Browsing Tag

Morya

ಗಣಪತಿ ಬಪ್ಪ ಮೋರ‍್ಯಾ ಹಾಗೆಂದರೇನು? ಈ ಮರಾಠಿ ಉದ್ಘೋಷಕ್ಕೂ ಕರ್ನಾಟಕಕ್ಕೂ ಇದೆ ನಂಟು! ಯಾರಿಗೂ ಗೊತ್ತಿರದ ಈ ವಿಷಯ ಇಂದು…

ಗಣೇಶ ಚತುರ್ಥಿ ಆಚರಣೆ ಸಂಭ್ರಮ ಸಡಗರದಲ್ಲಿ ನಡೆಯುತ್ತಿದೆ. ಕೆಲವು ಕಡೆ ಈಗಾಗಲೇ ಗಣಪನ ವಿಸರ್ಜನೆ ಆಗಿದ್ದು ಇನ್ನು ಕೆಲವೆಡೆ ವಿಸರ್ಜನೆ ಆಗಬೇಕಷ್ಟೆ. ಗಣಪನ ಪ್ರತಿಮೆಯನ್ನು ಇತ್ತು ಭಕ್ತಿ ಶ್ರದ್ಧಾಪೂರ್ವಕವಾಗಿ ಪೂಜೆ ಮಾಡಿ ನಾವು ವಿಸರ್ಜನೆ ಮಾಡುವ ಸಂದರ್ಭದಲ್ಲಿ ಗಣಪತಿ ಬಪ್ಪ ಮೋರ‍್ಯಾ ಮಂಗಳ