ಅಕ್ಸರ್ ಪಟೇಲ್ ಮಾಡುವೆ ಆಗುತ್ತಿರೋ ಹುಡುಗಿ ಯಾವುದೇ ನಟಿಗಿಂತ ಕಡಿಮೆಯಿಲ್ಲ. ಶೀಘ್ರದಲ್ಲೇ ಮಾಡುವೆ ಅಗಲಿದ್ದಾರೆ ಭಾರತದ ಆಲ್ ರೌಂಡರ್.

229

ಅಕ್ಸರ್ ಪಟೇಲ್ ಭಾರತ ತಂಡದ ಆಲ್ ರೌಂಡರ್ ಸದ್ಯ ಮೋಸ್ಟ ಎಲಿಜಿಬಲ್ ಬ್ಯಾಚುಲರ್. ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಈ ಆಟಗಾರ ಈಗಾಗಲೇ ಭಾರತ ತಂಡದಲ್ಲಿ ಕಾಯಂ ಸದಸ್ಯನಾಗುವತ್ತ ಹೊರಟಿದ್ದಾರೆ. ಹಾಗೇನೇ ಭಾರತ ತಂಡದ ಆಟಗಾರ ಕೆ ಎಲ್ ರಾಹುಲ್ ಕೂಡ ಮದುವೆ ಆಗುತ್ತಿರುವ ವಿಷಯ ಈಗಾಗಲೇ ಸದ್ದು ಮಾಡುತ್ತಿದೆ. ಅದರ ಜೊತೆಗೆ ಈಗ ಅಕ್ಸರ್ ಪಟೇಲ್ ಮದುವೆಗೋಸ್ಕರ ರಜೆ ತಗೊಂಡಿದ್ದರೆ ಎನ್ನುವ ಸುದ್ದಿ ಬರುತ್ತಿದೆ.

ಭಾರತ ತಂಡದಲ್ಲಿ ಬಾಪು ಎಂದೇ ಹೆಸರಾಗಿದ್ದಾರೆ ಅಕ್ಸರ್ ಪಟೇಲ್. ಹಾಗೇನೇ ರಾಹುಲ್ ನಂತರ ಇವರದೇ ಸುದ್ದಿ ದೇಶದಲ್ಲಿ ಟ್ರೆಂಡ್ ಆಗುತ್ತಿದೆ. ತನ್ನ ಗೆಳತೀ ಆಗಿರುವ ಮೇಹ ಪಟೇಲ್ ಅವರೊಂದಿಗೆ ಸಪ್ತ ಪದಿ ತುಳಿಯಲಿದ್ದಾರೆ. ಹಾಗೇನೇ ಇವರಿಬ್ಬರ ನಿಶ್ಚಿತಾರ್ಥ ಕಳೆದ ವರ್ಷ ಜನವರಿ 20 ರಂದು ನಡೆದಿದೆ ಎನ್ನುವ ಸುದ್ದಿ ಕೂಡ ನ್ಯೂಸ್ ಗಳಲ್ಲಿ ಹರಿದಾಡುತ್ತಿದೆ. ಈ ವರ್ಷ ಅತಿ ಉತ್ತಮ ಆಟ ಆಡಿರುವುದರಲ್ಲಿ ಅಕ್ಸರ್ ಪಟೇಲ್ ಕೂಡ ಒಬ್ಬರು. ಇದೀಗ ಇವರು ಮದುವೆ ಆಗುತ್ತಿರುವುದು ಇದೀಗ ದೇಶದ ಸುದ್ದಿ ಆಗಿದೆ.

ಅಕ್ಸರ್ ಅವರ ಮದುವೆ ಆಗುವವರು ವೃತ್ತಿಯಲ್ಲಿ ಡಯೆಟೀಷಿಯನ್. ಮೇಹ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು ಉತ್ತಮ ಫಾಲೋವರ್ ಗಳನ್ನೂ ಕೂಡ ಪಡೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮತ್ತು ಅಕ್ಸರ್ ಅವರ ಫೋಟ್ ಹಂಚಿಕೊಂಡಿದ್ದಾರೆ. ಮೇಹ ಪಟೇಲ್ ಅವರ 28 ನೇ ಜನ್ಮದಿನದಂದು ಅಕ್ಸರ್ ಪಟೇಲ್ ಪ್ರೊಪೋಸ್ ಕೂಡ ಮಾಡಿದ್ದರು. ಜನವರಿ ೨೦, ೨೦೨೨ ರಂದು ನಿಶ್ಚಿತಾರ್ಥ ಕೂಡ ಆಗಿದೆ. ಮೇಹ ತಮ್ಮ ಒಂದು ಕೈಯಲ್ಲಿ ಅಕ್ಸರ್ ಪಟೇಲ್ ಅವರ ಹೆಸರ ಟ್ಯಾಟೂ ಕೂಡ ಮಾಡಿಕೊಂಡಿದ್ದಾರೆ.

Leave A Reply

Your email address will not be published.