ಭಾರತದಲ್ಲಿ ಈ ರೈಲ್ವೆ ಸ್ಟೇಷನ್ ಅತಿ ಹೆಚ್ಚು ಕಮಾಯಿ ಮಾಡುವ ಸ್ಟೇಷನ್ ಆಗಿದೆ. ಲಿಸ್ಟ್ ನೋಡಿದ್ರೆ ನಿಮಗೂ ಆಶ್ಚರ್ಯ ಆಗಬಹುದು.

326

ಭಾರತೀಯ ರೈಲ್ವೆ ಪ್ರಪಂಚದ ಅತಿ ದೊಡ್ಡ ರೈಲ್ವೆ ನೆಟ್ವರ್ಕ್ ಆಗಿದೆ. ಈ ರೈಲ್ವೆ ಪ್ರತಿದಿನ ಸೇವೆಗಳನ್ನು ಉತ್ತಮಗೊಳಿಸುವತ್ತ ಯೋಚನೆ ಹಾಗು ಯೋಜನೆ ಮಾಡುತ್ತಿದೆ. ಇದು ಮೋದಿ ಸರಕಾರ ಬಂದ ನಂತರ ನಮಗೆ ಕಾಣುತ್ತಿದೆ ಕೂಡ. ಒಂದು ಕಾಲ ಇತ್ತು, ಕೊಳಕು ಹಾಗು ಕೆಟ್ಟ ಸೇವೆಗೆ ಹೆಸರಾಗಿತ್ತು. ಇಂದು ಸ್ವಚ್ಛತೆ ಗೆ ಭಾರತೀಯ ರೈಲ್ವೆ ಉತ್ತಮ ಉದಾಹರಣೆ ಆಗಿದೆ. ಇಂದು ಹೆಚ್ಚಿನ ಸ್ಟೇಷನ್ ಗಳು ಅತ್ಯಾಧುನಿಕ ಸೇವೆಗಳನ್ನು ಹೊಂದಿದೆ. ಈ ರೈಲ್ವೆ ಅಲ್ಲಿ ಪ್ರತಿದಿನ ಒಂದೂವರೆ ಕೋಟಿ ಜನ ಕ್ಕೂ ಅಧಿಕ ಜನರು ಪ್ರಯಾಣ ಮಾಡುತ್ತಾರೆ.

ಪ್ರತಿ ದಿನ 15 ಸಾವಿರ ಟ್ರೈನ್ ಸಂಚಾರ ಮಾಡುತ್ತದೆ. ಇದು ಸುಮಾರು ೭೦೦೦ ಕ್ಕೂ ಅಧಿಕ ರೈಲ್ವೆ ಸ್ಟೇಷನ್ ತಲುಪುತ್ತದೆ. ಈ 7000 ರೈಲ್ವೆ ಸ್ಟೇಷನ್ ಗಳಲ್ಲಿ ಕೆಲವು ಸ್ಟೇಷನ್ ಗಳ ಆಧಾಯ ನೂರಾರು ಕೋಟಿ ಅಷ್ಟು ಇದೆ. ಭಾರತೀಯ ರೈಲ್ವೆ ಈಗಾಗಲೇ ಒಂದು ಪಟ್ಟಿ ಬಿಡುಗಡೆ ಮಾಡಿದ್ದೂ, ಟಾಪ್ ೪ ಸ್ಟೇಷನ್ ಯಾವುದು ಎಂದು ಕೂಡ ಬಿಡುಗಡೆ ಮಾಡಿದೆ.

