Browsing Tag

ಜಗನ್ ಮೋಹನ್ ರೆಡ್ಡಿ

ವಿವಾದದ ಬಳಿಕ 5 ದಿನಗಳಲ್ಲಿ ತಿರುಪತಿಯಲ್ಲಿ ಮಾರಾಟವಾದ ಲಡ್ಡುಗಳ ಸಂಖ್ಯೆ ಎಷ್ಟು? ನಿಮಗೂ ಅಚ್ಚರಿ ಆಗುವುದು ಸತ್ಯ.

ಜಗನ್ ಮೋಹನ್ ರೆಡ್ದಿ ನೇತೃತ್ವದ ಸರ್ಕಾರದ ಅಧರ್ಮಿಯ ಕೆಲಸದಿಂದ ತಿರುಪತಿ ದೇವಸ್ಥಾನದಲ್ಲಿ ಅಚಾತುರ್ಯ ಘಟನೆ ನಡೆದದ್ದು ಎಲ್ಲರಿಗೂ ಗೊತ್ತು. ಚಂದ್ರಬಾಬು ನಾಯ್ಡು ಅವರು ಈ ವಿಚಾರವಾಗಿ ಪತ್ರಿಕಾ ಗೋಷ್ಟಿ ಕೂಡ ನಡೆಸಿದ್ದರು. ಇದಾದ ಬಳಿಕ ಎಲ್ಲಾ ಭಕ್ತರಲ್ಲಿ ಅಸಮಾಧಾನ ಬಂದಿದ್ದು ಸುಳ್ಳಲ್ಲ. ಜಗನ್