ಮನುಷ್ಯರನ್ನು ಕ’ಚ್ಚಿದ ಮೇಲೆ ಜೇನುನೊಣಗಳೇಕೆ ಸಾ’ಯು’ತ್ತವೆ? ಇದರ ಇಂಟೆರೆಸ್ಟಿಂಗ್ ಸ್ಟೋರಿ ಇಲ್ಲಿದೆ.

731

ಹನಿ ಅಥವಾ ಜೇನು ತುಪ್ಪ ನೀವೆಲ್ಲರೂ ತಿಂದಿದ್ದಿರ. ನಮಗೆ ರೆಡಿಮೇಡ್ ಡಬ್ಬದಲ್ಲಿ ಹಾಕಿ ಅಂಗಡಿ ಇಂದ ಸಿಗುತ್ತದೆ ಹಾಗೆ ನಮಗೆ ಈ ಜೇನು ಹೇಗೆ ತೆಗೆಯುವುದು ಎನ್ನುವುದು ನಮಗೆ ಪ್ರಾಯೋಗಿಕವಾಗಿ ಗೊತ್ತಿಲ್ಲ. ಇಲ್ಲಿ ಕುತೂಹಲಕಾರಿ ವಿಷಯ ಏನೆಂದರೆ ಜೇನು ಹುಳಗಳ ಬಗ್ಗೆ. ಇವು ಮನುಷ್ಯರನ್ನು ಕ’ಚ್ಚಿದ ಮೇಲೆ ಸಾ’ಯು’ತ್ತವೆ ಅಂತೇ. ಯಾಕೆ ಇವುಗಳು ತಮ್ಮ ಜೀ’ವ’ವನ್ನು ಕ’ಳೆದುಕೊಳ್ಳುತ್ತವೆ? ಇಲ್ಲಿದೆ ಓದಿ ಇದರ ಕುತೂಹಲಕಾರಿ ವಿಷಯ. ನಮಗೆ ಕ’ಚ್ಚುವ ಜೇನುನೊಣಗಳು ಗಳು ಜಾಸ್ತಿಯಾಗಿ ಹೆಣ್ಣು ನೊಣಗಳಾಗಿರುತ್ತವೆ.

ಜೇನು ನೊಣಗಳ ಗೂಡಿನ ಮೇಲೆ ಏನಾದರು ಅ’ಪಾ’ಯ ಸಂಭವಿಸಿದರೆ ಅಥವಾ ಜೇನು ನೊಣಗಳಿಗೆ ಏನಾದರು ಅ’ಪಾ’ಯ ಇದೆ ಎನ್ನುವುದು ಗೊತ್ತಾದಾಗ ಇವುಗಳು ಕ’ಚ್ಚಲು ಪ್ರಾರಂಭಿಸುತ್ತವೆ. ಈ ನೊಣಗಳು ಬೇರೆ ಪ್ರಾಣಿ ಅಥವಾ ಜೀವಿಗಳ ಮೇಲೆ ಆ’ಕ್ರ’ಮಣ ಮಾಡಿದಾಗ ಸಾ’ಯು’ವುದಿಲ್ಲ ಆದರೆ ಮನುಷ್ಯನ ಕ’ಚ್ಚಿದ ಮೇಲೆ ಪ್ರಾ’ಣ ಬಿಡುತ್ತವೆ. ಕಾರಣ ಅವುಗಳ ಸೂಜಿಯಂತಿರುವ ಸ್ಟ್ರಿಂ’ಗ್ (ಕೊಕ್ಕು). ಬೇರೆ ಪ್ರಾಣಿಗಳ ಮೇಲೆ ಕ’ಚ್ಚಿದರೆ ಈ ಮು’ಳ್ಳು ವಾಪಾಸ್ ತೆಗೆದುಕೊಳ್ಲಲು ಜೇನು ನೊಣಗೆ ಸಾಧ್ಯವಾಗುತ್ತದೆ, ಆದರೆ ಮನುಷ್ಯನಿಗೆ ಕ’ಚ್ಚಿದರೆ ಜೇನು ನೊಣಗಳಿಗೆ ತನ್ನ ಮು’ಳ್ಳನ್ನು ವಾಪಸು ತೆಗೆಯಲು ಸಾಧ್ಯವಾಗುವುದಿಲ್ಲ.

ಜೇನುನೊಣಗಳು ಕ’ಚ್ಚಿ ಹೋಗುವಾಗ ಅವುಗಳ ಮು’ಳ್ಳು ನಮ್ಮ ಚ’ರ್ಮದಲ್ಲಿಯೇ ಉಳಿದಿರುತ್ತದೆ. ಆ ಜೇನುನೊಣದ ಮು’ಳ್ಳಿನಲ್ಲಿ ಅದರ ಕೆಲವು ಮುಖ್ಯ ಭಾಗವೂ ಇರುತ್ತದೆ. ಇದೆ ಕಾರಣಕ್ಕೆ ಜೇನು ನೊಣಗಳು ಜಾಸ್ತಿ ದಿನ ಬ’ದು’ಕದೇ ಬೇಗ ಸಾ’ಯು’ತ್ತದೆ. ನೊಣದ ಈ ಮು’ಳ್ಳಿನ ಭಾಗದಲ್ಲಿ ಅದರ ಮುಖ್ಯ ಅಂಗವಾದ ಜೀ’ರ್ಣಾಂಗ ಕೂಡ ಇರುತ್ತದೆ. ಇದೆ ಕಾರಣಕ್ಕೆ ಈ ಮುಖ್ಯ ಅಂ’ಗವೇ ದೇ’ಹದಲ್ಲಿ’ರದೆ ಜೇನು ನೊಣ ಶೀಘ್ರದಲ್ಲಿ ಸಾ’ಯು’ತ್ತವೆ. ಈ ನೊಣಗಳು ನಮ್ಮನು ಕ’ಚ್ಚಿದ ನಂತರವೂ ಅದರ ಮುಳ್ಳು ನಮ್ಮ ಚ’ರ್ಮದಲ್ಲಿರುತ್ತದೆ. ಇದು ವಿ’ಷ’ದಿಂದ ಕೂಡಿರುತ್ತದೆ. ಜೇನುನೊಣ ಹರಿ ಹೋದರು ಕೂಡ ನಮಗೆ ಅದು ಕ’ಚ್ಚಿದ ಜಾಗದಲ್ಲಿ ನೋ’ವಾಗಲು ಕಾರಣವೂ ಕೂಡ ಅದರ ಮು’ಳ್ಳಾಗಿರುತ್ತದೆ.

Leave A Reply

Your email address will not be published.