Browsing Tag

darshan tugudeepa

ಕೊನೆಗೂ 32 ಇಂಚಿನ ಟಿವಿ ಪಡೆದುಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್.

ಕಿಡ್ನಾಪ್ ಹಾಗು ಕೊಲೆ ಆರೋಪದಡಿ ಜೈಲು ಸೇರಿರುವ ದರ್ಶನ್ ಇದೀಗ ತಮ್ಮ ಸೆಲ್ ನಲ್ಲಿ ಒಂದು ೩೨ ಇಂಚಿನ ಟಿವಿ ಪಡೆದುಕೊಂಡಿದ್ದಾರೆ. ಜೈಲಿನ ಸಿಬ್ಬಂದಿಗಳು ದರ್ಶನ್ ಗೆ ಟಿವಿ ನೀಡಿದ್ದಾರೆ ಎಂದು IANS ಮೂಲಗಳು ತಿಳಿಸಿದೆ. ನಟ ಜೈಲಿನ ಹೊರಗಡೆ ಏನಾಗುತ್ತಿದೆ ಎನ್ನುವ ಕುತೂಹಲದಲ್ಲಿದ್ದರು,