ಇದೊಂದು ಹಚ್ಚಿದರೆ ಸಾಕು, ಎಂತವರಿಗೆ ಆಗಲಿ ಕೂದಲು ಬೇಡ ಬೇಡ ಅಂದ್ರು ಬೆಳೆಯುತ್ತದೆ. ದಟ್ಟವಾಗಿ ಬೆಳೆಯಬೇಕು ಎಂದರೆ ಏನು ಮಾಡ್ಬೇಕು ಗೊತ್ತೇ??

183

ಈಗಿನ ಕಾಲದಲ್ಲಿ ಬಹುತೇಕರು ಅನುಭವಿಸುತ್ತಿರುವುದು ಹೇರ್ ಫಾಲ್ ಸಮಸ್ಯೆ, ಕೂದಲು ಉದುರುವಿಕೆ ಹೆಚ್ಚಾಗಲು, ಅನೇಕ ಕಾರಣ ಇರುತ್ತದೆ. ಇದರಿಂದ ಮುಕ್ತಿ ಪಡೆಯಲು ಹೊರಗಡೆ ಸಿಗುವ ವಿವಿಧ ಬಗೆಯ ಎಣ್ಣೆಗಳನ್ನು ಬಳಸಲು ಶುರು ಮಾಡುತ್ತಾರೆ. ಆದರೆ ಅವುಗಳಲ್ಲಿ ಕೆಮಿಕಲ್ಸ್ ಬಳಸುವ ಕಾರಣಜ್ ಸೈಡ್ ಎಫೆಕ್ಟ್ಸ್ ಆಗಬಹುದು. ಹಾಗಾಗಿ ಹೊರಗಿನ ಎಣ್ಣೆ ತಂದು ಬಳಸುವುದಕ್ಕಿಂತ, ಮನೆಯಲ್ಲೇ ನೈಸರ್ಗಿಕವಾಗಿ ಮನೆಮದ್ದುಗಳನ್ನು ತಯಾರಿಸಿ ಕೂದಲು ಉದುರುವಿಕೆ ಸಮಸ್ಯೆಗೆ ಬಳಸಬಹುದು. ಈ ರೀತಿ ಮಾಡುವುದರಿಂದ ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗಿ, ನಿಮ್ಮ ಕೂದಲು ದಟ್ಟವಾಗಿ ಬೆಳೆಯುತ್ತದೆ. ಮೊದಲಿಗೆ ನಿಮ್ಮ ಕೂದಲಿಗೆ ಸಾಕಾಗುವಷ್ಟು ಅಕ್ಕಿ ತೆಗೆದುಕೊಳ್ಳಿ. ಅಕ್ಕಿಯನ್ನು ಚೆನ್ನಾಗಿ, ಅದನ್ನು ಬೇಯಿಸಿ, ಅಕ್ಕಿ ಬೇಯಿಸಿದ ನೀರನ್ನು ಒಂದು ಬಾಟಲ್ ನಲ್ಲಿ ಶೇಖರಿಸಿ ಇಡಿ., ಇಡೀ ರಾತ್ರಿ ಅದನ್ನು ಹಾಗೆಯೇ ಬಿಡಿ.

