ಎಲ್ಲ ಕ್ರೀಡಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಚೀನಾ ಕ್ರಿಕೆಟ್ ಯಾಕೆ ಆಡುತ್ತಿಲ್ಲ? ಇಲ್ಲಿವೆ ಅದರ ಕಾರಣಗಳು.

1,185

ಚೀನಾ ಪ್ರಪಂಚದ ಅತ್ಯಂತ ಶ’ಕ್ತಿಶಾಲಿ ದೇಶಗಳಲ್ಲಿ ಅಮೇರಿಕಾದ ನಂತರ ಬರುತ್ತದೆ. ಯಾವುದೇ ಕ್ಷೇತ್ರವಿರಲಿ ಚೀನಾ ತನ್ನ ೧೦೦% ನೀಡಿ ಮುಂಚೂಣಿಯಲ್ಲಿ ಇರಲು ಪ್ರಯತ್ನಿಸುತ್ತದೆ. ಜಿಡಿಪಿ ಹಾಗು ಶ್ರೀಮಂತಿಕೆ ಹಾಗು ಜ’ನಸಂಖ್ಯೆ ಯಲ್ಲೂ ಚೀನಾ ಮುಂದೆ ಇದೆ. ಇಗ ನಡೆಯುತ್ತಿರುವ ಒಲಿಂಪಿಕ್ ಅಲ್ಲೂ ಚೀನಾ ತನ್ನ ಸಾ’ಮರ್ಥ್ಯ ತೋರಿಸಿದೆ. ಅತಿ ಹೆಚ್ಚು ಚಿನ್ನದ ಪದಕ ಗೆದ್ದು ನಂಬರ್ ೧. ಸ್ಥಾನದಲ್ಲಿದೆ. ಇದಕ್ಕೆ ಅಲ್ಲಿನ ಸರಕಾರ ಹಾಗು ಅಲ್ಲಿನ ಜನರು ಕ್ರೀಡೆಗೆ ನೀಡುವ ಮಹತ್ವದ ಬಗ್ಗೆ ನಮಗೆ ಅರಿವಾಗುತ್ತದೆ. ಇಷ್ಟೆಲ್ಲಾ ಕ್ರೀಡೆಗೆ ಮಹತ್ವ ಕೊಡುವವರು ಕ್ರಿಕೆಟ್ ಯಾಕೆ ಆಡುತ್ತಿಲ್ಲ ಎನ್ನುವ ಅನುಮಾನ ಬರುವುದು ಸರ್ವೇಸಾಮಾನ್ಯ. ಅದಕ್ಕೆ ಕಾರಣ ಇಲ್ಲಿದೆ ನೋಡಿ.

ಚೀನಾ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಬಹಳ ಉತ್ಸಾಹಿತವಾಗಿದೆ. ಆದರೆ ಕ್ರಿಕೆಟ್ ಆಡುವುದು ಬಿಡಿ ನೋಡಲು ಕೂಡ ಇಚ್ಛೆ ಪಡುವುದಿಲ್ಲ. ಇದಕ್ಕೆ ಕಾರಣ ಚೀನಾ ಒಲಿಂಪಿಕ್ ನ ಅತಿ ದೊಡ್ಡ ಸಮರ್ಥಕ ದೇಶವಾಗಿದೆ.ಅದೇ ರೀತಿ ಒಲಿಂಪಿಕ್ ಗಾಗಿ ಬಹಳ ಶ್ರಮ ಪಡುತ್ತದೆ. ಇದೆ ಕಾರಣಕ್ಕೆ ಚೀನಾ ಅತಿ ಹೆಚ್ಚು ಪದಕಗಳನ್ನು ಒಲಿಂಪಿಕ್ ಅಲ್ಲಿ ಗೆಲ್ಲುತ್ತಿವೆ. ಅದೇ ರೀತಿ ಕ್ರಿಕೆಟ್ ಒಲಿಂಪಿಕ್ ಭಾಗವಾಗಿಲ್ಲದ ಕಾರಣ ಆ ಕ್ರೀಡೆಗೆ ಅಷ್ಟು ಗಮನ ಹರಿಸುತ್ತಿಲ್ಲ. ಎರಡನೇ ಕಾರಣವೇನೆಂದರೆ ಬ್ರಿಟಿಷರು. ಚೀನಾ ಎಂದಿಗೂ ಬ್ರಿಟಿಷರ ಆ’ಳ್ವಿಕೆಗೆ ಒಳಪಟ್ಟಿಲ್ಲ. ಬ್ರಿಟಿಷರ ಆಡಳಿತ ಒಳಪಟ್ಟಿದ್ದ ದೇಶಗಳು ಮಾತ್ರ ಈ ಆಟದಲ್ಲಿ ಕಾಣಿಸಿಕೊಂಡಿವೆ ಎನ್ನುವುದು ಇಲ್ಲಿ ನೋಡಬೇಕಾದ ವಿಷಯ. ಬ್ಯಾಡ್ಮಿಂಟನ್ ಹಾಗು ಟೇಬಲ್ ಟೆನಿಸ್ ಅಲ್ಲಿ ವಿಶ್ವದಲ್ಲೇ ಉತ್ತಮ ಎಂದು ಹೆಗ್ಗಳಿಕೆಗೆ ಪಾತ್ರವಾದ ದೇಶ ಚೀನಾ.

ಇದಲ್ಲದೆ ICC ಚೀನಾದಲ್ಲಿ ಕ್ರಿಕೆಟ್ ಮ್ಯಾಚ್ ಕೂಡ ನಡೆಸಿ ಮುಜುಗರಕ್ಕೆ ಒಳಪಟ್ಟಿತ್ತು. ಚೀನಾ ಮಹಿಳೆಯರ ಪಂದ್ಯದಲ್ಲಿ UAE ವಿರುದ್ಧ ಕೇವಲ ೧೪ ರನ್ ಗಳಿಸಲಷ್ಟೇ ಶ’ಕ್ತವಾಗಿತ್ತು.ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಅಲ್ಲಿ ಅತಿ ಕಡಿಮೆ ರನ್ ಗಳಿಸಿದ ಪಂದ್ಯ ಎಂದು ಧಾಖಲೆ ಪಡೆಯಿತು. ಇದೆ ಕಾರಣಕ್ಕೆ ಚೀನಾದಲ್ಲಿ ಕ್ರಿಕೆಟ್ ಅಷ್ಟು ಪ್ರಚಲಿತದಲ್ಲಿಲ್ಲ.

Leave A Reply

Your email address will not be published.