ಬೆಂಗಳೂರು ಹಾಗು ರಾಜಸ್ತಾನ ತಂಡಗಳಲ್ಲಿ ಫೈನಲ್ ಗೆ ಹೋಗುವ ತಂಡ ಯಾವುದು? ರವಿಶಾಸ್ತ್ರಿ ಉತ್ತರ ಹೀಗಿದೆ.

255

ಇಂಡಿಯನ್ ಪ್ರೀಮಿಯರ್ ಲೀಗ್ ೨೦೨೨ ರ ಕ್ವಾಲಿಫೈರ್ ೨ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗು ರಾಜಸ್ತಾನ್ ರಾಯಲ್ಸ್ ತಂಡಗಳ ನಡುವೆ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ಅಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಭಾರತ ತಂಡದ ಮಾಜಿ ಮುಖ್ಯ ತರಬೇತುಗಾರರಾದ ರವಿಶಾಸ್ತ್ರಿ ಈ ಪಂದ್ಯದ ಭವಿಷ್ಯ ನುಡಿದ್ದಿದ್ದಾರೆ. ಈ ಪಂದ್ಯ ತುಂಬಾ ಕುತೂಹಲಕಾರಿಯಾಗಿರಲಿದೆ ಎಂದು ಹೇಳಿದ್ದಾರೆ. ಇವರಲ್ಲದೆ ಎಲ್ಲ ಮಾಜಿ ಆಟಗಾರರು ಹಿರಿಯ ಆಟಗಾರರು ಕೂಡ ಇದೆ ಅಭಿಪ್ರಾಯವನ್ನು ಹೊಂದಿದ್ದಾರೆ.

ಕ್ರಿಕೆಟ್ ಪ್ರದರ್ಶನದ ಸಮಯದಲ್ಲಿ RCB ೧೪ ವರ್ಷಗಳಿಂದ ಒಂದೇ ಒಂದು ಕಪ್ ಗೆದ್ದಿಲ್ಲ, ಹಾಗೇನೇ ರಾಜಸ್ತಾನ ತಂಡ ೧೩ ವರ್ಷಗಳ ಹಿಂದಿ ತಮ್ಮ ಮೊದಲ ಐಪಿಎಲ್ ಟ್ರೋಫಿ ಗೆದ್ದು ಬಿಗಿದ್ದರು. ಅದೇ ಕಾರಣಕ್ಕೆ ಈ ಬಾರಿಯ ಮುಖಾಮುಖಿ ತುಂಬಾ ಕುತೂಹಲಕಾರಿಯಾಗಲಿದೆ ಎಂದು ಹೇಳಿದ್ದಾರೆ ರವಿಶಾಸ್ತ್ರಿ. ಎರಡು ತಂಡಗಳ ನಡುವೆ ಪೈಪೋಟಿ ಜೋರಾಗಿಯೇ ಇದೆ, ಇಬ್ಬರು ಕೂಡ ಅದ್ದೂರಿಯಾಗಿ ಗೆಲ್ಲಲು ಬಯಸುತ್ತಿದ್ದಾರೆ, ಎಂದು ಹೇಳಿದ್ದಾರೆ. ರಾಜಸ್ತಾನ ಈ ಬಾರಿ ಉತ್ತಮ ಪ್ರದರ್ಶನ ನೀಡಿದೆ. ಪರ್ಪಲ್ ಕ್ಯಾಪ್ ಹಾಗು ಆರೆಂಜ್ ಕ್ಯಾಪ್ ಎರಡು ಕೂಡ ರಾಜಸ್ತಾನದ ಬಳಿಯೇ ಇದೆ ಎಂದರೆ ತಂಡ ಎರಡರಲ್ಲಿ ಉತ್ತಮವಾಗಿದೆ ಎಂದರ್ಥ ಕಲ್ಪಿಸಬಹುದು.

ಇನ್ನು RCB ಕೂಡ ಯಾವುದರಲ್ಲಿ ಕಡಿಮೆಯಿಲ್ಲ. ಪ್ಲೇ ಆಫ್ ಹಂತಕ್ಕೆ ಬಂದಿದೆ ಎಂದರೆ ಉತ್ತಮವಾಗಿ ಅದಿದ್ದರೆ ಎಂದರ್ಥ. ಇನ್ನು ಅತಿ ಹೆಚ್ಚು ವಿಕೆಟ್ ಪಡೆದವರು ರಾಜಸ್ತಾನದಲ್ಲಿ ಇದ್ದಾರೆ ಆದರೆ ಕೇವಲ ಒಂದು ವಿಕೆಟ್ ಕಡಿಮೆ ತೆಗೆದುಕೊಂಡು ಟಾಪ್ ಎರಡನೇ ಸ್ಥಾನದಲ್ಲಿ ನಮ್ಮ RCB ಯಾ ಹಸಾರಂಗ ಇದ್ದಾರೆ. ಇದು ನಮ್ಮ ಬೌಲಿಂಗ್ ಶಕ್ತಿ ತೋರಿಸಿದರೆ, ಬ್ಯಾಟಿಂಗ್ ಅಲ್ಲಿ ಫಾಫ್ ಉತ್ತಮ ಆರಂಭಿಕರಾಗಿದ್ದರೆ, ಹಾಗೇನೇ ಕಳೆದ ಎರಡು ಪಂದ್ಯಗಳಲ್ಲಿ ಕೊಹ್ಲಿ, ಪಾಟೀದಾರ್ ಹಾಗು ಮ್ಯಾಕ್ಸ್ ವೆಲ್ ಕೂಡ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಇನ್ನು RCB ಯಾ ಮಿಡ್ಲ್ ಆರ್ಡರ್ ಅಲ್ಲಿ ದಿನೇಶ್ ಕಾರ್ತಿಕ್ ಉತ್ತಮವಾಗಿ ಆಡುತ್ತಿದ್ದಾರೆ. ರಾಜಸ್ತಾನ ಪರ ನೋಡಿದರೆ RCB ಗೆ ದೊಡ್ಡ ತಲೆನೋವು ಇರುವುದು ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್, ನಂಬರ್ ಒನ್ ಸ್ಥಾನದಲ್ಲಿ ಇರುವ ಇವರು ಪಂದ್ಯದ ಗತಿಯನ್ನೇ ಬದಲಿಸ ಬಲ್ಲರು. ಇನ್ನು ನಾಯಕ ಸಂಜು ಸ್ಯಾಮ್ಸನ್ ಕೂಡ ನಾಯಕ್ತ್ವಾ ವಿಚಾರದಲ್ಲಿ ಉತ್ತಮವಾಗಿದ್ದರೆ ಅಲ್ಲದೆ ಬ್ಯಾಟಿಂಗ್ ಕೂಡ ಉತ್ತಮವಾಗಿದೆ ಇವರದ್ದು. ಹಾಗೇನೇ ಈ ಪಿಚ್ ಅಲ್ಲಿ ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವಾಗಲಿದೆ ಬೌಲಿಂಗ್ ಅಲ್ಲಿ ಯುಜುವೇಂದ್ರ ಚಾಹಲ್ ನಂಬರ್ ಒನ್ ಬೌಲರ್ ಆಗಿದ್ದಾರೆ. ಹಾಗಾಗಿ ಇಲ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದವರು ಗೆಲ್ಲುವ ಅವಕಾಶ ತುಂಬಾ ಇದೆ.

Leave A Reply

Your email address will not be published.