Usefull Tips: Pan ಕಾರ್ಡ್ ಹಾಗು TAN ನಡುವಿನ ವ್ಯತ್ಯಾಸವೇನು? ಸಾಮಾನ್ಯ ಜನರಿಗೆ ಯಾವುದು ಮುಖ್ಯ? ಇಲ್ಲಿದೆ ಮಾಹಿತಿ.
ಇಂದಿನ ದಿನಗಳಲ್ಲಿ 18 ವರ್ಷದ ಮೇಲಿನ ಎಲ್ಲ ನಾಗರಿಕರಲ್ಲಿ ಪಾನ್ ಕಾರ್ಡ್ (Pan Card) ಇದ್ದೆ ಇರುತ್ತದೆ. ಒಂದು ವ್ಯಕ್ತಿಗೆ ಬೇಕಾಗುವ ಮುಖ್ಯ ದಾಖಲಾತಿಗಳಲ್ಲಿ ಪಾನ್ ಕಾರ್ಡ್ ಕೂಡ ಒಂದು. ಹಾಗೇನೇ ಇಲ್ಲಿ ಪಾನ್ ಕಾರ್ಡ್ ಅಲ್ಲದೆ ಇನ್ನೊಂದು ನಂಬರ್ ಬಗ್ಗೆ…