Browsing Tag

Gold chain

ಗಣೇಶ ವಿಸರ್ಜನೆಗೆ ಮುನ್ನ ಗಣಪನಿಗೆ ತೊಡಿಸಿದ ಚಿನ್ನದ ಆಭರಣ ತೆಗೆಯಲು ಮರೆತ ಕುಟುಂಬ! ಮುಂದೇನಾಯ್ತು?

ಪತ್ರಿಕಾ ವರದಿ ಪ್ರಕಾರ, ಬೆಂಗಳೂರಿನ ವಿಜಯನಗರದ ದಾಸರಹಳ್ಳಿ ಸರ್ಕಲ್ ಬಳಿ ಈ ಒಂದು ಘಟನೆ ನಡೆದಿದೆ. ರಾಮಯ್ಯ ಮತ್ತು ಉಮಾದೇವಿ ಎಂಬ ದಂಪತಿಗಳು ಗಣೇಶ ಚತುರ್ಥಿಯಂದು ತಮ್ಮ ಮನೆಯಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಗಣೇಶ ಚತುರ್ಥಿ ಸಂದರ್ಭ ವಿಶೇಷ ಪೂಜೆಯನ್ನು ಕೂಡ