕ ಆದಾಯವೇ 300ಮಿಲಿಯನ್ ಯು ಎಸ್ ಡಾಲರ್. ಇವರಂತೆ ಎಲ್ಲರೂ ಯೋಚಿಸಬೇಕು ಜೀವನದಲ್ಲಿ ಎ’ಡವುದು ಸಹಜ ಎ’ಡವಿದ್ದೇವೆ ಎಂದು ಗೊತ್ತಾದ ಮೇಲೆ ನಮ್ಮನ್ನು ನಾವು ಸರಿಪಡಿಸಿಕೊಂಡರೆ ಮಾತ್ರ ಜೀವನದಲ್ಲಿ ಯಶಸ್ಸು ಸಿಗುತ್ತದೆ.

Leave A Reply

Your email address will not be published.