ಈ ಮೊಬೈಲ್ ಫೋನ್ ಗಳಲ್ಲಿ ಇನ್ನು ಮುಂದೆ WhatsApp ಕೆಲಸ ಮಾಡಲ್ಲ. ನೀವು ಈ ಮೊಬೈಲ್ ಹೊಂದಿದ್ದಾರೆ ಬೇಗ ಬದಲಿಸಿ.

183

ವಾಟ್ಸಪ್ಪ್ ಇಂದಿನ ಜಗತ್ತಿನಲ್ಲಿ ಬೇಕೇ ಬೇಕು ಎನ್ನುವ ವಸ್ತುಗಳಲ್ಲಿ ಒಂದಾಗಿದೆ. ಕೂತರು ನಿಂತರು ರಪ್ಪ ಅಂತ ನೋಡುವ app ಅಂದರೆ ಅದು whatsapp. ಇಂದು ವಿಶ್ವದಾದ್ಯಂತ ಅನೇಕ ಕಡೆ ಈ ವಾಟ್ಸಪ್ಪ್ ಸರ್ವರ್ ಸಮಸ್ಯೆ ಇಂದ ಕೆಲಸ ಮಾಡುತ್ತಿರಲಿಲ್ಲ. ಇದು ಸಾಮಾನ್ಯ ಜನರಿಂದ ಹಿಡಿದು ಅನೇಕ ಉದ್ಯೋಗಗಳಿಗೂ ಸಮಸ್ಯೆ ಆಗಿದೆ ಎಂದರೆ ತಪ್ಪಾಗಲಾರದು. ಇದೀಗ ವಾಟ್ಸಪ್ಪ್ ದೀಪಾವಳಿ ನಂತರ ಕೆಲ ಮೊಬೈಲ್ ಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಲಿದೆ.

ಹಳತ್ತು ಐಫೋನ್ ನಿಮ್ಮ ಬಳಿ ಇದ್ದು ಅದರ IoS ಹಳೆ ವರ್ಷನ್ ಆಗಿದ್ದರೆ ಆ ಮೊಬೈಲ್ ಗಳಲ್ಲಿ ವಾಟ್ಸಪ್ಪ್ ಕೆಲಸ ಮಾಡುವುದನ್ನು ನಿಲ್ಲಿಸಲಿದೆ. ios 10 ಹಾಗು ios 11 ಐಫೋನ್ ಮೊಬೈಲ್ ಫೋನೆಗಳಲ್ಲಿ ಈ whatsapp ಕೆಲಸ ಮಾಡುವುದನ್ನು ನಿಲ್ಲಿಸಲಿದೆ. ಈ ಸೇವೆ ಮುಂದುವರೆಸಲು ಗ್ರಾಹಕರು ios 12 ಕ್ಕೆ ಅಪ್ಡೇಟ್ ಮಾಡಬೇಕಾಗುತ್ತದೆ. ಈ ವರ್ಷನ್ ಮೊಬೈಲ್ ಈಗಿನ ಕಾಲದಲ್ಲಿ ಇರುವುದು ಬಹಳ ಕಡಿಮೆ. ಆದರೂ ನಿಮ್ಮ ಬಳಿ ಇದ್ದಾರೆ ಅದನ್ನು ಅಪ್ಡೇಟ್ ಮಾಡಿಸಿ ಅಥವಾ ಹೊಸ ವರ್ಷನ್ ಮೊಬೈಲ್ ಖರೀದಿ ಮಾಡುವುದು ಉತ್ತಮ.

ವಾಟ್ಸಪ್ಪ್ ಕಾಲ ಕಾಲಕ್ಕೆ ಹೊಸ ಅಪ್ಡೇಟ್ ಗಳನ್ನೂ ತರುತ್ತಾ ಇರುತ್ತವೆ. ಇದು ಬಳಕೆದಾರರ ಪ್ರೈವಸಿ, ಸೆಕ್ಯೂರಿಟಿ ಹಾಗು ಡೇಟಾ ಲೀಕ್ ಆಗದಂತೆ ನೋಡಿಕೊಳ್ಳಲು ಮಾಡಲಾಗುತ್ತದೆ. ಅಲ್ಲದೆ ಹೊಸ ಫೀಚರ್ ವಾಟ್ಸಪ್ಪ್ ತರಲು ಕೂಡ ಈ ಅಪ್ಡೇಟ್ ತರುತ್ತದೆ. ಅದಕ್ಕೋಸ್ಕರ ಹೊಸ ವರ್ಷನ್ ಮೊಬೈಲ್ ಫೋನ್ ಅಂದರೆ ಹೊಸ ವರ್ಷನ್ ಆಂಡ್ರಾಯ್ಡ್ ಹಾಗು ios ಇದ್ದಾರೆ ಈ ವಾಟ್ಸಪ್ಪ್ ಉತ್ತಮವಾಗಿ ಕೆಲಸ ಮಾಡುತ್ತದೆ. ಅದೇ ರೀತಿ ನೀವು ಈ ಆಂಡ್ರಾಯ್ಡ್ ಹಾಗು ಐಫೋನ್ app ಗಳನ್ನೂ ಆಟೋ ಅಪ್ಡೇಟ್ ಆನ್ ಮಾಡಿ ಇಡೀ. ಇದು ಹೊಸ ಅಪ್ಡೇಟ್ ಬರುತ್ತಲೇ ತನ್ನಿಂದ ತಾನೇ ಅಪ್ಡೇಟ್ ಗೊಳ್ಳುತ್ತದೆ. ಇದು ಸೆಕ್ಯೂರಿಟಿ ಕಾರಣಕ್ಕೆ ಅಗತ್ಯ ಇರುತ್ತದೆ.

Leave A Reply

Your email address will not be published.