ಅಂತಾರಾಷ್ಟ್ರೀಯ ರೇಟಿಂಗ್ ಸಂಸ್ಥೆ ಬಿಡುಗಡೆ ಮಾಡಿದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನೆಮಾದಲ್ಲಿ KGF ಚಾಪ್ಟರ್ 2 ಸಿನೆಮಾಗೆ ದೊರೆತ ಸ್ಥಾನ ಎಷ್ಟು ಗೊತ್ತೆ ?

ಅಂತಾರಾಷ್ಟ್ರೀಯ ರೇಟಿಂಗ್ ಸಂಸ್ಥೆ ಬಿಡುಗಡೆ ಮಾಡಿದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನೆಮಾದಲ್ಲಿ KGF ಚಾಪ್ಟರ್ 2 ಸಿನೆಮಾಗೆ ದೊರೆತ ಸ್ಥಾನ ಎಷ್ಟು ಗೊತ್ತೆ ?

6,256

ಈ ವರ್ಷದಲ್ಲಿ ಹಲವಾರು ಸಿನೆಮಾಗಳು ತೆರೆಕಾಣಲಿದೆ. ಎಲ್ಲವೂ ಹೈ ಬಜೆಟ್ ಸಿನೆಮಾಗಳು ತೆರೆ ಮೇಲೆ ಬರಲಿದೆ. ಭಾರತ ಚಿತ್ರ ರಂಗದಲ್ಲಿ ಈ ಒಂದು ಕ್ಷಣ ತುಂಬಾ ಕಾಲಗಳ ವರೆಗೆ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಆಗುತ್ತದೆ. ಬಾಲಿವುಡ್ ನಿಂದಾ ಹಿಡಿದು ಕಾಲಿವುಡ್ ವರೆಗೂ ಸಿನೆಮಾ ಬಿಡುಗಡೆಗೆ ಸಜ್ಜಾಗಿದೆ.

ಅಂತಾರಾಷ್ಟ್ರೀಯ ರೇಟಿಂಗ್ ಸಂಸ್ಥೆ IMDb ಹೊಸ ರ್ಯಾಂಕಿಂಗ್ ಬಿಡುಗಡೆ ಮಾಡಿದೆ, ಇದರಲ್ಲಿ ಭಾರತದಲ್ಲಿ ಅತೀ ಹೆಚ್ಚು ಕಾಯುತ್ತಿರುವ ಸಿನೆಮಾಗೆ ರೇಟಿಂಗ್ ಕೊಟ್ಟಿದೆ. ಹಾಗಾದರೆ ನಮ್ಮ ಕರ್ನಾಟಕದ KGF ಸೂಪರ್ ಸ್ಟಾರ್ ಯಶ್ ಅವರ KGF ಚಾಪ್ಟರ್ 2 ಎಷ್ಟನೇ ಸ್ಥಾನದಲ್ಲಿದೆ ಬನ್ನಿ ತಿಳಿಯೋಣ. 5ನೆಯ ಸ್ಥಾನದಲ್ಲಿ ಬಾಲಿವುಡ್ ನ ಹೀರೋ ಪಂತಿ 2 ಸಿನೆಮಾ ಇದ್ದು, ನಾಲ್ಕನೇ ಸ್ಥಾನ ಕೂಡ ಬಾಲಿವುಡ್ ಪಾಲಾಗಿದೆ ಹೌದು ರನ್ ವೇ 34 ಎಂಬ ಚಿತ್ರ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿದೆ.

ಮೂರನೇ ಸ್ಥಾನದಲ್ಲಿ ಬಾಲಿವುಡ್ ನ ಜೆರ್ಸಿ ಸಿನೆಮಾ ಇದ್ದು ಎರಡನೇ ಸ್ಥಾನದಲ್ಲಿ ತಮಿಳು ನಟ ವಿಜಯ್ ನಟನೆಯ ಬೀಸ್ಟ್ ಚಿತ್ರ ಇದೆ ಹಾಗಾದರೆ ಮೊದಲ ಸ್ಥಾನ ಯಾರಿಗೆ ಮೇಬ ಕುತೂಹಲ ಇರಬಹುದು. ಶಾರುಕ್ ಖಾನ್ ನಟನೆಯ ಚಿತ್ರ ಪಠಾಣ್ ಕೂಡ ಈ ಬಾರಿ ತೆರೆ ಕಾಣಲು ಸಜ್ಜಾಗಿದ್ದು. ಈ ಬಾರಿ ಪಠಾಣ್ ಚಿತ್ರ ಕಳೆದ ಬಾರಿ KGF ಮೊದಲ ಭಾಗ ಬಿಡುಗಡೆ ಆದಾಗ zero ಸಿನೆಮಾಗೆ ಆದ ಸ್ಥಿತಿ ಕಂಡು ಬಂದ ಹಾಗೆ ಇದೆ. ಕಾರಣ ಈ ಸಿನೆಮಾ ಟಾಪ್ 5 ರಲ್ಲು ಕೂಡ ಇಲ್ಲ . ಎಲ್ಲರ ನಿರೀಕ್ಷೆ ಅಂತೆ KGF ಚಾಪ್ಟರ್ 2 ಸಿನೆಮಾ ಭಾರತದಲ್ಲೇ ಅತಿ ಹೆಚ್ಚು ನಿರೀಕ್ಷೆಯ ಸಿನೆಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಕೊಂಡಿದೆ.

Leave A Reply

Your email address will not be published.