ಅಮೇರಿಕಾದಲ್ಲಿ ಕೊರೊನ ೩ ನೇ ಅಲೆ. ಪ್ರತಿದಿನ ಧಾಖಲಾಗುತ್ತಿರುವ ಸೋಂಕಿನ ಸಂಖ್ಯೆ ಎಷ್ಟು ಗೊತ್ತೇ?

292

ಅಮೇರಿಕ ಕೋರೋಣ ಸೋಂಕಿಗೆ ಅತಿ ಹೆಚ್ಚು ಪರದಾಡಿದ ದೇಶ ಅಂದರೆ ತಪ್ಪಾಗಲಾರದು. ವಿಶ್ವದಾದ್ಯಂತ ಅತಿ ಹೆಚ್ಚು ಕೊರೊನ ಕೇಸ್ ದಾಖಲಾಗಿದ್ದು ಅಮೇರಿಕಾದಲ್ಲಿ. ಅತಿ ಹೆಚ್ಚು ಜನರು ಕೂಡ ಈ ಸಾಂಕ್ರಾಮಿಕಕ್ಕೆ ಬ’ಲಿಯಾಗಿದ್ದು ಕೂಡ ಅಮೇರಿಕಾದ ಜನತೆ. ಅಲ್ಲಿನ ಜನರು ಕೂಡ ಅಷ್ಟೇ ಕೋರೋಣ ಇಲ್ಲ ಅನ್ನುತ್ತಲೇ ಕೊರೊನ ಮಾರ್ಗಸೂಚಿಗಳನ್ನು ಪಾ’ಲಿಸದೇ ಪಾರ್ಟಿ, ಕ್ರೀಡೆಗಳನ್ನು ಆಯೋಜಿಸಿದ್ದರು. ಅದಲ್ಲದೆ ಕೋರೋಣ ಲಸಿಕೆ ನೀಡಿದ ನಂತರ ಅಲ್ಲಿನ ಜನತೆಗೆ ಮಾಸ್ಕ್ ಕ’ಡ್ಡಾಯವಲ್ಲ ಎಂದು ಸರಕಾರ ಕೂಡ ಹೇಳಿತ್ತು. ಇದೆಲ್ಲದರ ಪ_ರಿಣಾಮ ಇಂದು ಅಮೇರಿಕಾದಲ್ಲಿ ಕೊರೊನ 3ನೇ ಅಲೆಗೆ ತ_ತ್ತರಿಸುತ್ತಿದೆ.

ಶನಿವಾರ ಬೆಳಗಿನ ವೇಳೆಗೆ, ಅಮೆರಿಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ, ವಿಶ್ವದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿಗೆ ಒಳಗಾದವರ ಸಂಖ್ಯೆಯಾಗಿ ಮೂರು ಕೋಟಿ 98 ಲಕ್ಷದ 48 ಸಾವಿರ ಮೀ’ರಿದೆ. ಇಲ್ಲಿಯವರೆಗೆ, ಒಟ್ಟು ಆರು ಲಕ್ಷದ 47 ಸಾವಿರದ 573 ಸಂತ್ರಸ್ತರು ಸಾ_ವನ್ನಪ್ಪಿದ್ದಾರೆ. ಈ ಬಾರಿ ಅಮೆರಿಕದಲ್ಲಿ, ಕರೋನಾದ ಡೆಲ್ಟಾ ರೂಪಾಂತರದಿಂದಾಗಿ ಸೋಂಕು ಹೆಚ್ಚುತ್ತಿದೆ. ಈ ರೂಪಾಂತರದಿಂದ ಮಕ್ಕಳು ಕೂಡ ಪ್ರಭಾವಿತರಾಗುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ, ಮಕ್ಕಳ ಪ್ರ_ಕರಣಗಳು ಕೂಡ ಎರಡು ಲಕ್ಷಕ್ಕಿಂತ ಹೆಚ್ಚಾಗಿದೆ.

ಸಿಡಿಸಿ ವರದಿಯ ಪ್ರಕಾರ, ಡೆಲ್ಟಾದಿಂದಾಗಿ ಆಸ್ಪತ್ರೆಗಳಲ್ಲಿ ಕರೋನಾದಿಂದ ಬ’ಳಲುತ್ತಿರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಕಳೆದ ವಾರ, ಸುಮಾರು ಎರಡು ಲಕ್ಷದ ನಾಲ್ಕು ಸಾವಿರ ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಯುಎಸ್ ಆರೋಗ್ಯ ಸಂಸ್ಥೆ ಸೆಂಟರ್ಸ್ ಫಾರ್ ಡಿಸೀಸ್ ಕಂ’ಟ್ರೋಲ್ ಅಂಡ್ ಪ್ರಿ’ವೆನ್ಷನ್ (ಸಿಡಿಸಿ) ವರದಿಯ ಪ್ರಕಾರ, ಕಳೆದ ಒಂದು ವಾರದಲ್ಲಿ, ಸರಾಸರಿ, ಒಂದು ಲಕ್ಷದ 53 ಸಾವಿರದ 246 ಹೊಸ ಪ್ರ’ಕರಣಗಳು ಪ್ರತಿದಿನ ಪತ್ತೆಯಾಗಿವೆ. ಕರೋನಾ ಸಾಂಕ್ರಾಮಿಕದ ಮೂರನೇ ಅಲೆ ಎ’ದುರಿಸುತ್ತಿರುವ ಅಮೆರಿಕದಲ್ಲಿ ಈ ಮಾ_ರಕ ವೈರಸ್‌ನ ಹಾ’ನಿ ಮತ್ತೆ ವೇಗವಾಗಿ ಹೆಚ್ಚುತ್ತಿದೆ.

ಪರಿ_ಣಾಮವಾಗಿ, ದೈನಂದಿನ ಪ್ರಕರಣಗಳು 1.5 ಲಕ್ಷವನ್ನು ದಾಟಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಶೇಕಡಾ 4.9 ರಷ್ಟು ಹೆಚ್ಚಳವಾಗಿದೆ. ಕಳೆದ ವಾರ ದೇಶದಲ್ಲಿ ಪ್ರತಿದಿನ ಸರಾಸರಿ 1,047 ಜನರು ಸಾ_ವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಈ ಅವಧಿಯಲ್ಲಿ ಪ್ರತಿದಿನ ಸರಾಸರಿ 12 ಸಾವಿರದ ೧೫೬ ಜನರು ಆಸ್ಪತ್ರೆಗೆ ಸೇರಿಸಲಾಗಿತ್ತು. ಭಾರತದಲ್ಲಿ ಎರಡನೇ ಅಲೆ ನಿಂತಿದ್ದರು ಕೂಡ ಕೇರಳದಲ್ಲಿ ಅತಿ ಹೆಚ್ಚು ಸೋಂಕು ದಾಖಲಾಗುತ್ತಿದೆ. ಕೇರಳ ಎಡಪಂ’ತೀಯ ಸರಕಾರ ಇದನ್ನು ತ’ಡೆಗಟ್ಟುವಲ್ಲಿ ಸಂಪೂರ್ಣ ವಿ_ಫಲವಾಗಿದೆ. ಈ ಕೇರಳದಿಂದ ಉಳಿದ ರಾಜ್ಯಗಳಲ್ಲಿ ಸೋಂಕು ತ’ಗುಲಿ ೩ ನೇ ಅಲೆ ಶುರುವಾಗಬಹುದು ಎನ್ನುವ ಆ_ತಂಕ ದೇಶಾದ್ಯಂತ ಎದುರಾಗಿದೆ.

Leave A Reply

Your email address will not be published.