Browsing Tag

Round window

ವಿಮಾನದ ಕಿಟಕಿಗಳು ವೃತ್ತಾಕಾರದಲ್ಲಿ ಇರುತ್ತದೆ ಯಾಕೆ? ಹೀಗೆಂದಾದ್ರೂ ಯೋಚನೆ ಮಾಡಿದ್ದೀರಾ?

ನಾವು ಹೆಚ್ಚಿನ ಕಟ್ಟಡ ರಚನೆಗಳನ್ನು ಗಮನಿಸಿದರೆ ಅಥವಾ ಯವುದೇ ವಾಹನಗಳ ಕಿಟಕಿಗಳನ್ನು ಗಮನಿಸಿದರೆ ಅದು ಚೌಕ ಮತ್ತು ಆಯತಾಕಾರದ ಶೈಲಿಯಲ್ಲಿ ಇರುತ್ತದೆ. ಆದರೆ ವಿಮಾನದ ಕಿಟಕಿಗಳು ಮಾತ್ರ ವೃತ್ತಾಕಾರದಲ್ಲಿ ಇದೆ ಯಾಕೆ ಎಂದು ಯಾವತ್ತಾದರೂ ಯೋಚನೆ ಮಾಡಿದ್ದೀರಾ? ಇದೊಂದು ಬಹಳ ಕುತೂಹಲಕಾರಿ ಸಂಗತಿ