ಹೊಸದಾದ ಸ್ಮಾರ್ಟ್ ಆಧಾರ್ ಕಾರ್ಡ್ ಪಡೆಯೋದು ಹೇಗೆ? ಎಟಿಎಂ ಮಾದರಿಯಲ್ಲಿದೆ ಹೊಸ ಕಾರ್ಡ್ ಇಲ್ಲದೆ ಪಡೆಯುವ ವಿಧಾನ!
ಆಧಾರ್ ಕಾರ್ಡ್ ಎಂಬ ವ್ಯವಸ್ಥೆ ದೇಶದಲ್ಲಿ ಬಹಳ ಮಹತ್ತರ ಬದಲಾವಣೆ ತಂದ ವ್ಯವಸ್ಥೆ ಆಗಿದೆ. ಆಧಾರ್ ಯೋಜನೆ ಜಾರಿ ಮಾಡುವ ಮೂಲಕ ಅದೆಷ್ಟೋ ಅನುಕೂಲಗಳು ಆಗಿದೆ ಈ ದೇಶದಲ್ಲಿ. ಅದೆಷ್ಟೋ ಸರ್ಕಾರಿ ಯೋಜನೆಗಳು ಬಡ ಜನರಿಗೆ ನೇರವಾಗಿ ತಲುಪಿದೆ. ಸರ್ಕಾರದ ಹಣ ಪೋಲಾಗದಂತೆ ತಡೆಯಲು ಕೂಡ ಇದು ಬಹಳ ಸಹಕಾರಿ!-->…