ಕಾಂಗ್ರೇಸ್ಸ ಮೈತ್ರಿ ರ್ಕಾರ ಬರುತ್ತಿದ್ದಂತೆ ಬಾಲ ಬಿಚ್ಚಿದ ಉಗ್ರರು, ಭಾರತೀಯ ಸೇನೆಯ ಇಬ್ಬರು ಜವಾನರ ಅಪಹರಣ! ಅಷ್ಟಕ್ಕೂ ಇಂದು ಮುಂಜಾನೆ ನಡೆದದ್ದು ಏನು?

450

ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಸದಾ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಲ್ಲಿ ಇದ್ದೇ ಇರುತ್ತದೆ. ಸ್ವಾತಂತ್ರ್ಯ ನಂತರದಿಂದಲೂ ಜಮ್ಮು ಕಾಶ್ಮೀರಕ್ಕೆ ವಿಶೇಷವಾದ ಸ್ಥಾನಮಾನವನ್ನು ನೀಡುವ ಮೂಲಕ ಭಾರತದಿಂದ ಅದನ್ನು ಬೇರ್ಪಡಿಸಲಾಗಿತ್ತು. ಸ್ಥಾನಮಾನದಿಂದಾಗಿ ಭಾರತದ ಸಂವಿಧಾನ ಅಥವಾ ಭಾರತದ ನ್ಯಾಯ ಪೀಠಗಳ ಯಾವುದೇ ಒಂದು ನಿಯಮಗಳು ಇದಕ್ಕೆ ಲಾಘು ಆಗುತ್ತಿರಲಿಲ್ಲ. ಅದರಿಂದಾಗಿ ಇಲ್ಲಿ ಎಗ್ಗಿಲ್ಲದೆ ಉಗ್ರಕಾರಿ ಚಟುವಟಿಕೆಗಳು ನಡೆಯುತ್ತಲೇ ಇತ್ತು. ಸರ್ಕಾರಗಳು ಕೂಡ ಬಾಯವಾಗಿ ಬೆಂಬಲವನ್ನು ನೀಡುತ್ತಿತ್ತು.

ಆದರೆ ಮೋದಿ ಸರ್ಕಾರ ತನ್ನ ದೃಢ ನಿಲುವಿನಿಂದಾಗಿ, ಆರ್ಟಿಕಲ್ 370 ಎನ್ನು ರದ್ದು ಮಾಡಿತ್ತು. ಮತ್ತು ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿತ್ತು. ಕಾಶ್ಮೀರದ ಅಭಿವೃದ್ಧಿಯೇ ಮೋದಿ ಅವರ ಪ್ರಧಾನ ಕೆಲಸವಾಗಿತ್ತು. ಅದೇ ರೀತಿಯಲ್ಲಿ ಆರ್ಟಿಕಲ್ 370 ಯನ್ನು ತೆಗೆದ ನಂತರ ಜಮ್ಮು ಕಾಶ್ಮೀರದಲ್ಲಿ ಹಲವಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆದಿತ್ತು. ಭಾರತದ ಇತರ ರಾಜ್ಯದಂತೆ ಜಮ್ಮು ಮತ್ತು ಕಾಶ್ಮೀರ ಕೂಡ ಒಂದು ಎಂಬ ಮೋದಿ ಅವರ ಘೋಷವಾಕ್ಯ ಎಲ್ಲೆಡೆ ಮೊಳಗಿತ್ತು. ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದ ರಾಜ್ಯಕ್ಕೆ ಅದರದೇ ಆದ ರಾಜ್ಯ ಸರ್ಕಾರ ಇದ್ದರೆ ಒಳಿತು ಎಂಬಂತೆ, ಕಾಲಿಕವಾಗಿ ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಬೇಕೆಂದು ಚುನಾವಣಾ ಆಯೋಗಕ್ಕೆ ಮನವಿಯನ್ನು ಸಲ್ಲಿಸಿತ್ತು.

ರೀತಿಯಾಗಿ ಚುನಾವಣೆ ಕೂಡ ನಡೆದಿದ್ದು ನಿನ್ನೆ ದಿನ ಪಲಿತಾಂಶ ಬಂದಿದ್ದು ಕಾಂಗ್ರೆಸ್ ಮಿತ್ರ ಪಕ್ಷಗಳು ಮೆಜಾರಿಟಿ ಪಡೆದಿದ್ದು ಅಲ್ಲಿ ಸರ್ಕಾರ ರಚಿಸುವ ಹಕ್ಕನ್ನು ಪಡೆದುಕೊಂಡಿದೆ. ಆದರೆ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಉಗ್ರರು ಮತ್ತೆ ತಮ್ಮ ಬಾಲ ಬಿಚ್ಚಿದಂತೆ ಕಾಣುತ್ತಿದೆ. ಹಕ್ಕನ್ನು ಪಡೆಯುತ್ತಿದ್ದಂತೆ ಗುರು ಚಟುವಟಿಕೆಗಳು ಮತ್ತೆ ಕಣಿವೆ ರಾಜ್ಯದಲ್ಲಿ ಶುರುವಾದಂತೆ ಗೋಚರಿಸುತ್ತಿದೆ. ಹಿಂದಿನ ದಿನ ಬುಧವಾರದ ಬೆಳಿಗ್ಗೆ ಭಾರತೀಯ ಸೇನೆ ಇಬ್ಬರು ಜವಾನರನ್ನು ಉಗ್ರ ರು ಅಪಹರಿಸಿದ್ದಾರೆ. ಜಮ್ಮು ಕಾಶ್ಮೀರದ ಅನಂತ್ ನಾಗ್ ಭಾಗದಲ್ಲಿ ಒಂದು ಘಟನೆ ನಡೆದಿದ್ದು, ಒಬ್ಬ ಜವಾನ ತಪ್ಪಿಸಿಕೊoಡಿದ್ದು ಮತ್ತೊಬ್ಬ ಜವಾನ ಹುಡುಕುವ ನಿಟ್ಟಿನಲ್ಲಿ ಜಮ್ಮು ಕಾಶ್ಮೀರ ಪೊಲೀಸ್ ಪಡೆಗಳು ಮತ್ತು ಭಾರತೀಯ ಸೇನೆ ಜಂಟಿ ಕಾರ್ಯಚರಣೆ ನಡೆಸುತ್ತಿದೆ. ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಇನ್ನು ಕಾದು ನೋಡಬೇಕು. ಆದರೆ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಇಂತಹ ಘಟನೆಗಳು ನಡೆಯುತ್ತಿದ್ದು ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

Leave A Reply

Your email address will not be published.