ದೆಹಲಿ ರೈಲ್ವೆ ಸ್ಟೇಷನ್ ದೇಶದಲ್ಲಿ ಅತಿ ಹೆಚ್ಚು ಆಧಾಯ ಹೊಂದುವ ಸ್ಟೇಷನ್ ಆಗಿದೆ. ಇದು ದೇಶದಲ್ಲಿ ಅತಿ ಹೆಚ್ಚು ವ್ಯಸ್ತ ರೈಲ್ವೆ ಸ್ಟೇಷನ್ ಎನ್ನುವ ಹೆಸರುವಾಸಿಯಾಗಿದೆ. ಪ್ರತಿ ವರ್ಷ ಸರಿ ಸುಮಾರು ೩.೬೭ ಕೋಟಿ ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ದೆಹಲಿ ರೈಲ್ವೆ ಸ್ಟೇಷನ್ ಪ್ರತಿ ವರ್ಷ ಸುಮಾರು ೨೪೦೦ ಕೋಟಿ ಗು ಅಧಿಕ ಆಧಾಯ ಗಳಿಸುತ್ತದೆ. ಇದರ ಮೂಲಕ ಹೈಯೆಸ್ಟ್ ಇನ್ಕಮ್ ಇರುವ ಸ್ಟೇಷನ್ ಆಗಿದೆ.

ಹವಾಡ ಸ್ಟೇಷನ್ ಭಾರತದಲ್ಲಿ ಅತಿ ಹೆಚ್ಚು ಆಧಾಯ ಗಳಿಸುವ ಎರಡನೇ ಸ್ಟೇಷನ್ ಆಗಿದೆ. ಇದು ಪಶ್ಚಿಮ ಬಂಗಾಳದಲ್ಲಿ ಇರುತ್ತದೆ. ಇಲ್ಲಿ ಪ್ರತಿವರ್ಷ ಸುಮಾರು ೬ ಕೋಟಿ ಗು ಅಧಿಕ ಪ್ರಯಾಣಿಕರು ಇಲ್ಲಿ ರೈಲ್ವೆ ಪ್ರಯಾಣ ಮಾಡುತ್ತಾರೆ. ಇದು ದೆಹಲಿ ಗಿಂತ ಎರಡು ಪಟ್ಟು ಅಧಿಕ. ೨೦೨೨ ರಲ್ಲಿ ಈ ಸ್ಟೇಷನ್ ಆಧಾಯ ಸುಮಾರು 1330 ಕೋಟಿ ಇದೆ. ಇದೆ ಕಾರಣಕ್ಕೆ ಎರಡನೇ ಸ್ಥಾನದಲ್ಲಿ ಇದೆ ಕೊಲ್ಕತ್ತಾ ಹವಾಡ ಸ್ಟೇಷನ್.

ಇನ್ನು ಮೂರನೇ ಸ್ಥಾನದಲ್ಲಿ ಚೆನ್ನೈ ಸೆಂಟ್ರಲ್ ರೈಲ್ವೆ ಸ್ಟೇಷನ್ ಇದೆ. ಪ್ರತಿ ವರ್ಷ ಸುಮಾರು 940 ಕೋಟಿ ಗು ಅಧಿಕ ಆಧಾಯ ಬರುತ್ತದೆ. ಇದಾದ ನಂತರದ ಸ್ಥಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಮುಂಬೈ ರೈಲ್ವೆ ಸ್ಟೇಷನ್ ಇದೆ. ವಾರ್ಷಿಕವಾಗಿ ಸುಮಾರು 755 ಕೋಟಿ ಆಧಾಯ ಹೊಂದಿದೆ. ಇನ್ನು ಮುಂದಿನ ಸ್ಥಾನದಲ್ಲಿ ಮುಂಬೈ ಯಾ ಲೋಕಮಾನ್ಯ ತಿಲಕ್ ರೈಲ್ವೆ ಸ್ಟೇಷನ್ 752 ಕೋಟಿ ಆಧಾಯ ಮಾಡುತ್ತದೆ. ಗುಜರಾತ್ ನ ಅಹಮದಾಬಾದ್ ರೈಲ್ವೆ ಸ್ಟೇಷನ್ 705 ಕೋಟಿ, ಹಾಗು ನಮ್ಮ ಬೆಂಗಳೂರಿನ ರೈಲ್ವೆ ಸ್ಟೇಷನ್ 650 ಕೋಟಿ ಆಧಾಯ ಗಳಿಸುತ್ತಿದೆ.

Leave A Reply

Your email address will not be published.