Browsing Tag

Sadegh beit sayan

ಚಿನ್ನ ಗೆದ್ದಿದ್ದ ಇರಾನ್ ಸದೆಗ್ ಅವರನ್ನು ಡಿಸ್ಕ್ವಾಲಿಫ್ಯ್ ಮಾಡಲು ಕಾರಣ ಏನು? ಭಾರತದ ನವದೀಪ್ ಸಿಂಗ್ ಬೆಳ್ಳಿ ಪದಕದಿಂದ…

ನಿನ್ನೆ ನಡೆದ F41 ವಿಭಾಗದ ಜಾವಲಿನ್ ಥ್ರೋ ನಲ್ಲಿ ಭಾರತದ ನವದೀಪ್ ಅವರು ಬೆಳ್ಳಿಯ ಪದಕ ಗೆದ್ದಿದ್ದರು. ಅದೇ ರೀತಿಯಾಗಿ ಇರಾನಿನ ಸದೆಗ್ ಬೈಟ್ ಸಾಯನ್ ಅವರು ದಾಖಲೆ ಮಾಡುವ ಮೂಲಕ ಚಿನ್ನದ ಪದಕ ಗೆದ್ದಿದ್ದರು. ಆದರೆ ಮುಂದೆ ನಡೆದ ಒಂದು ಸಣ್ಣ ಘಟನೆ ಚಿತ್ರಣವನ್ನೇ ಬದಲಿಸಿತು. ಹೌದು ಒಲಂಪಿಕ್ಸ್