Browsing Tag

virat kohli

ಪಂತ್ ಹಾಗು ದಿನೇಶ್ ಕಾರ್ತಿಕ್ ಯಾರನ್ನು ಆಡಿಸಬೇಕು ಎನ್ನುವ ಚರ್ಚೆಗೆ ದುಮುಕಿದ ಡಿ ವಿಲಿಯರ್ಸ್. ಈ ಆಟಗಾರನೇ ಆಡಬೇಕು…

Team India ಸೆಮಿಫೈನಲ್ ಅಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಸೂಪರ್ ೧೨ ಗ್ರೂಪ್ ಅಲ್ಲಿ ಟಾಪ್ ೧ ತಂಡವಾಗಿ ಸೆಮಿ ಫೈನಲ್ ಗೆ ಟಿಕೆಟ್ ಪಡೆದ ಭಾರತ ತಂಡ 8 ಅಂಕ ಗಳಿಸಿತ್ತು. ಭಾರತ ತಂಡದ ಸ್ಟಾರ್ ಆಟಗಾರರಾದ Virat Kohli ಹಾಗು Surya Kumar Yadav ಲೀಗ್ ಹಂತದಲ್ಲಿ ಮಿಂಚಿದ

Ind Vs Eng 2nd Semifinal: ಇಂಗ್ಲೆಂಡ್ ವಿರುದ್ದದ ಪಂದ್ಯಕ್ಕೆ ರೋಹಿತ್ ಶರ್ಮ ಫಿಟ್ನೆಸ್ ಅಪ್ಡೇಟ್. ಏನು ಹೇಳಿದ್ದಾರೆ…

ಇಂಗ್ಲೆಂಡ್ ವಿರುದ್ದದ ಸೆಮಿ ಫೈನಲ್ ಪಂದ್ಯಕ್ಕೆ ಭಾರತ ತಂಡದ ನಾಯಕ ರೋಹಿತ್ ಶರ್ಮ ಲಭ್ಯರಿದ್ದಾರೋ ಇಲ್ಲವೋ ಎನ್ನುವುದರ ಬಗ್ಗೆ ಪ್ರೆಸ್ ಕಾನ್ಫರೆನ್ಸ್ ಮೂಲಕ ಬಿಗ್ ಅಪ್ಡೇಟ್ ನೀಡಿದ್ದಾರೆ. ಈ ಪ್ರೆಸ್ ಕಾನ್ಫರೆನ್ಸ್ ಮೂಲಕ ಅನೇಕ ವಿಷಯಗಳ ಬಗ್ಗೆ ಮಾತಾಡಿದ್ದಾರೆ ಕೂಡ. ರೋಹಿತ್ ಶರ್ಮ ಆಟಗಾರರ

ಯಾವ ಬೌಲರ್ ಗಳನ್ನೂ ಬಿಡದ ಸೂರ್ಯ ಕುಮಾರ್ ಯಾದವ್ ಬೇರೆ ಗ್ರಹದಿಂದ ಬಂದವನು. SKY ಆಟಕ್ಕೆ ಪತರುಗುಟ್ಟಿದ ಪಾಕಿಸ್ತಾನದ…

ಸೂರ್ಯ ಕುಮಾರ್ ಯಾದವ್ ನಿನ್ನೆ ರವಿವಾರ ತಮ್ಮ ಅದ್ಬುತ ಬ್ಯಾಟಿಂಗ್ ಇಂದ ಇಡೀ ಕ್ರಿಕೆಟ್ ಜಗತ್ತನ್ನು ಬೆರಗಾಗಿಸಿದ್ದಾರೆ. ಮೆಲ್ಬೋರ್ನ್ ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 71 ರನ್ ಗಳ ಅಂತರದಲ್ಲಿ ಗೆಲ್ಲುವ ಮುಖಾಂತರ ಗ್ರೂಪ್ ಹಂತದಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ

ರೋಹಿತ್, ಕೊಹ್ಲಿ ತರಹದ ಬ್ಯಾಟ್ಸಮನ್ ಗಳನ್ನೂ ಭಾರತ ತಂಡ ಹಿಂದೆಯೂ ನೋಡಿದೆ. ಆದರೆ ಸೂರ್ಯ ಕುಮಾರ್ ನಂತಹ ಬ್ಯಾಟ್ಸಮನ್…

