ಒಂದಲ್ಲ ಎರಡಲ್ಲ ಬಿಡುಗಡೆಗೊಂಡ ನಾಲ್ಕೇ ದಿನದಲ್ಲಿ ಬರೋಬ್ಬರಿ 29 ದಾಖಲೆ ಬರೆದ KGF ಚಾಪ್ಟರ್ 2 ಸಿನೆಮಾ.

324

KGF ಚಾಪ್ಟರ್ 2 ಸಿನೆಮಾ ಇದೆ 14ರಂದು ಬಿಡುಗಡೆ ಆಗಿತ್ತು. ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಕಾದ ಅಭಿಮಾನಿಗಳಿಗೆ ಸಿನೆಮಾ ಖಂಡಿತಾ ನಿರಾಶೆ ಮಾಡಲಿಲ್ಲ. ಬದಲಾಗಿ KGF ಮೊದಲ ಅಧ್ಯಾಯಕ್ಕೆ ಹೋಲಿಸಿದರೆ ಮತ್ತಷ್ಟು ಖುಷಿ ಕೊಟ್ಟಿದೆ. ಈಗ ಸಿನೆಮಾ ಬಿಡುಗಡೆ ಆಗಿ ನಾಲ್ಕು ದಿನ ಕಳೆದಿದೆ ಅಷ್ಟೇ ಅದಾಗಲೇ ಬರೋಬ್ಬರಿ 29 ದಾಖಲೆ ಬರೆದು ಮುನ್ನುಗ್ಗುತ್ತಾ ಇದೆ ಸಿನೆಮಾ. ಹಾಗಾದರೆ ಯಾವುದು ಆ ದಾಖಲೆಗಳು ಬನ್ನಿ ತಿಳಿಯೋಣ.

ಬಾಲಿವುಡ್ ನಲ್ಲಿ ಓಪನಿಂಗ್ ದಿನ ರೆಕಾರ್ಡ್ ಮಾಡಿದ ಸಿನಿಮಾ. ಬಾಲಿವುಡ್ ನಲ್ಲಿ ವಾರಾಂತ್ಯದ ಅತೀ ಹೆಚ್ಚು ಕಲೆಕ್ಷನ್ ದಾಖಲೆ ಮಾಡಿದೆ ಚಿತ್ರ. ಬಾಲಿವುಡ್ ನಲ್ಲಿ ಒಂದೇ ದಿನದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಇದು. ಬಾಲಿವುಡ್ ನಲ್ಲಿ ಬಿಡುಗಡೆ ಆಗಿ ಎರಡನೇ ದಿನವೂ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ. ಬಾಲಿವುಡ್ ನಲ್ಲಿ ಬಿಡುಗಡೆ ಆಗಿ ಮೊದಲ ಭಾನುವಾರವೂ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ.

ಬಾಲಿವುಡ್ ನಲ್ಲಿ ನಾಲ್ಕನೇ ದಿನವೂ ಅತೀ ಹೆಚ್ಚು ಸಂಪಾದನೆ ಮಾಡಿದ ಚಿತ್ರ. ಕರ್ನಾಟಕದಲ್ಲಿ ಬಿಡುಗಡೆಯ ದಿನವೇ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ. ಕರ್ನಾಟದಲ್ಲಿ ವಾರಾಂತ್ಯಕ್ಕೆ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ. ಕರ್ನಾಟಕದಲ್ಲಿ ದಿನ ಒಂದರಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ. ಕರ್ನಾಟಕದಲ್ಲಿ ನಲ್ಲಿ ಬಿಡುಗಡೆ ಆಗಿ ಎರಡನೇ ದಿನವೂ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ. ಕರ್ನಾಟಕದಲ್ಲಿ ನಲ್ಲಿ ಬಿಡುಗಡೆ ಆಗಿ ಮೊದಲ ಭಾನುವಾರವೂ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ.

