Browsing Tag

Saving scheme

ಪೋಸ್ಟ್ ಆಫೀಸ್ ಈ ಸ್ಕೀಂ ನಲ್ಲಿ 5 ಲಕ್ಷ ಹೂಡಿಕೆ ಮಾಡಿ 15ಲಕ್ಷ ಪಡೆಯಿರಿ! ಯಾವುದು ಆ ಸ್ಕೀಂ?

ಹಣ ಮಾಡಬೇಕು ಎಂಬುವುದು ಎಲ್ಲರ ಬಯಕೆ. ದುಡಿದು ಉಳಿದ ಅಲ್ಪ ಸ್ವಲ್ಪ ಮೊತ್ತವನ್ನು ಎಲ್ಲಾದರೂ ಸೇಫ್ ಇರುವ ಜಾಗದಲ್ಲಿ ಹೂಡಿಕೆ ಮಾಡಬೇಕು ಎಂದು ಎಲ್ಲರೂ ಬಯಸುತ್ತಾರೆ. ಕೆಲವು ಕಡೆ ಹೆಚ್ಚಿನ ಹಣದ ಆಸೆಗೆ ಒಳಗಾಗಿ ಇದ್ದ ಹಣವನ್ನು ಕಳೆದು ಕೊಂಡ ಹಲವಾರು ನಿದರ್ಶನ ಗಳು ಕೂಡ ಇದೆ. ಹಾಗಿರುವಾಗ ತಾವು