ಭಾರತ ತಂಡದಲ್ಲಿ ಸೂರ್ಯ ಕುಮಾರ್ ಯಾದವ್ (Surya Kumar Yadav) ಒಬ್ಬ ಉತ್ತಮ ಬ್ಯಾಟ್ಸಮನ್ ಎನ್ನುವುದನ್ನು ಈ ಬಾರಿಯೂ ಸಾಬೀತು ಪಡಿಸಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಅಂತಹ ಬ್ಯಾಟ್ಸಮನ್ ಭಾರತ ತಂಡದಲ್ಲಿದ್ದು ಕೂಡ ಸೂರ್ಯ ಕುಮಾರ್ ಯಾದವ್ ತಮ್ಮ ಛಾಪು ಮೂಡಿಸಿದ್ದಾರೆ ಎಂದರೆ ಊಹಿಸಿ

Virat Kohli: ರನ್ ಮಷೀನ್ ವಿರಾಟ್ ಕೊಹ್ಲಿ ಮತ್ತೊಮ್ಮೆ ಹಿಂದಿನ ದಾಖಲೆಗಳೆಲ್ಲ ಉಡೀಸ್ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್…

ವಿರಾಟ್ ಕೊಹ್ಲಿ (Virat Kohli) ಈ ಹೆಸರು ವಿಶ್ವದಾದ್ಯಂತ ಎಲ್ಲ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ಸದಾ ಇರುತ್ತದೆ. ಇದಕ್ಕೆ ಕಾರಣ ಇವರ ಪ್ರದರ್ಶನ. ಕೊಹ್ಲಿ ಕ್ರಿಸ್ ಅಲ್ಲಿ ಇದ್ದರೆ ಭಾರತ ಇಂತಹ ಪರಿಸ್ಥಿತಿಯಲ್ಲಿ ಇದ್ದರು ಗೆಲ್ಲುತ್ತದೆ ಎನ್ನುವ ವಿಶ್ವಾಸ ಅಭಿಮಾನಿಗಳಲ್ಲಿ ಇರುತ್ತದೆ. ಕೊಹ್ಲಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಆಟದ ಮೂಲಕ ಸುದ್ದಿಯಾಗಿ ಇದೀಗ ಕಣ್ಮರೆ ಆದ ಈ ನಾಲ್ಕು ಟಾಪ್ ಭಾರತದ ಆಟಗಾರರು.

ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕೆಂದರೆ ಅದಕ್ಕೆ ಸಾಕಷ್ಟು ಸ್ಪರ್ಧೆ ಇದೆ. ಒಬ್ಬರಿಗಿಂತ ಇನ್ನೊಬ್ಬರು ಉತ್ತಮರಂತೆ ಇದ್ದಾರೆ ಆಟಗಾರರು. ಅದಲ್ಲದೆ ಐಪಿಎಲ್ (IPL) ಬಂದಮೇಲಂತೂ ನಮಗೆ ಅನೇಕ ಯುವ ಆಟಗಾರರು ತಮ್ಮ ಕೌಶಲ್ಯ ಮೂಲಕ ಗಮನ ಸೆಳೆದಿದ್ದಾರೆ. ಅನೇಕ ಹಿರಿಯ ಅನುಭವಿ ಆಟಗಾರರು ತಮ್ಮ ಸ್ಥಾನವನ್ನು

ಬೆಂಗಳೂರು ಪಿಚ್ ಅಲ್ಲ, ಆಸ್ಟ್ರೇಲಿಯಾ ಪಿಚ್. ಕಾರ್ತಿಕ್ ಬದಲು ಈ ಆಟಗಾರನನ್ನು ಆಡಿಸಿ ಎಂದ ವೀರೇಂದ್ರ ಸೆಹ್ವಾಗ್.