ಕರ್ನಾಟಕದಲ್ಲಿ ನಲ್ಲಿ ನಾಲ್ಕನೇ ದಿನವೂ ಅತೀ ಹೆಚ್ಚು ಸಂಪಾದನೆ ಮಾಡಿದ ಚಿತ್ರ. ಕರ್ನಾಟಕದಲ್ಲಿ ಈ ಪರಿಗೆ ಭರ್ಜರಿ ಓಪನಿಂಗ್ ಪಡೆದ ಮೊದಲ ಚಿತ್ರ KGF. ಕೇರಳದಲ್ಲಿ ಬಿಡುಗಡೆಯ ದಿನವೇ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ. ಕೇರಳದಲ್ಲಿ ವಾರಾಂತ್ಯಕ್ಕೆ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ. ಕೇರಳದಲ್ಲಿ ದಿನ ಒಂದರಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ. ಕೇರಳದಲ್ಲಿ ನಲ್ಲಿ ಬಿಡುಗಡೆ ಆಗಿ ಎರಡನೇ ದಿನವೂ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ.

ಕೇರಳದಲ್ಲಿ ನಲ್ಲಿ ಬಿಡುಗಡೆ ಆಗಿ ಮೊದಲ ಭಾನುವಾರವೂ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ. ಕೇರಳದಲ್ಲಿ ನಲ್ಲಿ ನಾಲ್ಕನೇ ದಿನವೂ ಅತೀ ಹೆಚ್ಚು ಸಂಪಾದನೆ ಮಾಡಿದ ಚಿತ್ರ. ಕೇರಳದಲ್ಲಿ ಈ ಪರಿಗೆ ಭರ್ಜರಿ ಓಪನಿಂಗ್ ಪಡೆದ ಮೊದಲ ಚಿತ್ರ KGF. ಟಾಲಿವುಡ್ ಬಿಡುಗಡೆಯ ದಿನವೇ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ. ಟಾಲಿವುಡ್ ವಾರಾಂತ್ಯಕ್ಕೆ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ. ಟಾಲಿವುಡ್ ದಿನ ಒಂದರಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ. ಟಾಲಿವುಡ್ ನಲ್ಲಿ ಬಿಡುಗಡೆ ಆಗಿ ಎರಡನೇ ದಿನವೂ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ.

ಟಾಲಿವುಡ್ ನಲ್ಲಿ ಬಿಡುಗಡೆ ಆಗಿ ಮೊದಲ ಭಾನುವಾರವೂ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ. ಟಾಲಿವುಡ್ ನಲ್ಲಿ ನಾಲ್ಕನೇ ದಿನವೂ ಅತೀ ಹೆಚ್ಚು ಸಂಪಾದನೆ ಮಾಡಿದ ಚಿತ್ರ. ಟಾಲಿವುಡ್ ಈ ಪರಿಗೆ ಭರ್ಜರಿ ಓಪನಿಂಗ್ ಪಡೆದ ಮೊದಲ ಚಿತ್ರ KGF. ಭಾರತದಲ್ಲಿ ಐ.ಎಮ್.ಎಎಕ್ಸ್ ನಲ್ಲಿ ವಾರಾಂತ್ಯಕ್ಕೆ ಅತೀ ಹೆಚ್ಚು ಸಂಪಾದನೆ ಮಾಡಿದ ಚಿತ್ರ KGF. ಸಾರ್ವಕಾಲಿಕವಾಗಿ ಕನ್ನಡದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರ KGF ಚಾಪ್ಟರ್ 2 ಆಗಿದೆ. ಹೀಗೆ ದಾಖಲೆಗಳ ಮೇಲೆ ದಾಖಲೆಗಳನ್ನು ಸೃಷ್ಟಿಸಿ ಮುನ್ನುಗ್ಗುತ್ತಿದೆ ಚಿತ್ರ. ಇನ್ನಷ್ಟು ಯಶಸ್ಸು ಕಾಣಲಿ ಎಂದು ಹಾರೈಸೋಣ.

Leave A Reply

Your email address will not be published.