Browsing Tag

2024

ಪ್ಯಾರಾಲಿಂಪಿಕ್ಸ್ 2024: 10 ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮನೀಶ್ ನರ್ವಾಲ್…

ಪ್ಯಾರಾಲಿಂಪಿಕ್ಸ್ 2024 ಭಾರತದ ಸಾಧನೆ ಅತ್ಯಂತ ಗಮನಾರ್ಹ ರೀತಿಯಲ್ಲಿ ಮೂಡಿ ಬಂದಿದೆ. ಒಂದೇ ದಿನದಲ್ಲಿ ನಾಲ್ಕನೇ ಪದಕ ಗೆದ್ದಿದೆ. ಮೊದಲ ಮೂರು ಪದಕ ಭಾರತದ ಹೆಣ್ಮಕ್ಕಳ ಪಾಲಾದರೆ ನಾಲ್ಕನೆಯ ಪದಕ ಭಾರತದ ಶೂಟರ್ ಮನೀಶ್ ನಾರ್ವಾಲ್ ಅವರ ಪಾಲಾಗಿದೆ. ಹೌದು ಜಿದ್ದಾಜಿದ್ದಿನ ಫೈನಲ್ ಹೋರಾಟದಲ್ಲಿ