ಭಾರತ ತಂಡದ ಈ ಆಟಗಾರರನ್ನು ಗುರುತಿಸಿ ಅವರ ಹೆಸರುಗಳನ್ನು ಕಾಮೆಂಟ್ ನಲ್ಲಿ ತಿಳಿಸಿ. ಗೊತ್ತಾಗದಿದ್ದರೆ ನಾವು ಹೇಳುತ್ತೇವೆ.

673

ಭಾರತ ಕ್ರಿಕೆಟ್ ಎಂದರೆ ಅತ್ಯಂತ ಹೆಚ್ಚು ನೆಚ್ಚಿಕೊಳ್ಳುವ ದೇಶ. ಅದೆಷ್ಟೋ ಗಲ್ಲಿ ಗಲ್ಲಿಗಳಲ್ಲಿ ಜನರು ಕ್ರಿಕೆಟ್ ಆಡುವುದನ್ನು ಹೆಚ್ಚು ಇಷ್ಟ ಪಡುತ್ತಾರೆ. ಹಾಗಾದರೆ ನಮ್ಮ ದೇಶ ಕಂಡ ಕೆಲವು ಸರ್ವಕಾಲೀನ ಶ್ರೇಷ್ಠ ಆಟಗಾರರು ಇದ್ದಾರೆ. ಹಾಗಾದರೆ ಅವರಲ್ಲಿ ಕೆಲವರ ಬಾಲ್ಯದ ಫೋಟೋಗಳು ಇಲ್ಲಿವೆ . ನೀವು ಕೂಡ ನಿಜವಾದ ಕ್ರಿಕೆಟ್ ಅಭಿಮಾನಿ ಆಗಿದ್ದರೆ ನಿಮ್ಮ ನೆಚ್ಚಿನ ಯಾವುದಾದರೂ ಕ್ರಿಕೆಟರ್ ಇದ್ದರೆ ಕಾಮೆಂಟ್ ಮಾಡಿ ತಿಳಿಸಿ.

ಕ್ಲೂ ಹುಡುಕುವವರು ಇಲ್ಲಿ ಓದಿರಿ.
ಮೊದಲನೇ ಫೋಟೋ – ಒಬ್ಬ ಸರ್ವಕಾಲೀನ ಶ್ರೇಷ್ಠ ಆಲ್ ರೌಂಡರ್ ಆಟಗಾರ. ಅತೀ ಹೆಚ್ಚು ಬೇಡಿಕೆ ಇರುವ ಆಲ್ ರೌಂಡರ್ ಆಟಗಾರ ಪ್ರಸ್ತುತ ಭಾರತ ತಂಡದಲ್ಲಿ ಇದ್ದಾರೆ. ಎರಡನೇ ಫೋಟೋ – ಇವರು ನಮ್ಮ ರಾಜ್ಯ ಅಲ್ಲದಿದ್ದರೂ ಇವರನ್ನು ಬೆಂಗಳೂರಿನ ಜನರು ನೆಚ್ಚಿ ಕೊಳ್ಳುತ್ತಾರೆ. ರನ್ ಮೆಷಿನ್ ಎಂದೇ ಕರೆಯುತ್ತಾರೆ. ಮೂರನೆಯವ ಫೋಟೋ – ಇವರು ಕರ್ನಾಟಕ ಮೂಲದವರು , ಕ್ರಿಕೆಟ್ ನಲ್ಲಿ ಇವರು ಸಾಧಿಸಿದ ಮೈಲಿಗಲ್ಲು ಇಂದಿಗೂ ಇದೆ. ತಲೆಗೆ ಏಟು ಬಿದ್ದಾಗಲೂ ದೇಶಕ್ಕೊಸ್ಕರ ಆಡಿದ ಆಟಗಾರ.

ಇನ್ನು ಕೊನೆಯದಾಗಿ ನಾಲ್ಕನೆ ಫೋಟೋ – ಇವರು ಕರ್ನಾಟಕದ ಆಟಗಾರ, ಇಂದಿಗೂ ಇವರ ಕೋಚಿಂಗ್ ತುಂಬಾ ಸ್ಟ್ರಿಕ್ಟ್. ಇವರು ಮೈದಾನಕ್ಕೆ ಬಂದರು ಎಂದರೆ ಎದುರಾಳಿ ಬೌಲರ್ ಗಳು ಬೇವರುತ್ತಿದ್ದರು ಯಾಕೆಂದರೆ ಇವರು ವಾಲ್ ಆಫ್ ಕ್ರಿಕೆಟ್. ಈ ಹಿಂಟ್ ಇಂದ ನಿಮಗೆ ಯಾರು ಅಂತ ಗೊತ್ತಾಗದೆ ಇದ್ದಾರೆ ಮೊದಲನೇ ಫೋಟೋದಲ್ಲಿ ಇರುವವರು ಜಡೇಜಾ, ಎರಡನೆಯವರು ವಿರಾಟ್ ಕೊಹ್ಲಿ ಹಾಗು ಮೂರನೆಯವರು ಅನಿಲ್ ಕುಂಬ್ಳೆ ನಾಲ್ಕನೆಯವರು ರಾಹುಲ್ ದ್ರಾವಿಡ್.

Leave A Reply

Your email address will not be published.