ಇಷ್ಟಾರ್ಥಗಳನ್ನು ಈಡೇರಿಸದ ದೇವರುಗಳನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷೆ ನೀಡಲಾಗುವುದು! ಎಲ್ಲಿ ನಡೆಯುತ್ತದೆ ಈ ವಿಭಿನ್ನ…
ಎಲ್ಲಾ ಕಷ್ಟಗಳು ಏನೇ ಕೆಲಸಗಳು ಆಗಬೇಕೆಂದು ಮನಸಿನಲ್ಲಿ ಇದ್ದರೆ ಅದಕ್ಕೆ ಒಂದು ಭಲ ತುಂಬುವ ಜಾಗ ಇದ್ದರೆ ಅದು ದೇವಸ್ಥಾನ ಮಾತ್ರ. ನಮ್ಮ ಏನೇ ಆಗುಹೋಗುಗಳು ಒಳಿತು ಕೆಡುಕುಗಳ ಕಷ್ಟ ಪರಿಹಾರಗಳು ನಾವು ಯಾರ ಬಳಿ ಆದರೂ ಹಿಂಜರಿಯದೆ ಹೇಳುತ್ತೇವೆ ಅಂದರೆ ಅದು ದೇವರ ಬಳಿ ಮಾತ್ರ. ನಂಬಿಕೆಗಳು ಆಚಾರ!-->…