ಮನೆಯಲ್ಲಿಯೇ ಕೊತ್ತಂಬರಿ ಬೀಜ ಅಥವಾ ದನಿಯ ಹೀಗೆ ಸೇವಿಸಿದರೆ, ಶುಗರ್ ಕಂಟ್ರೋಲ್ ನಲ್ಲಿ ಇರುತ್ತದೆ. ಹೇಗೆ ಸೇವನೆ ಮಾಡಬೇಕು ಗೊತ್ತೇ??

103

ಇತ್ತೀಚಿನ ದಿನಗಳಲ್ಲಿ ಚಿಕ್ಕವರು ದೊಡ್ಡವರು ಎನ್ನದೇ ಕೊಲೆಸ್ಟ್ರಾಲ್ ಸಮಸ್ಯೆ ಮತ್ತು ಮಧುಮೇಹ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವುದು ಇದಕ್ಕೆಲ್ಲ ಮುಖ್ಯ ಕಾರಣ. ಇದಲ್ಲದೆ ಕೆಲವು ಖಾಯಿಲೆಗಳು ಬರಲು ಇನ್ನಿತರ ಕಾರಣಗಳಿವೆ, ಸರಿಯಾದ ಸಮಯಕ್ಕೆ ಆಹಾರ ತಿನ್ನದೆ ಇರುವುದು, ಕೆಲಸದ ವಿಚಾರದಿಂದ ಹೆಚ್ಚು ಒತ್ತಡ, ಹೆಚ್ಚು ಫ್ಯಾಟ್ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರಿಂದ ಡೈಯಾಬಿಟಿಸ್ ಮತ್ತು ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ಸಹ ಇದೆ. ಈ ಸಮಸ್ಯೆಗಳು ಅಧಿಕ ಸಮಯದವರೆಗೂ ಇರುತ್ತದೆ, ಇದರಿಂದ ಪ್ರಾಣಕ್ಕೂ ಅಪಾಯ ಆಗುತ್ತದೆ. ಹಾಗಾಗಿ ಸರಿಯಾದ ಸಮಯಕ್ಕೆ ಊಟ ಮಾಡುವುದು ಬಹಳ ಮುಖ್ಯ. ಇದಕ್ಕೆಲ್ಲ ಒಂದು ಪರಿಹಾರ ಇದೆ, ಕೊತ್ತಂಬರಿ ಸಸ್ಯದಿಂದ ಇದು ಸಾಧ್ಯ, ಇದರಿಂದ ದೇಹದಲ್ಲಿ ಕೆಟ್ಟ ಫ್ಯಾಟ್ ಕಡಿಮೆ ಮಾಡುತ್ತದೆ.

ಇದನ್ನು ಅಡುಗೆಯ ರುಚಿ ಹೆಚ್ಚುತ್ತದೆ, ಅಲ್ಲದೆ ಅಡುಗೆಯ ಅಲಂಕಾರಕ್ಕೂ ಇದನ್ನು ಬಳಸಲಾಗುತ್ತದೆ. ಹಾಗೆಯೇ, ಕೊತ್ತಂಬರಿ ಸೊಪ್ಪಿನ ಬೀಜಗಳನ್ನು ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಕೊತ್ತಂಬರಿ ಬೀಜವನ್ನು ಪುಡಿ ಮಾಡಿ ಅಡುಗೆಯಲ್ಲಿ ಬಳಸಲಾಗುತ್ತದೆ. ಆಯುರ್ವೇದದಲ್ಲಿ ಸಹ ಕೊತ್ತಂಬರಿ ಬೀಜಗಳನ್ನು ಬಳಸಲಾಗುತ್ತದೆ, ಇವುಗಳಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಆಂಟಿ ಆಕ್ಸಿಡಂಟ್ಸ್ ಮತ್ತು ಬೀತಾ ಕೆರೋಟಿನ್ ಅಂಶಗಳಿವೆ. ಕೊತ್ತಂಬರಿ ಬೀಜದ ಆರೋಗ್ಯದ ಪ್ರಯೋಜನ ಪಡೆಯಲು, ಒಂದು ಸ್ಪೂನ್ ಕೊತ್ತಂಬರಿ ಬೀಜಗಳನ್ನು ನೀರಿನಲ್ಲಿ ಮೂರು ನಿಮಿಷಗಳ ಕಾಲ ಕುದಿಸಿ, ನಂತರ ಸೇವಿಸಿ..ಇದರಿಂದ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಆಗುತ್ತದೆ.

ಕೂದಲಿನ ಮತ್ತು ಚರ್ಮದ ಸಮಸ್ಯೆ ಇದ್ದರೆ, ಕೊತ್ತಂಬರಿ ಸೊಪ್ಪು ಸೇವಿಸುವುದರಿಂದ ಇದೆಲ್ಲವೂ ಕಡಿಮೆ ಆಗುತ್ತದೆ. ಇದರಲ್ಲಿ ವಿಟಮಿನ್ ಕೆ, ವಿಟಮಿನ್ ಸಿ, ವಿಟಮಿನ್ ಬಿ ಮತ್ತು ಐರನ್ ಕಂಟೆಂಟ್ಸ್ ಇರುತ್ತದೆ, ಇದು ಆರೋಗ್ಯಕ್ಕೆ ಒಳ್ಳೆಯದನ್ನು ಮಾಡುತ್ತದೆ..ಕೊತ್ತಂಬರಿ ಬೀಜಗಳಿಂದ ಮಧುಮೇಹದ ಸಮಸ್ಯೆ ಕಡಿಮೆ ಮಾಡಬಹುದು. ಇದರಲ್ಲಿ ಉತ್ತರ್ಶಣ ನಿರೋಧಕ ಶಕ್ತಿ ಇದೆ, ವಿಟಮಿನ್ ಗಳು ಹೆಚ್ಚಾಗಿರುತ್ತದೆ, ಹಾಗಾಗಿ ದೇಹದಲ್ಲಿ ಸಕ್ಕರೆಯ ಮೊತ್ತವನ್ನು ನಿಯಂತ್ರಣದಲ್ಲಿ ಇಡುತ್ತದೆ. ಕರುಳಿನ ಜೀವ ರಕ್ಷಕ ಆಗಿರುವ ಕೊತ್ತಂಬರಿ ಬೀಜಗಳು, ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಮಲಬದ್ಧತೆ ಗ್ಯಾಸ್ ಸಮಸ್ಯೆಯನ್ನು ನಿಯಂತ್ರಣ ಮಾಡುತ್ತದೆ. ಇದರಲ್ಲಿರುವ ಫೈಬರ್ ಅಂಶ ಆರೋಗ್ಯಕ್ಕೆ ಒಳ್ಳೆಯದು..

Leave A Reply

Your email address will not be published.