ಅಕ್ಷಯ್ ಕುಮಾರ್ ಚಿತ್ರಕ್ಕೆ ಪಂಜಾಬ್ ರೈತರ ವಿರೋ’ಧ. ಚಿತ್ರದಲ್ಲಿ ರೈತರ ವಿರೋ’ಧಿ ಯಾವುದೇ ಅಂಶಗಳಿಲ್ಲ, ಆದರೂ ವಿರೋ’ಧ ಯಾಕೆ?

312

ಅಕ್ಷಯ್ ಕುಮಾರ್ ಭಾರತೀಯ ಚಿತ್ರರಂಗದ ಬಹು ದೊಡ್ಡ ತಾರೆ. ವರ್ಷಕ್ಕೆ ೩-೪ ಸಿನೇಮಾ ಶೂ’ಟಿಂಗ್ ಮುಗಿಸಿ ತೆರೆ ಮೇಲೆ ಬರಲು ತಯಾರಾಗಿರುತ್ತದೆ. ಅದೇ ರೀತಿ ಆ ಸಿನೇಮಾಗಳೂ ಕೂಡಾ ಅತಿ ದೊಡ್ಡ ಯಶಸ್ಸು ಪಡೆಯುತ್ತದೆ. ಕಳೆದ ೫-೬ ವರ್ಷಗಳಿಂದ ನೈಜ‌ ಘ’ಟನೆಗಳ ಆಧಾರಿತ ಹಾಗು ಕೆಲವು ಐತಿಹಾಸಿಕ ಹಾಗೆನೇ ಜೀವನಾಧಾರಿತ ಸಿನೇಮಾಗಳ ಮೂಲಕ ಭಾರತೀಯರ ಮನಗೆದ್ದ ಅಕ್ಷಯ್ ಕುಮಾರ್ ಗೆ ಪಂಜಾಬ್‌ ಅಲ್ಲಿ ರೈತರ ವಿರೋ’ಧ ವ್ಯಕ್ತವಾಗಿದೆ. ಅಷ್ಟಕ್ಕೂ ಯಾಕೆ ಈ ಸಿನೆಮಾ ಬಹಿ’ಷ್ಕಾರ ಆಂ’ಧೋ’ಲನ ನಡೆಯುತ್ತಿದೆ? ಇಲ್ಲಿದೆ ಓದಿ ಪೂರ್ತಿ ಮಾಹಿತಿ.

ಅಕ್ಷಯ್ ಕುಮಾರ್ ಅವರ ಹೊಸ ಚಲನಚಿತ್ರ ಬೆಲ್‌ಬಾಟಮ್ ಕೋರೋನಾ ಎರಡನೇ ಅಲೆಯ ನಂತರ ಬಿಡುಗಡೆ ಗೊಂಡಿದೆ. ಇದು ಉಳಿದ ಚಲನಚಿತ್ರಗಳ ಭರವಸೆಯ ಚಿತ್ರವಾಗಿದ್ದು ಜನರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ತಿಳಿದುಕೊಳ್ಳಲು ಈ ಚಿತ್ರ ಬಹಳ ಸಹಾಯವಾಗಿದೆ. ಅದೇ ರೀತಿ ಪಂಜಾಬ್ ರೈತರು ಇದರ ವಿರು’ದ್ದ ಪ್ರತಿಭ’ಟನೆ ನಡೆಸುತ್ತಿದ್ದಾರೆ. ಕಾರಣವೇನು? ಭಾರತ ಸರಕಾರ ತಂದ ರೈತ ಮಸೂದೆ ವಿರು’ದ್ಧದ ಪ್ರತಿಭ’ಟನೆಯಲ್ಲಿ‌ ಅಕ್ಷಯ್ ಕುಮಾರ್ ಇದೊಂದು ಪ್ರಚಾರ ಎಂದು ಹೇಳಿದ್ದರು. ಆ ಹೇಳಿಕೆ ಈಗ‌ ಸಿನೇಮಾ ತೆರೆ ಮೇಲೆ ಬಂದಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದೇ ಕಾರಣಕ್ಕಾಗಿ ಪಂಜಾಬಿನಲ್ಲಿ ರೈತರು ಬ’ಹಿಷ್ಕರಿ’ಸಿ ಎಂದು ಹೇಳುತ್ತಿದ್ದಾರೆ.

ಅಕ್ಷಯ್ ಕುಮಾರ್ ಅವರ ಸಿನಿಮಾ ನೋಡುವವರಿಗೆ ನಾಚಿ’ಕೆ ಆಗಬೇಕು ಎಂದು ಘೋ’ಷಣೆ ಕೂಗವ ಮೂಲಕ ಅಲ್ಲಿನ ರೈತರು ಪ್ರತಿಭ’ಟನೆ ನಡೆಸುತ್ತಿದ್ದಾರೆ. ಈಗಾಗಲೇ ದೇಶದಲ್ಲಿ ೫೦% ನಷ್ಟು ಜನರನ್ನು‌ ಮಾತ್ರ ಸೇರಿಸಿ ‌ಚಲನಚಿತ್ರ ಬಿಡುಗಡೆ ಮಾಡಬಹುದೆಂದು ಸರಕಾರ ಹೇಳಿದ್ದು‌ ಇಂತಹ ಘ’ಟನೆ’ಗಳು ನಡೆದಾಗ ಸಿನೆಮಾ ತಂಡಕ್ಕೆ ಹೊ’ಡೆತ ಬೀ’ಳುವುದು ಖಚಿತ. ಅಕ್ಷಯ್ ಕುಮಾರ್ ಅವರ ಈ ಬೆಲ್‌ಬಾಟಂ ಸಿನೆಮಾ ಕೂಡಾ ಒಂದು ನೈಜ‌ಘ’ಟನೆ ಆಧಾರಿತ ಆಗಿದ್ದು ಸಿನೆಮಾ‌ಗೆ ಎಲ್ಲರಿಂದ‌ ಪ್ರಶಂಸೆ ದೊರೆತಿದೆ.

Leave A Reply

Your email address will not be published.