ಹಾರ್ದಿಕ್ ಪಾಂಡ್ಯರ ಈ ಹೊಸ ಅವತಾರ ಈಗ ಬಹಳ ವೈರಲ್ ಆಗುತ್ತಿದೆ, ಹಾಗಾದರೆ ಪಾಂಡ್ಯ ಮಾಡಿದ್ದಾದರೂ ಏನು ?

1,389

ಹಾರ್ದಿಕ್ ಪಾಂಡ್ಯ ಭಾರತ ತಂಡದ ಆಲ್ ರೌಂಡರ್ ಆಟಗಾರ. ಅತ್ಯಂತ ಸಣ್ಣ ವಯಸ್ಸಿನಲ್ಲಿ ಅತೀ ಹೆಚ್ಚು ಯಶಸ್ಸು ಕಂಡ ಆಟಗಾರ ಇವರು. ಅತೀ ಬಡತನ ದಿಂದ ಮೇಲೆ ಬಂದು ಯಶಸ್ಸಿನ ಮೆಟ್ಟಿಲು ಏರಿದವರು. ಒಂತರಾ ಝೀರೋ ದಿಂದ ಹೀರೋ ಅಂದರು ತಪ್ಪಾಗಲಿಕ್ಕಿಲ್ಲ. ಹೌದು ಅವರ ಪರಿಶ್ರಮ ಅವರ ಆಟದ ಮೇಲಿನ ನಿಷ್ಠೆ ಅವರನ್ನು ಅತೀ ಹೆಚ್ಚು ಬೇಡಿಕೆಯ ಆಟಗಾರನಾಗಿ ಮಾಡಿದೆ. ಹೌದು ಈಗ ಅವರು ಮತ್ತೊಮ್ಮೆ ಸುದ್ದಿಯಲ್ಲಿ ಇದ್ದಾರೆ. ಆದರೆ ಈ ಬಾರಿ ಯಾವುದೇ ಆಟದ ವಿಷಯದಲ್ಲಿ ಅಲ್ಲ ಬದಲಾಗಿ ಬೇರೊಂದು ವಿಚಾರದಲ್ಲಿ ಏನು ಹಾಗಾದರೆ ಆ ವಿಷಯ ಬನಿ ತಿಳಿಯೋಣ.

ಪಾಂಡ್ಯ ಅವರ ಪ್ರೇಮ ವಿವಾಹದ ಕಥೆ ಎಲ್ಲರಿಗೂ ಗೊತ್ತೇ ಇದೆ. ತಮ್ಮ ಬಹುಕಾಲದ ಗೆಳತಿಯನ್ನು ವರಿಸಿದ್ದರು. ಅವರಿಗೊಬ್ಬ ಸಣ್ಣ ಗಂಡು ಮಗು ಇದ್ದು ಅವನಿಗೋಸ್ಕರ ಮಾಡಿದ ಈ ಕೆಲಸ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ತಮ್ಮ ಮಗನಿಗೋಸ್ಕರ ಮಾಡಿದ ಆ ಕೆಲಸ ಏನು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಪಾಂಡ್ಯ ಅವರಿಗೆ ಮೈಮೇಲೆ ಟ್ಯಾಟೂ ಹಾಕಿಸಿಕೊಳ್ಳುವ ಹವ್ಯಾಸ ಇದೆ. ಇದಕ್ಕೆ ಪಾಂಡ್ಯ ಒಬ್ಬರೇ ಹೊರತಲ್ಲ ಎಲ್ಲಾ ಕ್ರಿಕೆಟ್ ಆಟಗಾರರು ಅಷ್ಟೇ ಆದರೆ ಇದೀಗ ಪಾಂಡ್ಯ ಹಕಿಸ್ಕೊಂದ ಹೊಸ ಟ್ಯಾಟೂ ಬಾರಿ ವೈರಲ್ ಆಗಿದೆ. ಹೌದು ಪಾಂಡ್ಯ ತಮ್ಮ ಪುಟ್ಟ ಮಗಣಿಗೋಸ್ಕರ ಟ್ಯಾಟೂ ಒಂದನ್ನು ಬಿಡಿಸಿಕೊಂಡಿದ್ದಾರೆ. ಆ ಟ್ಯಾಟೂ ನಲ್ಲಿ ಅಪ್ಪ ಮಗನ ಬೆರಳು ಹಿಡಿದು ಕೊಂಡ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ತಮ್ಮ ಮಗನಿಗಾಗಿ ಹಾಕಿಕೊಂಡ ಈ ಟ್ಯಾಟೂ ಫೋಟೋ ಒಂದನ್ನು ತಮ್ಮ ಸಾಮಜಕಿ ಜಾಲತಾಣ ಅಕೌಂಟ್ ನಲ್ಲಿ ಹಂಚಿ ಕೊಂಡಿದ್ದರು ಅದು ಈಗ ಎಲ್ಲೆಡೆ ಸಖತ್ ವೈರಲ್ ಆಗಿದೆ.

Leave A Reply

Your email address will not be published.