Price Hike: ಇಂದಿನಿಂದ ದೇಶದಲ್ಲಿ ಈ 5 ಬದಲಾವಣೆ ಜಾರಿಯಾಗಿದೆ. ಏಟಿಎಂ ಬಳಕೆ ಮಾಡುವ ಮೊದಲು ಈ ನಿಯಮ ಇಂದೇ ತಿಳಿದುಕೊಳ್ಳಿ.
ಮೇ 1 ಹೊಸ ತಿಂಗಳು ಶುರುವಾಗಿದೆ. ಇದರೊಂದಿಗೆ ದೇಶದಲ್ಲಿ ಕೆಲವು ಬದಲಾವಣೆಗಳು ಕೂಡ ಆಗಿದೆ. ಇಂದಿನಿಂದ ಏಟಿಎಂ ಶುಲ್ಕದಿಂದ ಹಿಡಿದು ಹಾಲು ಸಿಲಿಂಡರ್ ಬೆಲೆಗಳ ಮೇಲು ಬದಲಾವಣೆ […]

ಮೇ 1 ಹೊಸ ತಿಂಗಳು ಶುರುವಾಗಿದೆ. ಇದರೊಂದಿಗೆ ದೇಶದಲ್ಲಿ ಕೆಲವು ಬದಲಾವಣೆಗಳು ಕೂಡ ಆಗಿದೆ. ಇಂದಿನಿಂದ ಏಟಿಎಂ ಶುಲ್ಕದಿಂದ ಹಿಡಿದು ಹಾಲು ಸಿಲಿಂಡರ್ ಬೆಲೆಗಳ ಮೇಲು ಬದಲಾವಣೆ […]
Siddaramaiah: ಪಹಾಲ್ಗಮ್ ನಲ್ಲಿ ಹಿಂದೂಗಳ ಮೇಲೆ ಉಗ್ರರ ದಾಳಿ ನಂತರ ಭಾರತ ಹಾಗು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಇದೀಗ ದೇಶದೆಲ್ಲೆಡೆ ಪ್ರತಿಕಾರ ದ ಭಾವನೆ
Banking rules: ಬ್ಯಾಂಕ್ ಗ್ರಾಹಕರು ಪದೇ ಪದೇ ಒಂದೇ ಕೆಲಸಕ್ಕೆ ಅನೇಕ ಬಾರಿ ಅಲೆದಾಡುವ ಪ್ರಮೇಯ ಬಂದೆ ಬರುತ್ತದೆ. ನಮ್ಮ ನಿಮ್ಮ ದೈನಂದಿನ ಜೀವನದಲ್ಲಿ ಇದು ಸರ್ವೇ
ಬೇಸಿಗೆ ಬರುತ್ತಿದೆ ಹಾಗೇನೇ ಹಲಸಿನ ಹಣ್ಣಿನ (Jackfruit) ಸೀಸನ್ ಕೂಡ. ಹೊರಗಡೆ ಮುಳ್ಳಿದ್ದರು ಈ ಹಣ್ಣಿನ ಒಳಗಡೆ ಇರುವ ಆರೋಗ್ಯಯುಕ್ತ ಅಂಶಗಳು ನಿಧಿಗಿಂತ ಕಡಿಮೆ ಇಲ್ಲ. ಕೆಲವರು ಇದನ್ನು ಹಣ್ಣಾದ ನಂತರ ಅಥವಾ ಅದನ್ನು ಪದಾರ್ಥ ಮಾಡಿ ತಿನ್ನುತ್ತಾರೆ. ಆದರೆ ಹಳ್ಳಿಗಳ ಕಡೆ ಇದನ್ನು ಬೇಯಿಸಿಟ್ಟು ಉಪ್ಪು ನೀರಿನಲ್ಲಿ ಹಾಕಿ ವರ್ಷವಿಡೀ ಇದರ ಪದಾರ್ಥ ಮಾಡಿ ಸವಿಯುತ್ತಾರೆ. jackfruit ಅಥವಾ ಹಲಸಿನ ಹಣ್ಣು ಭಾರತದಲ್ಲಿ ವಿಶಾಲ ಮರಗಳಲ್ಲಿ ದೈತ್ಯಾಕಾರದಲ್ಲಿ ಬೆಳೆಯುವ ಹಣ್ಣುಗಳು. ಈ ಹಣ್ಣುಗಳ ತೂಕ 40 ಕೆಜಿ ಯಷ್ಟು ಕೂಡ ಇರುವುದಿದೆ. ಕರ್ನಾಟಕ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಲ ಇಂತಹ ರಾಜ್ಯಗಳಲ್ಲಿ ಅತಿ ಹೆಚ್ಚು ಬೆಳೆಯುತ್ತದೆ. ಬೇರೆ ಬೇರೆ ಕಡೆ ಒಂದೊಂದು ಹೆಸರಿನಿಂದ ಕರೆಯುತ್ತಾರೆ. ಇದರ ಗಾತ್ರ ಹಾಗು ರುಚಿ ಹೊರತುಪಡಿಸಿದರೆ, ಈ ಹಣ್ಣಿನಲ್ಲಿ ಹೆಚ್ಚಿನ ಫೈಬರ್ ಅಂಶ, ವಿಟಮಿನ್ಸ್ ಹಾಗು ಉತ್ಕರ್ಷಣ ನಿರೋಧಕಗಳು ಕಂಡು ಬರುತ್ತದೆ. ವಿಟಮಿನ್ ಸಿ ಮತ್ತು ಪೊಟ್ಯಾಸಿಯಂ ಯುಕ್ತ ಹಣ್ಣುಗಳು ಬೇಸಿಗೆಯಲ್ಲಿ ಉಲ್ಲಾಸಕರ ವಾತಾವರಣ ಉಂಟು ಮಾಡುತ್ತದೆ. ಈ ಹಲಸಿನ ಹಣ್ಣುಗಳು (Jackfruit) ನೀರಿನ ಮಿತ ಬಳಕೆ ಮಾಡಿಕೊಂಡು ಬೆಳೆಯುವ ಮರಗಳಾಗಿವೆ. ನೀರನ್ನೇ ಅತಿ ಹೆಚ್ಚು ಬಳಕೆ ಮಾಡಿಕೊಂಡು ಬೆಳೆಯುವ ಅಕ್ಕಿ, ಗೋಧಿ ಗಿಂತ ಇದು ಒಂದು ಉತ್ತಮ ಪರ್ಯಾಯ ಆಹಾರ ವ್ಯವಸ್ಥೆಯಾಗಿದೆ. ಸ್ವಲ್ಪ ನೀರು, ಸ್ವಲ್ಪ ರಾಸಾಯನಿಕ ಬಳಸಿಕೊಂಡು ಅತಿ ಹೆಚ್ಚು ಉತ್ಪನ್ನ ನೀಡುವ ಹಣ್ಣಾಗಿದೆ ಇದು. ವಿಶ್ವದಲ್ಲೇ ಅತಿ ಹೆಚ್ಚು ಹಲಸಿನ ಹಣ್ಣು ಬೆಳೆಯುವ ಭಾರತದಲ್ಲಿ, ಈ ಹಣ್ಣುಗಳನ್ನು ಸ್ಟೋರ್ ಹಾಗು ಪ್ರೋಸೆಸ್ ಮಾಡದೇ ಇರುವುದರಿಂದ 60% ರಷ್ಟು ಹಣ್ಣುಗಳು ಹಾಳಾಗಿ ಕುಳಿತು ಹೋಗುತ್ತದೆ. ಇವಾಗ ಅನೇಕ ಸ್ಟಾರ್ಟ್ ಅಪ್ ಗಳು ಇವುಗಳನ್ನು ಬಳಕೆ ಮಾಡಿ ಚಿಪ್ಸ್, ಸಂರಕ್ಷಿಸಿದ ಆಹಾರವಾಗಿ ಬಳಕೆ ಮಾಡ ತೊಡಗಿದ್ದಾರೆ. ಅಲ್ಲದೆ ಈ ವಿದೇಶಗಳಲ್ಲೂ ಹಲಸಿನ ಹಣ್ಣು (Jackfruit) ಮಾಂಸಕ್ಕೆ ಪರ್ಯಾಯವಾಗಿ ಸಸ್ಯಾಹಾರವಾಗಿ ಬಳಕೆ ಮಾಡಲಾಗುತ್ತಿದೆ. ಬರ್ಗರ್ ಹಾಗು ಟಾಕೋಸ್,
ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (GEML) ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್ ನ ಆಂಪಿಯರ್ ರಿಯೋ ಕಡಿಮೆ ಬಜೆಟ್ ನ ಎಲೆಕ್ಟ್ರಿಕ್ ಸ್ಕೂಟರ್ (Electric scooter)
ಭಾರತ ಸೇರಿ ಜಗತ್ತಿನಾದ್ಯಂತ ಚಿನ್ನದ ಬೆಲೆ (Gold rate) ಗಗನಕ್ಕೇರಿದೆ. ಆbದರೂ ಕೂಡ ಚಿನ್ನದ ಬೆಲೆಯಲ್ಲಿ ದಿಡೀರ್ ಕುಸಿತ ಬೀಳುವ ಎಲ್ಲ ಸಾಧ್ಯತೆ ಇದೆಯೆಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಮೋದಿ ಸರಕಾರ ಹೊಸ ಆಧಾರ್ ಅಪ್ಲಿಕೇಶನ್ (Aadhaar App) ಅನ್ನು ಬಿಡುಗಡೆ ಮಾಡಿದೆ. ಇದರಿಂದ ಬಳಕೆದಾರರಿಗೆ ಆಧಾರ್ ಸಂಬಂದಿತ ಪರಿಶೀಲನೆಗೆ ಬೌತಿಕ ಆಧಾರ್ ಕಾಪಿ ಪ್ರತಿ ಅಗತ್ಯವಿರುವುದಿಲ್ಲ.
ನಮ್ಮ ದೈನಂದಿನ ಯಾವುದೇ ಪ್ರಮುಖ ಕೆಲಸ ವಿರಲಿ ಅದನ್ನು ನಡೆಸಲು ಬೇಕಾಗುವುದು ಆಧಾರ್ ಕಾರ್ಡ್. ಇದು ಕೇವಲ ಗುರುತಿನ ಚೀಟಿ ಅಷ್ಟೇ ವಿನಃ ನಾಗರೀಕ ಚೀಟಿ ಅಲ್ಲ.
ಟ್ರಾಫಿಕ್ ನಿಯಮ (traffic Rules) ಉಲ್ಲಂಘನೆ ಮಾಡುವವರಿಗೆ ಕಠಿಣ ಕಾನೂನು ಕ್ರಮ ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ. ಬಹಳ ಸಮಯದಿಂದ ಟ್ರಾಫಿಕ್ ಉಲ್ಲಂಘನೆ ಮಾಡಿ ಚಲನ್
ಭಾರತದಲ್ಲಿ ಏಪ್ರಿಲ್ 1 ರಿಂದ ಪ್ರತಿ ವರ್ಷ ಹಣಕಾಸು ವರ್ಷ ಪ್ರಾರಂಭವಾಗುತ್ತದೆ. ಈ ಹೊಸ ವರ್ಷದೊಂದಿಗೆ ಅನೇಕ ಹೊಸ ನಿಯಮಗಳು (New Rules) ಜಾರಿಗೆ ಬರಲಿದೆ. ಈ