ಅಂಬಾನಿಗಿಂತ ಹೆಚ್ಚು ಗಳಿಸಿದರೂ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ೧ ಯಾಕಿಲ್ಲ ರತನ್ ಟಾಟಾ?

1,076

ಮುಕೇಶ್ ಅಂಬಾನಿ ಎಂದರೆ ಎಲ್ಲರಿಗೂ ಗೊತ್ತು. ಏಷ್ಯಾದಲ್ಲೇ ಅತಿ ಹೆಚ್ಚು ಸಿರಿವಂತ ವ್ಯಕ್ತಿಗಳ ಲಿಸ್ಟ್ ನಲ್ಲಿ ಇವರು ಮೊದಲನೇ ಸ್ಥಾನ ಪಡೆದಿದ್ದಾರೆ. Reliance ಸಂಸ್ಥೆಯ ಸಂಸ್ಥಾಪಕರು ಇವರು. ಹೌದು ರಿಲಾಯನ್ಸ್ ಇಂಡಸ್ಟ್ರೀಸ್ ನ 49% ಶೇರ್ ಅಂಬಾನಿ ಅವರ ಹೆಸರಿನಲ್ಲಿ ಇದೆ. ಇದರಿಂದಾಗಿ ಅವರು ಏಷ್ಯಾದ ಅತೀ ಸಿರಿವಂತ ವ್ಯಕ್ತಿ ಎಂದು ಗುರುತಿಸಿಕೊಳ್ಳುತ್ತಾರೆ. ಹಾಗೆಯೇ ವಿಶ್ವದ ಸಿರಿವಂತರ ಪಟ್ಟಿಯಲ್ಲೂ ಅವರ ಹೆಸರು ಇದೆ.

ಆದರೆ ಇಲ್ಲಿ ಒಂದು ಕುತೂಹಲಕಾರೀ ವಿಚಾರ ಇದೆ ಅದನ್ನು ನೀವು ತಿಳಿಯಲೇ ಬೇಕು. ರತನ್ ಟಾಟಾ ಯಾರಿಗೆ ತಾನೆ ಗೊತ್ತಿಲ್ಲ , ತಮ್ಮ ಸಮಾಜಮುಖಿ ಕಾರ್ಯಗಳಿಂದಲೆ ಇವರು ಪ್ರಸಿದ್ಧ. ಹೌದು ದೇಶದ ಹಿತ ಎಂದು ಬಂದಾಗ ಇವರ ಹಾಗೆ ಧಾರೆ ಎರೆಯುವ ವ್ಯಕ್ತಿ ಮತ್ತೊಬ್ಬರಿಲ್ಲ. ರತನ್ ಟಾಟಾ ಅವರು ಟಾಟಾ ಗ್ರೂಪ್ ನ 62% ಶೇರ್ ಹೊಂದಿದ್ದಾರೆ. ಇದರ ಮೌಲ್ಯ ರಿಲಾಯನ್ಸ್ ಇಂಡಸ್ಟ್ರೀಸ್ ಗಿಂತ ಅದೆಷ್ಟೋ ಪಟ್ಟು ಹೆಚ್ಚಿದೆ.

ಮತ್ತು ಟಾಟಾ ದ ಮಾರುಕಟ್ಟೆ ಮೌಲ್ಯ ರಿಲಾಯನ್ಸ್ ಗಿಂತ ಹೆಚ್ಚು. ಅದಲ್ಲದೆ ದೈನಂದಿನ ವಸ್ತುಗಳಿಂದ ಹಿಡಿದು ಸ್ಟೀಲ್ ವರೆಗೂ ಟಾಟಾ ಉತ್ಪಾದಿಸುತ್ತದೆ. ಅಂಬಾನಿಗಿಂತ ಅದೆಷ್ಟೋ ಹೆಚ್ಚಿನ ಸಂಪಾದನೆ ಇದೆ ಟಾಟಾ ಅವರಿಗೆ . ಆದರೂ ಅವರು ಏಷಿಯಾದ ಸಿರಿವಂತರ ಪಟ್ಟಿಯಲ್ಲೂ ಯಾಕಿಲ್ಲ ಎಂಬ ಕುತೂಹಲ ನಿಮ್ಮಲ್ಲಿ ಮತ್ತು ಹೆಚ್ಚಾಗಿರಬಹುದು. ಅದರ ಹಿಂದಿನ ಕಾರಣ ಏನು ತಿಳಿಯೋಣ ಬನ್ನಿ. ರತನ್ ಟಾಟಾ ಅವರು ತಮ್ಮಲ್ಲಿರುವ 62% ಶೇರ್ ನ ಲಾಭಾಂಶವನ್ನು ಸಂಪೂರ್ಣವಾಗಿ ತಮ್ಮ ಆದಾಯ ಎಂದು ಹೇಳುವುದಿಲ್ಲ. ಇವರ 61% ರಿಟರ್ನ್ ಅನ್ನು ಇವರು ಸಮಾಜಮುಖಿ ಕಾರ್ಯಗಳಿಗೆ ವ್ಯಯಿಸುತ್ತಾರೆ.

ಹೌದು ಇದೆ ಕಾರಣಕ್ಕೆ ಇವರು ಆ ಲಿಸ್ಟ್ ನಲ್ಲಿ ಬರುವುದಿಲ್ಲ. ಅವರು ಈ ರೀತಿಯಾಗಿ ಮಾಡದೆ ಇದ್ದಿದ್ದಲ್ಲಿ ಅವರು ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಮೊದಲನೇ ವ್ಯಕ್ತಿ ಆಗಿ ಮೂಡುತ್ತಿದ್ದರು. ಆದರೆ ಟಾಟಾ ಅವರಿಗೆ ಹೆಸರು ಮುಖ್ಯವಲ್ಲ ಬದಲಿಗೆ ಅವರಿಗೆ ದೇಶ ಮುಕ್ಯ ಇದನ್ನು ಅವರು ಪದೇ ಪದೇ ಸಾಭಿತು ಪಡಿಸುತ್ತಿದ್ದಾರೆ. ಅದೇನೇ ಆಗಲಿ ಸಿರಿವಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆಯದೆ ಇದ್ದರೂ ಹೃದಯವಂತರ ಪಟ್ಟಿಯಲ್ಲಿ ಟಾಟಾ ಅವರು ಯಾವಾಗಲೂ ದೇಶದ ಜನತೆಯ ಹೃದಯದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

Leave A Reply

Your email address will not be published.