ನಮ್ಮ ಪುರಾತನ ಭಾರತೀಯ ಸಂಸ್ಕೃತಿಯ ಅರೋಗ್ಯ ಸಲಹೆಗಳ ಬಗ್ಗೆ ನಿಮಗೆ ತಿಳಿದಿರಬೇಕು. ಈ ಮಾಹಿತಿ ಎಲ್ಲರ ಬಳಿಯೂ ಶೇರ್ ಮಾಡಿ.

391

ಈ ಹಿಂದೆಯೇ ತೆಗೆದುಕೊಂಡ ಭೋಜನವು ಜೀರ್ಣವಾಗದಿದ್ದರು ಕೂಡ ಮಗದೊಮ್ಮೆ ಊಟ ಮಾಡುವುದು ವಿಷವನ್ನು ತೆಗೆದುಕೊಂಡಷ್ಟೇ ಸಮ. ಹಸಿವು ಎನ್ನುವುದು ಹಿಂದೆ ತಿಂದ ಆಹಾರ ಜೀರ್ಣವಾಗುವ ಸಂಕೇತವಾಗಿದೆ. ಸರಿಯಾದ ನಿದ್ರೆ ಅರ್ಧದಷ್ಟು ರೋಗ ರುಜಿನಗಳನ್ನು ಪರಿಹರಿಸುತ್ತದೆ. ಎಲ್ಲ ದ್ವಿದಳ ದಾನ್ಯಗಳಲ್ಲಿ ಹೆಸರು ಬೇಳೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇತರ ದ್ವಿದಳ ಧಾನ್ಯಗಳಲ್ಲಿ ಒಂದು ಅಥವಾ ಅಧಿಕ ಅಡ್ಡ ಪರಿಣಾಮಗಳಿರುತ್ತವೆ. ಆಹಾರ ಸೇವಿಸಿದ ನಂತರ ಸ್ವಲ್ಪ ಆಚೆ ಈಚೆ ಓಡಾಡಿ, ಸುಮ್ಮನೆ ಕೂರಬೇಡಿ.

ಬೆಳ್ಳುಳ್ಳಿ ಮುರಿದ ಮೂಳೆಗಳನ್ನು ಸಹ ಜೋಡಿಸುತ್ತದೆ. ಎಷ್ಟೇ ರುಚಿಯಾದ ಆಹಾರವೇ ಆಗಲಿ ಅತಿಯಾಗಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಎಲ್ಲವು ಕೂಡ ಮಿತವಾಗಿರಲಿ. ಎಲ್ಲ ತರಕಾರಿಗಳಲ್ಲಿ ಕೂಡ ಔಷದಿಯ ಗುಣಗಳಿದ್ದೇ ಇರುತ್ತದೆ. ಯಾವ ವೈದ್ಯರು ಕೂಡ ನಮ್ಮ ಧೀರ್ಗಯುಷ್ಯದ ಅಧಿಪತಿಗಳಲ್ಲ. ವೈದ್ಯರಿಗೂ ಒಂದು ಮಿತಿಯಿದೆ. ಚಿಂತೆ ಅನಾರೋಫ್ಯವನ್ನು ಉಲ್ಬಣಗೊಳಿಸುತ್ತದೆ. ಪ್ರತಿದಿನ ವ್ಯಮ ಮಾಡಬೇಕು, ಯಾವುದೇ ವ್ಯಾಯಾಮ ಇರಲಿ ನಿಧಾನವಾಗಿ ಮಾಡಿದರೆ ಒಳಿತು. ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಿ. ಯಾವುದೇ ಕೆಲಸ ಇದ್ದರು ಕೂಡ ಬದಿಗಿಡಿ.

ವೇಗವಾಗಿ ಇದ್ದಾರೆ ಅದು ದೇಹ ಹಾಗು ಮನಸಿಗೆ ಒಳ್ಳೆಯದಲ್ಲ. ನಿಮ್ಮ ಆಹಾರ ಮೇಕೆಯಂತೆ ಇರಲಿ ಅಂದರೆ ನಿಧಾನವಾಗಿ ತಿನ್ನಬೇಕು. ಆತುರದಿಂದ ಆಹಾರವನ್ನು ಯಾವತ್ತೂ ನುಂಗಬಾರದು. ಜೀರ್ಣಕ್ರಿಯೆಯಲ್ಲಿ ಮೊದಲು ಸಹಾಯವಾಗುವುದು ಲಾಲಾರಸ. ಸ್ನಾನವು ಖಿನ್ನತೆಯನ್ನು ತೆಗೆಯುತ್ತದೆ ಅದೇ ರೀತಿ ಕೆಟ್ಟ ಕನಸ್ಸುಗಳನ್ನು ದೂರ ಮಾಡುತ್ತದೆ. ಆಹಾರದ ನಂತರ ಇಂದಿಗೂ ಸ್ನಾನ ಮಾಡಬೇಡಿ. ಶುದ್ಧತೆಯ ವಿಚಾರದಲ್ಲಿ ಮಳೆ ನೀರಿಗಿಂತ ಶುದ್ಧ ಬೇರೆ ಇಲ್ಲ. ಅಜೀರ್ಣವನ್ನು ಕೇವಲ ನೀರು ಕುಡಿಯುವುದರಿಂದ ಪರಿಹರಿಸಬಹುದು.ಚಿಂತೆ ವೃದಾಪ್ಯವನ್ನು ಬೇಗ ತರುತ್ತದೆ. Inputs from Brahmana Priya

Leave A Reply

Your email address will not be published.