ರಾತ್ರಿ ಇಡಿ ನೆನೆಸಿದ್ದ ಅಕ್ಕಿ ಬೇಯಿಸಿದ ನೀರನ್ನು ಒಂದು ಗ್ಲಾಸ್ ನಲ್ಲಿ ತೆಗೆದುಕೊಂಡು, ಅದನ್ನು ಒಂದು ಬೌಲ್ ಗೆ ಹಾಕಿ, ಈಗ ಒಂದು ಸ್ಪೂನ್ ಕೊಬ್ಬರಿ ಎಣ್ಣೆಯನ್ನು ಇದಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊಬ್ಬರಿ ಎಣ್ಣೆ ಬೇಡ ಎನ್ನುವವರು, ಬಾದಾಮ್ ಎಣ್ಣೆಯನ್ನು ಸಹ ಬಳಸಬಹುದು. ಎಣ್ಣೆ ಹಚ್ಚಿರುವ ಕೂದಲಿಗೆ ಇದನ್ನು ಹಾಕಿದರು ಪರವಾಗಿಲ್ಲ, ಈ ಮಿಶ್ರಣವನ್ನು ಒಂದು ಸ್ಪ್ರೇ ಬಾಟಲ್ ಗೆ ಹಾಕಿ ಇಡಿ. ಸ್ನಾನ ಮಾಡವುದಕ್ಕಿಂತ ಮೊದಲು, ಇದನ್ನು ನಿಮ್ಮ ಕೂದಲಿಗೆ ಲೈಟ್ ಆಗಿ ಸ್ಪ್ರೇ ಮಾಡಿ, ಕೂದಲಿನ ರೂಟ್ ಇಂದ ಸ್ಕ್ಯಾಲ್ಪ್ ವರೆಗು ಇದನ್ನು ಹಾಕಿ 10 ನಿಮಿಷ ಮಸಾಜ್ ಮಾಡಿ. ಇದರಿಂದಾಗಿ ರಕ್ತಚಲನೆ ಚೆನ್ನಾಗಿ ಆಗುತ್ತದೆ ಜೊತೆಗೆ, ಕೂದಲು ದಟ್ಟವಾಗಿ ಮತ್ತು ಉದ್ದವಾಗಿ ಬೆಳೆಯುತ್ತದೆ. ಇದನ್ನು ಹಚ್ಚಿದ ಬಳಿಕ, ಒಂದು ಗಂಟೆಗಳ ಕಾಲ ಬಿಟ್ಟು, ಯಾವುದಾದರೂ ಶಾಂಪೂ ಬಳಸಿ ಸ್ನಾನ ಮಾಡಿ.

ಸ್ನಾನ ಮಾಡಿದ ನಂತರ ಕೂದಲಿಗೆ ಹೇರ್ ಕಂಡೀಶನಾಗ್ ಅಪ್ಲೈ ಮಾಡಬೇಕು. ಇದಕ್ಕಾಗಿ, ಅಲೋವೆರಾ ತೆಗೆದುಕೊಳ್ಳಿ, ಅದನ್ನು ಚೆನ್ನಾಗಿ ತೊಳೆದು, ಅದರ ಸಿಪ್ಪೆಯನ್ನು ತೆಗೆದು, ಮಿಕ್ಸಿ ಜಾರ್ ಗೆ ಹಾಕಿ ಚೆನ್ನಾಗಿ ರುಬ್ಬಿ. ಅದನ್ನು ಸ್ವಚ್ಛವಾಗಿ ತೊಳೆದು ಅಂಚುಗಳನ್ನು ತೆಗೆದುಹಾಕಿ ಮತ್ತು ನನ್ನ ಮಿಕ್ಸ್ ಜಾರ್ನಲ್ಲಿ ಮಧ್ಯದಲ್ಲಿ ಅಂಟು ಹಾಕಿ ಮತ್ತು ಅದನ್ನು ನಿಧಾನವಾಗಿ ಮಿಶ್ರಣ ಮಾಡಬೇಕು. ಸ್ಟ್ರೈನರ್ ಸಹಾಯದಿಂದ ಈ ಮಿಶ್ರಣವನ್ನು ಸೋಸಿ, ನಂತರ ಸಿಗುವ ಮಿಶ್ರಣಕ್ಕೆ ವಿಟಮಿನ್ ಇ ಕ್ಯಾಪ್ಸುಲ್ ಗಳನ್ನು ಸೇರಿಸಿ ಎರಡನ್ನು ಚೆನ್ನಾಗಿ ಮಿಶ್ರಣ ಮಾಡಿ. ಸ್ನಾನದ ಬಳಿಕ ಈ ಮಿಶ್ರಣವನ್ನು ಕೂದಲಿನ ಬೇರುಗಳಿಂದ ತುದಿಗೆ ಹಚ್ಚಿ, 15 ನಿಮಿಷಗಳ ಕಾಲ ಒಣಗಲು ಬಿಡಿ. ಈ ಸಮಯದಲ್ಲಿ ಕೂದಲು ಒಣಗಲು ಹೇರ್ ಡ್ರೈಯರ್ ಬಳಕೆ ಮಾಡಬಾರದು. ಈ ರೀತಿ ಮಾಡುವುದರಿಂದ ಕೂದಲು ತುಂಬಾ ನುಣುಪಾಗಿರುತ್ತದೆ ಮತ್ತು ರೇಷ್ಮೆಯ ಹಾಗೆ ಆಗುತ್ತದೆ.

Leave A Reply

Your email address will not be published.