Tirupati Temple: ಆಂಧ್ರ ಸರಕಾರಕ್ಕೆ ಮುಖ್ಯ ಆಧಾಯ ನೀಡುವ ತಿರುಪತಿ ದೇವಸ್ಥಾನ 8 ತಿಂಗಳುಗಳ ಕಾಲ ದರ್ಶನಕ್ಕೆ ಅವಕಾಶ ಇರುವುದಿಲ್ಲ.

727

ಭಾರತ ದೇಶದಲ್ಲಿ ದೇವಸ್ಥಾನಗಳ ಲಾಲೂ ಬಹು ಮುಖ್ಯ ಇದೆ. ಸರ್ಕಾರಗಳ ಖಜಾನೆ ತುಂಬುವಲ್ಲಿ ದೇವಸ್ಥಾನಗಳು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಅದೆಷ್ಟೋ ಕೋಟಿ ಹಣ ಇತರ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗ ಆಗುತ್ತದೆ. ಅಂತಹ ದೇವಸ್ಥಾನಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ಬರುವುದು ತಿರುಪತಿ ತಿಮ್ಮಪ್ಪನ ದೇವಸ್ಥಾನ. ಅತೀ ಹೆಚ್ಚು ಆದಾಯ ಗಳಿಸುವ ದೇವಸ್ಥಾನಗಳ ಪೈಕಿ ಈ ದೇವಸ್ಥಾನ ಮೊದಲ ಸ್ಥಾನದಲ್ಲಿ ಇದೆ. ವಾರ್ಷಿಕವಾಗಿ 3200 ಕೋಟಿಯಷ್ಟು ಹಣ ಇಲ್ಲಿ ಸಂಗ್ರಹಣೆ ಆಗುತ್ತದೆ.

ಆದರೆ ಇದೀಗ ಇನ್ನೂ ದೇವಸ್ಥಾನ 8 ತಿಂಗಳ ಕಾಲ ಮುಚ್ಚಲಿದೆ. ದೇವರ ದರ್ಶನಕ್ಕೆ ಕೂಡ ಯಾವುದೇ ಅವಕಾಶ ಇರುವುದಿಲ್ಲ. ಇನ್ನೇನಾದರೂ ತಿಮ್ಮಪ್ಪನ ದರ್ಶನ ಮಾಡಲು ಇಚ್ಚಿಸುವವರು ಇದ್ದರೆ ಬರೋಬ್ಬರಿ 8 ತಿಂಗಳ ಕಾಲ ಕಾಯಬೇಕು. ಮಾಹಿತಿ ಪ್ರಕಾರ ಫೆಬ್ರವರಿ ತಿಂಗಳಲ್ಲಿ ದೇವಸ್ಥಾನ ಮುಚ್ಚಲಿದ್ದು ಅಲ್ಲಿಂದ 8 ತಿಂಗಳು ಕಾಲ ದೇವಾಲಯ ಭಕ್ತರಿಗೆ ಸಂಪೂರ್ಣವಾಗಿ ಮುಚ್ಚಳಿದೆ ಎಂದು ಆಡಳಿತ ಮಂಡಳಿ ಹೇಳಿಕೆ ನೀಡಿದೆ.

ದೇವಾಲಯದ ವಿಮಾನ ಗೋಪುರದ ಮೇಲೆ ಚಿನ್ನದ ಲೇಪನ ಕಾರ್ಯ ನಡೆಯಲು ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕೆಲಸಕ್ಕೆ ಬರೋಬ್ಬರಿ 8 ತಿಂಗಳು ಸಮಯ ಬೇಕಾಗಿದ್ದು ಈ ಸಂದರ್ಭದಲ್ಲಿ ಪೂಜಾ ಕೈಂಕರ್ಯ ಭಾದಿಸದೆ ಇರಲಿ ಎಂದು ಪೂಜೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಮತ್ತು ದೇವರ ದರ್ಶನಕ್ಕೆ ಸಾರ್ವಜನಿಕರಿಗೆ ಯಾವುದೇ ಅವಕಾಶ ಇರುವುದಿಲ್ಲ. ನೀವೇನಾದರೂ ದೇವಾಲಯ ಭೇಟಿಗೆ ಯೋಜನೆ ಹಾಕಿದ್ದರೆ ಸಂಪೂರ್ಣ ಮಾಹಿತಿ ಪಡೆದು ನಂತರ ಹೋಗಿ. ಎಲ್ಲರಿಗೂ ವಿಷಯ ತಿಳಿಯಲು ಆದಷ್ಟು ಶೇರ್ ಮಾಡಿರಿ.

Leave A Reply

Your email address will not be published.