10 ವಿಕೆಟ್ ತೆಗೆದು ಇತಿಹಾಸ ನಿರ್ಮಿಸಿದ ಅಜಾಜ್ ಪಟೇಲ್ ಗೆ ಅಶ್ವಿನ್ ಕೊಟ್ಟ ಉಡುಗೊರೆ ಏನು?
ಕ್ರಿಕೆಟ್ ಎಂದರೆ ಹಾಗೆ ನೋಡಿ ದಾಖಲೆಗಳು ಆಗುತ್ತಲೇ ಇರುತ್ತದೆ ಮತ್ತೊಬ್ಬ ಬಂದು ಆ ದಾಖಲೆ ಮುರಿದು ಹೊಸ ದಾಖಲೆ ಬರೆಯುತ್ತಾರೆ. ಅಂತಹುದೇ ಒಂದು ಕ್ಷಣಕ್ಕೆ ಸಾಕ್ಷಿ ಆಯಿತು ಭಾರತ newzland ನಡುವಿನ ಟೆಸ್ಟ್ ಪಂದ್ಯ. Newzland ಪರ ಆಡಿದ ಅಜಾಜ್ ಖಾನ್ 10 ವಿಕೆಟ್ ಪಡೆಯುವ ಮೂಲಕ ಭಾರತೀಯ ಒಬ್ಬ ಸ್ಥಾಪಿಸಿದ್ದ ದಾಖಲೆಯನ್ನು ಮುರಿದರು. ಹೌದು ಅನಿಲ್ ಕುಂಬ್ಳೆ ಅವರು ಈ ಹಿಂದೆ ಟೆಸ್ಟ್ ಪಂದ್ಯ ಒಂದರಲ್ಲಿ 10 ವಿಕೆಟ್ ಪಡೆಯುವ ಮೂಲಕ ದಾಖಲೆ ನಿರ್ಮಿಸಿದ್ದರು ಆದರೆ ಅದೀಗ ಮುರಿದು ಹೊಸ ದಾಖಲೆ ಸೃಷ್ಟಿ ಆಗಿದೆ.
ಇದಕ್ಕೆ ಭಾರತ ತಂಡದ ಕೋಚ್ captain ಹಾಗೂ ಇತರ ಎಲ್ಲಾ ಆಟಗಾರರು ಅಭಿನಂದಿಸಿದರು. ಆದರೆ ಆಜಾಜ್ ಪಟೇಲ್ ಗೆ ಮಾತ್ರ ಮರೆಯದಂತ ಒಂದು ಉಡುಗೊರೆ ಕೊಟ್ಟಿದ್ದಾರೆ. ಹೌದು ಭಾರತ ತಂಡದ ಪ್ಲೇಯಿಂಗ್ ಇಲವೆನ್ ಇದ್ದ ತಂಡದ ಎಲ್ಲಾ ಸದಸ್ಯರು ಭಾರತ ತಂಡದ ಟೆಸ್ಟ್ ಜೆರ್ಸಿ ಅಲ್ಲಿ ತಮ್ಮ ಹಸ್ತಾಕ್ಷರ ಹಾಕಿ ಅದನ್ನು ಅಜಾಜ್ ಪಟೇಲ್ ಗೆ ಉಡುಗೊರೆ ಆಗು ಕೊಟ್ಟಿದ್ದಾರೆ.
ಬಹಳ ಸಂತಸದಿಂದ ಸ್ವೀಕರಿಸಿದ ಪಟೇಲ್ ಅವರು ಇದೊಂದು ಅವಿಸ್ಮರಣೀಯ ದಿನ ಬಹು ಕಾಲ ಈ ಒಂದು ನೆನಪು ಸದಾ ಮನಸಿನಲ್ಲಿ ಇದ್ದೆ ಇರುತ್ತದೆ. ಹಾಗೆಯೇ ಭಾರತ ತಂಡದ ಕ್ರೀಡಾ ಸ್ಫೂರ್ತಿಗೆ ಎಲ್ಲಾ ಕ್ರೀಡಾಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಜಾಜ್ ಪಟೇಲ್ ಹುಟ್ಟಿದ್ದು ಮುಂಬೈ ಅಲ್ಲಿ ಅವರು ದಾಖಲೆ ಮಾಡಿದ್ದೂ ಮುಂಬೈ ಪಂದ್ಯದಲ್ಲಿ. ಇದೊಂದು ಅವರಿಗೆ ಅವಿಸ್ಮರಣೀಯ ದಿನ ಎಂದರೆ ತಪ್ಪಾಗಲಾರದು.