Browsing Tag

Ziva school

ಎಂಎಸ್ ಧೋನಿ ಪುತ್ರಿ ಝಿವಾ ಈ ಶಾಲೆಯಲ್ಲಿ ಓದುತ್ತಿದ್ದು, ಆಕೆಯ ಶುಲ್ಕ ಎಷ್ಟು ಗೊತ್ತಾ? ಅಬ್ಬಾ ಇಷ್ಟು ಫೀಸ್?

ಸಾಕ್ಷಿ ಧೋನಿ ಮತ್ತು ಝಿವಾ ಧೋನಿ ಅವರು ಒಂದಲ್ಲ ಒಂದು ವಿಷಯದಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಫೆಬ್ರವರಿ 6, 2015 ರಂದು ಝಿವಾ ಧೋನಿ ಅವರು ಜನಿಸಿದರು. ಧೋನಿ ಅವರು ವರ್ಲ್ಡ್ ಕಪ್ ಸಮಯದಲ್ಲಿ ಮಗಳು ಹುಟ್ಟಿದ್ದರೂ ಅವರು ಕ್ರಿಕೆಟ್ ಅರ್ಧಕ್ಕೆ ಬಿಟ್ಟು ಬರಲಿಲ್ಲ. ಪ್ರಸ್ತುತ ತನ್ನ ತವರು