ಕೂಲಿ ಮಾಡುವವನ ಮಗಳಿಗೆ ಸಿಕ್ಕ ಹಣ ಹಿಂತಿರುಗಿಸಿ ಮಾದರಿ ಆದಳು. ಸಿಕ್ಕಿದ ಹಣ ಎಷ್ಟು ಗೊತ್ತೆ?

584

ಜೀವನದಲ್ಲಿ ಎಲ್ಲರೂ ದುಡಿಯುವುದು ಹಣ ಸಂಪಾದನೆ ಮಾಡಲು. ಹಣ ಇಲ್ಲವಾದರೆ ಜೀವನದಲ್ಲಿ ಏನು ಕೂಡ ಇಲ್ಲ. ಹಣ ಇದ್ದಾರೆ ಹೆಣ ಕೂಡ ಬಾಯಿ ಬಿಡುತ್ತದೆ ಎನ್ನುತ್ತಾರೆ. ಹಾಗೆಯೇ ಸಮಾಜದಲ್ಲಿ ಮರ್ಯಾದೆ ಸಿಗಬೇಕಾದರೆ ಹಣಬಲ ಇರಬೇಕು. ಇಲ್ಲವಾದರೆ ಕರೆದು ಕೇಳುವವರು ಇರುವುದಿಲ್ಲ. ಇಂತಹ ಸಮಾಜದಲ್ಲಿ ಹಣದ ಬೆಲೆ ಅರಿಯುವುದು ಸ್ವಲ್ಪ ಕಷ್ಟದಲ್ಲಿ ಮೇಲೆ ಬಂದವರು ಮಾತ್ರ ಹೊರತು ಮತ್ಯಾರು ಅಲ್ಲ. ಆದರೆ ಇಲ್ಲೊಬ್ಬಳು ತಾನು ಮಾಡಿದ ಕೆಲಸದಿಂದ ಇಂದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ. ಹಾಗಾದರೆ ಇಂತಹ ಹೆಣ್ಣೊಬ್ಬಳು ಮಾಡಿದ ಕೆಲಸ ಏನು ಬನ್ನಿ ತಿಳಿಯಿರಿ.

ಈಕೆಯ ಹೆಸರು ರೀನಾ ಮೂಲದವರು. ಬರೀ 13 ವರ್ಷದ ಪ್ರಾಯದಲ್ಲು ಈಕೆ ಮಾಡಿದ ಕೆಲಸಕ್ಕೆ ಎಲ್ಲರೂ ಬೇಶ್ ಎನ್ನುತ್ತಿದ್ದಾರೆ. 6ನೆಯ ತರಗತಿ ಓದುವ ಈ ಹೆಣ್ಣು ಶಾಲೆಯಿಂದ ಮನೆಗೆ ಹಿಂತಿರುಗುವಾಗ ಬ್ಯಾಗ್ ಒಂದು ಸಿಗುತ್ತದೆ. ಅದನ್ನು ಸಂಪೂರ್ಣವಾಗಿ ತೆರೆದು ನೋಡಿದರೆ 7ಲಕ್ಷ ಬೆಲಬಾಳುವ ಚಿನ್ನಾಭರಣ ವಸ್ತುಗಳು . ಈಕೆ ಇದನ್ನು ನೋಡಿ ಹೆದರಲಿಲ್ಲ. ಬದಲಿಗೆ ತನ್ನ ತಂದೆಗೆ ಹೇಳುತ್ತಾಳೆ. ಅವರು ಪೊಲೀಸ್ ಬಳಿ ವಿಚಾರ ತಿಳಿಸಿದಾಗ ಇದೊಬ್ಬರು ವಜ್ರದ ವ್ಯಾಪಾರಿ ಮಗಳ ಕೈಯಿಂದ ಮಿಸ್ ಅದ ಬ್ಯಾಗ್ ಎಂದು ತಿಳಿದು ಕಂಡಿದೆ. ಕೊನೆಗೆ ಅದರ ವಾರಸು ದಾರರಿಗೆ ಹಸ್ತಾಂತರಿಸಲಾಯಿತು. ಈ ಪುಟ್ಟ ಹುಡುಗಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.

Leave A Reply

Your email address will not be published.