Browsing Tag

Constitution

ಹಿಂದೂ ವಿ-ರೋಧಿ ಆರ್ಟಿಕಲ್ 30 ಮತ್ತು 30A ಮೇಲೆ ಮೋದಿ ಸರ್ಕಾರದ ಕಣ್ಣು! ಏನಿದು ನೆಹರು ಜಾರಿಗೆ ತಂದಿದ್ದ ಹಿಂದೂ…

ಸಂವಿಧಾನ ಎಲ್ಲರೂ ಪಾಲನೆ ಮಾಡಬೇಕು ಮತ್ತು ಎಲ್ಲರಿಗೂ ಸಮಾನವಾದ ಹಕ್ಕುಗಳನ್ನು ಕೊಡಬೇಕು ಎಂದು ಒಂದು ಕಡೆ ಹೇಳಿದರೆ ಇನ್ನೊಂದು ಕಡೆ ಸಂವಿಧಾನದ ಕೆಲವೊಂದು ತಿದ್ದು ಪಡಿಗಳು ಈ ಸಂವಿಧಾನವನ್ನೇ ಪ್ರಶ್ನೆ ಮಾಡುವಂತೆ ಮಾಡುತ್ತದೆ. ಇದಕ್ಕೆ ನೈಜ ಉದಾಹರಣೆ ಎಂದರೆ ಸಂವಿಧಾನದ ಆರ್ಟಿಕಲ್ 30 ಮತ್ತು 30A .