ದೆಹಲಿಗಿಂತ ಮೊದಲು ಭಾರತದ ರಾಜಧಾನಿ ಯುವುದಾಗಿತ್ತು? ಬ್ರಿಟಿಷರು ಆ ರಾಜ್ಯವನ್ನೇಕೆ ಭಾರತದ ರಾಜಧಾನಿಯನ್ನಾಗಿ ಆಯ್ಕೆ ಮಾಡಿದ್ದರು?

1,444

ಭಾರತ ವರ್ಷನು ವರ್ಷಗಳ ಕಾಲ ಸಂಸ್ಕೃತಿ, ಪರಂಪರೆ ಹಾಗು ಚಿನ್ನ, ಬೆಳ್ಳಿ ಹಾಗು ವಜ್ರ ವೈಡೂರ್ಯಗಳಿಂದ ಶ್ರೀಮಂತ ವಾಗಿದ್ದ ದೇಶ. ಇದೆ ಕಾರಣಕ್ಕೆ ಅನೇಕ ವಿದೇಶಿಗರು ನಮ್ಮ ಹಿಂದುಸ್ತಾನ ದ ಮೇಲೆ ದಂ’ಡೆತ್ತಿ ಬಂದಿದ್ದರು. ಇದಕ್ಕೆ ಹಲವಾರು ಕಾರಣಗಳಿವೆ, ವ್ಯಾಪಾರ, ಹಕ್ಕು ಸ್ಥಾಪನೆ ಹಾಗು ಧರ್ಮ ಪ್ರಸಾರ ಕೂಡ ಇವುಗಳಲ್ಲಿ ಮುಖ್ಯವಾದವುಗಳು. ಮೊಘಲರು ಹಾಗು ಇಂಗ್ಲೀಷರಿಗಿಂತ ಮೊದಲು ಭಾರತ ಅತ್ಯಂತ ಶ್ರೀಮಂತ ರಾಷ್ಟ್ರವಾಗಿತ್ತು. ಅದೇ ಕಾರಣವೇನೋ ಭಾರತದ ರಾಜರು ಬೇರೆ ದೇಶಗಳ ಮೇಲೆ ದಂ’ಡೆತ್ತಿ ಹೋಗಲಿಲ್ಲ. ಈ ಭಾರತ ಒಂದೇ ಸಂಸ್ಥಾನವಾಗುವದಕಿಂತ ಮೊದಲು ಅನೇಕ ಬಿಡಿ ದೇಶಗಳಾಗಿ ಹಂಚಿ ಹೋಗಿತ್ತು. ಈ ಬಿಡಿ ಬಾಗಳಿಗೆ ಒಂದೊಂದು ರಾಜರು ಆಡಳಿತ ನಡೆಸುತ್ತಿದ್ದರು. ಈ ರಾಜ್ಯಗಳಿಗೆ ಒಂದು ರಾಜಧಾನಿ ಕೂಡ ಇತ್ತು. ಇದೆ ಪರಂಪರೆ ಇಂದಿಗೂ ಮುನ್ನಡೆಯುತ್ತ ಬಂದಿದೆ.

ಭಾರತವನ್ನು ಬ್ರಿಟಿಷರು ವಸಾಹತು ಮಾಡಿಕೊಂಡ ನಂತರ ಇಲ್ಲಿನ ಸಂಪತ್ತನ್ನೆಲ್ಲ ತನ್ನ ದೇಶಕ್ಕೆ ಸರಬರಾಜು ಮಾಡಿ ನಮ್ಮ ದೇಶವನ್ನು ಬರಿದು ಮಾಡಿತ್ತು. ಇದರಿಂದಲೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ಒಂದಿಗೆ ಭಾರತ ಸ್ವಾತಂ’ತ್ರ್ಯ ಸಂ’ಗ್ರಾಮ ಶುರುವಾದದ್ದು. ಬ್ರಿಟಿಷರು ಭಾರತದಲ್ಲಿ ಹಕ್ಕು ಸ್ಥಾಪನೆ ಮಾಡಿದ ನಂತರ ಅವರು ಈ ಅಖಂಡ ಭಾರತಕ್ಕೆ ಒಂದು ರಾಜಧಾನಿ ಯನ್ನಾಗಿ ಮಾಡಿದ್ದರು. ಅದು ದೆಹಲಿ ಅಲ್ಲ ಅದರ ಬದಲಾಗಿ ಕಲ್ಕತ್ತ. ಇಂದು ಇದು ಪಶ್ಚಿಮ ಬಂಗಾಳದಲ್ಲಿದೆ. ೧೯೧೧ ರ ನಂತರ ಇದನ್ನು ದೆಹಲಿಗೆ ಬದಲಾಯಿಸಿದ ಬ್ರಿಟಿಷರು. ಇದಕ್ಕೆ ಕಾರಣವೇನೆಂದರೆ ಮೊದಲನೆಯದ್ದು ಸ್ವಾತಂ’ತ್ರ್ಯ ಸಂ’ಗ್ರಾಮ ಬಂಗಾಳದಲ್ಲಿ ಜೋರಾಗಿಯೇ ನಡೆಯುತ್ತಿತ್ತು. ಇದು ಬ್ರಿಟಿಷರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಎರಡನೇ ಕಾರಣ ದೆಹಲಿ ಭಾರತದ ಮಧ್ಯಭಾಗದಲ್ಲಿ ಇರುವುದರಿಂದ ಎಲ್ಲ ಪ್ರದೇಶಗಳಿಗೂ ವೇಗವಾಗಿ ತಲುಪಲು ಸಹಾಯವಾಗುತ್ತಿತ್ತು. ಕಲ್ಕತ್ತ ಅಲ್ಲದೆ ಶಿಮ್ಲಾ ಕೂಡ ಭಾರತದ ರಾಜಧಾನಿಯಾಗಿತ್ತು ಇದನ್ನು ಸಮ್ಮರ್ ಕ್ಯಾಪಿಟಲ್ ಎಂದು ಕರೆಯುತ್ತಾರೆ. ೧೯೧೧ ರ ನಂತರ ದೆಹಲಿ ಭಾರತದ ರಾಜಧಾನಿಯಾಗಿ ಬ್ರಿಟಿಷರು ಘೋಷಿದರು.

ರಾಜ ಅಶೋಕನ ಕಾಲದಲ್ಲಿ ಬಿಹಾರದಲ್ಲಿ ಪಟ್ಲಿಪುತ್ರ ಭಾರತದ ರಾಜಧಾನಿಯಾಗಿತ್ತು. ಮೊಘಲರು ಔರಂಗಜೇಬ್ ಆಳ್ವಿಕೆಯಲ್ಲಿ ಆಗ್ರಾ ವನ್ನು ಭಾರತದ ರಾಜಧಾನಿಯನ್ನಾಗಿ ಮಾಡಿಕೊಂಡರು.ಬ್ರಿಟಿಷ್ ಸಾಮ್ರಾಜ್ಯವು 1776 ರಿಂದ 1911 ರವರೆಗೆ ತನ್ನ ರಾಜಧಾನಿಯನ್ನು ಕಲ್ಕುಟ್ಟಾ ಹೊಂದಿತ್ತು… ಡೆಲ್ಹಿ 1911 ರಿಂದ ಇಲ್ಲಿಯವರೆಗೆ ಭಾರತದ ರಾಜಧಾನಿಯಾಗಿ ಮುಂದುವರೆದಿದೆ.

Leave A Reply

Your email address will not be published.