Browsing Tag

Up

ಮದುವೆ ಆಗಿ ಕೇವಲ 40 ದಿನಕ್ಕೆ ಡೈವೋರ್ಸ್ ಬೇಕು ಎಂದ ಪತ್ನಿ! ಕಾರಣ ಕೇಳಿದರೆ ವಿಚಿತ್ರ ಅನಿಸುತ್ತದೆ?

ಜೀವನದಲ್ಲಿ ಹಿರಿಯರು ಯಾವಾಗಲೂ ಹೇಳುತ್ತಾರೆ ಮದುವೆ ಎಂಬುವುದು ಒಂದೇ ಸಲ ಆಗುವುದು ಆದರೆ ದನ್ನು ಸರಿಯಾಗಿ ನೋಡಿ ಆಗಬೇಕು. ಕಟ್ಟಿಕೊಂಡವಳು ಕೊನೆ ವರೆಗೆ ಅಂತ ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಡೈವೋರ್ಸ್ ಸಂಖ್ಯೆ ತೀರಾ ಹೆಚ್ಚಾಗಿದೆ. ಸಣ್ಣ ಪುಟ್ಟ ಕಾರಣಗಳಿಗೆಲ್ಲ ಡೈವೋರ್ಸ್ ಕೊಡುವ ಕಾಲ