ಸೌತ್ ಆಫ್ರಿಕಾ ಪಂದ್ಯದಲ್ಲಿ ಭಾರತ ೫ ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿತು. ವಿಶ್ವಕಪ್ ಪಂದ್ಯದಲ್ಲಿ ಕೇವಲ 139 ರನ್ ಗಳನ್ನೂ ಮಾತ್ರ ಪೇರಿಸಿ ಎಲ್ಲೆಡೆ ಮುಜುಗರ ಕ್ಕೆ ಒಳಗಾಗಿತ್ತು. ಅಲ್ಲದೆ ಉತ್ತಮ ಬ್ಯಾಟಿಂಗ್ ಸಾಮರ್ಥ್ಯ ಇದ್ದರು ಕೂಡ ಭಾರತದ ಆರಂಭಿಕ ಹಾಗು ಮಾಧ್ಯಮ ಕ್ರಮಾಂಕ ಯಾವ

ದಕ್ಷಿಣ ಆಫ್ರಿಕಾ ಪಂದ್ಯಕ್ಕಾಗಿ ಬ್ಲೈಂಡ್ ಡ್ರಿಲ್ ಮಾಡುತ್ತಿರುವ ದಿನೇಶ್ ಕಾರ್ತಿಕ್. ಏನಿದು ಹೊಸ ಅಭ್ಯಾಸ?

ದಿನೇಶ್ ಕಾರ್ತಿಕ್ ಗೆ ಇದು ಕೊನೆಯ ಅಂತಾರಾಷ್ಟ್ರೀಯ icc ಟೂರ್ನಮೆಂಟ್ ಆಗಿರಬಹುದು. ೩೭ ವರ್ಷದ ದಿನೇಶ್ ಕಾರ್ತಿಕ್ ಜಾಗತಿಕ ICC ಪಂದ್ಯ ಆಡಲು ಪ್ರಾರಂಭಿಸಿದ್ದು 2007 ರಲ್ಲಿ. ಆದರೆ ಧೋನಿ ಸ್ಥಾನ ಭದ್ರವಾದ ಹಿನ್ನಲೆಯಲ್ಲಿ ದಿನೇಶ್ ಕಾರ್ತಿಕ್ ಅಂತಾರಾಷ್ಟ್ರೀಯ ಪಂದ್ಯವಾದಳು ಸಾಧ್ಯವಾಗಲಿಲ್ಲ.

ಮುಂದಿನ ವಾರ ಭಾರತ ಕೂಡ ವಿಶ್ವಕಪ್ ನಿಂದ ಹೊರಬೀಳಲಿದೆ ಎಂದ ಪಾಕಿಸ್ತಾನ ಮಾಜಿ ಆಟಗಾರ. ಜಿಂಬಾಬ್ವೆ ವಿರುದ್ಧ ಸೋತು…

ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಕೇವಲ ಒಂದು ರನ್ ನಿಂದ ಸೋತ ಪಾಕಿಸ್ತಾನ ಈಗಾಗಲೇ ಎಲ್ಲರಿಂದ ಚೀಮಾರಿ ಹಾಗು ತಮಾಷೆಗೆ ಒಳಪಟ್ಟಿದೆ. ಭಾರತ ವಿರುದ್ಧ ಕೂಡ ಗೆಲ್ಲುವ ಪಂದ್ಯವನ್ನು ಬಿಟ್ಟುಕೊಟ್ಟ ಪಾಕಿಸ್ತಾನ ಜಿಂಬಾಬ್ವೆ ವಿರುದ್ಧ ಸೋತು ಇದೀಗ ತಲೆಕೊಟ್ಟು ಹೋಗಿದೆ. ನೋಡಲು ಹೋದರೆ ಪಾಕಿಸ್ತಾನ

ಮೊದಲ ಸ್ಥಾನ ಅಲಂಕರಿಸಿದ ಟೀಮ್ ಇಂಡಿಯಾ. ನೆದರ್ಲ್ಯಾಂಡ್ ಸೋಲಿಸಿದ ಭಾರತ.

ಸಿಡ್ನಿ ಅಲ್ಲಿ ಭಾರತ ನೆದರ್ಲ್ಯಾಂಡ್ ವಿರುದ್ಧ ತನ್ನ ಎರಡನೇ ಟಿ-೨೦ ವಿಶ್ವಕಪ್ ಪಂದ್ಯವನ್ನಾಡಿದೆ. ಇದರಲ್ಲಿ ಭಾರತ ೫೬ ರನ್ಗಳ ಅಂತರದಲ್ಲಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಟಿ-೨೦ ಪಂದ್ಯಾವಳಿಯಲ್ಲಿ ಇದೆ ಮೊದಲ ಬಾರಿಗೆ ನೆದರ್ಲ್ಯಾಂಡ್ ಭಾರತ ಎದುರು ಪಂದ್ಯವಾಡಿದೆ.