ರಾಷ್ಟ್ರೀಯವಾದಿ ಬಿಜೆಪಿ ಸರಕಾರ ಪಾಕಿಸ್ತಾನದ ಮಾಜಿ ಆರ್ಮಿ ಆಫೀಸರ್ ಗೆ ಪದ್ಮಶ್ರೀ ನೀಡಿದ್ದೇಕೆ? ಇಲ್ಲಿದೆ ಅಸಲಿ ಕತೆ.

853

ಪಾಕಿಸ್ತಾನ ಎಂದಾಕ್ಷಣ ಬದ್ದ ವೈ-ರಿ ನೆನಪಾಗುತ್ತದೆ. ಸದಾ ಭಾರತದ ವಿರುದ್ಧ ಕತ್ತಿ ನಡೆಯುತ್ತಿರುವ ದೇಶ ಒಂದಿದ್ದರೆ ಪಾಕಿಸ್ತಾನ ಮಾತ್ರ. ಅಖಂಡ ಭಾರತ ವಿಭಜನೆಗೊಂಡು ಪಾಕಿಸ್ತಾನದ ರಚನೆ ಆಗಿತ್ತು. ಒಂದು ಧರ್ಮದ ಓಲೈಕೆಯ ಆವಾಹನೆಯ ಮೇರೆಗೆ ದೇಶವನ್ನೇ ಇಬ್ಭಾಗ ಮಾಡಲಾಗಿತ್ತು. ಅಂತಹ ದೇಶದ ಸೇನೆಯ ಆಫೀಸರ್ ಒಬ್ಬರಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ ಯಾಕಾಗಿ ಈ ಪ್ರಶಸ್ತಿ ನೀಡಲಾಗಿತ್ತು ಎಂದು ನೀವು ತಿಳಿಯಲೇ ಬೇಕು.

ಹೌದು ಸದಾ ಒಂದಿಲ್ಲ ಒಂದು ಖ್ಯಾತೆ ತೆಗೆಯುವ ಪಾಕಿಸ್ತಾನ , ನೆರೆಯ ರಾಷ್ಟ್ರವಾದ ಚೈನಾ ಜೊತೆಗೂಡಿ ಸದಾ ಭಾರತವನ್ನು ವಿಶ್ವದ ಎದುರು ಬೆತ್ತಲು ಮಾಡುವ ಸಂಚನ್ನು ಮಾಡುತ್ತಲೇ ಬಂದಿದೆ. ಆದರೆ ಇದು ವರೆಗೂ ಆ ವಿಷಯದಲ್ಲಿ ಯಶಸ್ಸು ಕಾಣಲಿಲ್ಲ. ಪಾಕಿಸ್ತಾನ ಸೇನೆ ಸದಾ ಭಾರತದ ಗಡಿಯಲ್ಲಿ ಯುದ್ಧ ವಿರಾಮ ಮರೆತು ಒಂದಿಲ್ಲ ಒಂದು ಮಂಗ ಚೇಷ್ಟೆ ಮಾಡುತ್ತಲೇ ಇರುತ್ತದೆ. ಅದಕ್ಕೆ ತಕ್ಕುದಾದ ಉತ್ತರ ಇಂದು ಕೂಡ ಭಾರತ ನೀಡುತ್ತಲೇ ಬಂದಿದೆ. ಅದೇ ಸೇನೆಯ ಆಫೀಸರ್ ಆಗಿ ಕೆಲಸ ಮಾಡಿದವರು Lt.Col Quazi sajjad ali zahir.

ಅವರು ತಮ್ಮ 20ರ ವಯಸ್ಸಿನಲ್ಲಿ ಪಾಕಿಸ್ತಾನ ಆರ್ಮಿ ಸೇರಿದ್ದರು. ಅಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕೆಲವೊಂದು ವಿಚಾರದಲ್ಲಿ ಯಾವ ದೇಶಕ್ಕೂ ಆಗದ ಪಾಕಿಸ್ತಾನದ ಕೆಲ ನಿಲುವುಗಳು ತನ್ನ ಒಳಗಿನ ಜನಗಳಿಗೂ ವಿರುದ್ಧವಾಗಿರುತ್ತದೆ. ಅಂತಹ ಒಂದು ವಿಚಾರಗಳಲ್ಲಿ ಪಾಕಿಸ್ತಾನದ ಧೋರಣೆ ನೀತಿ ಕೂಡ ಒಂದು.

ಹೌದು ಬಾಂಗ್ಲಾದೇಶ ವಿಮೋಚನೆ ಸಂದರ್ಭದಲ್ಲಿ ಪಾಕಿಸ್ತಾನ ತೋರಿದ ಧೋರಣೆ ನೀತಿ ಮತ್ತು ಮಾನವ ಹಕ್ಕುಗಳ ಉಲ್ಲಂಘಿಸಿ ಬಾಂಗ್ಲಾ ಜನಗಳ ವಿರುದ್ಧ ತೋರಿದ ಧೋರಣೆ ಈ 20 ರ ಹರೆಯದ ಹುಡುಗನ ಮನಸ್ಸನ್ನು ಬದಲಾಯಿಸಿತು. ಆತ ಪಾಕಿಸ್ತಾನ ಆರ್ಮಿ ತೊರೆದು ಮುಕ್ತಿ ಬಾಹಿನಿ ಸೇನೆಗೆ ಗೆರಿಲ್ಲಾ ಯು-ದ್ಧ ತಂತ್ರದಲ್ಲಿ ಭಲ ಪಡಿಸಲು ಅವರಿಗೆ ಟ್ರೈನಿಂಗ್ ನೀಡಿದ್ದರು. ಅಲ್ಲಿಂದ ಪಾಕಿಸ್ತಾನ ತೊರೆದು ಭಾರತ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದು. ಅವರ ಈ ನಿಸ್ವಾರ್ಥ ಸೇವೆಗೆ ದೇಶದ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶಕ್ಕೆ ಇವರ ಕೊಡುವೆ ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Leave A Reply

Your email address will not be published.