ಕೇರಳದಲ್ಲಿ ಹ’ತೋಟಿಗೆ ಸಿಗುತ್ತಿಲ್ಲ ಕೊರೋನಾ, ಕಳೆದ ೨೪ ಗಂಟೆಯಲ್ಲಿ ದಾ’ಖಲಾಗಿದೆ ಅತಿ ಹೆಚ್ಚು ಕೇ’ಸ್ಗಳು.

336

ಭಾರತದಲ್ಲಿ ಕೊರೋನಾ ಎರಡನೇ ಅಲೆ ಗೆ ಭಾರತ ತುಂಬಾ ಪರದಾಡಿತ್ತು. ದೇಶದಲ್ಲಿ ಅತಿ ಹೆಚ್ಚು ಸಾಂಕ್ರಾಮಿಕ ದಾ’ಖಲಾದ ಮಹಾರಾಷ್ಟ್ರದಲ್ಲೂ ಕೊರೋನಾ ಹಿ’ಡಿತಕ್ಕೆ ಬಂದಿದೆ. ಆದರೆ ಕೇರಳದಲ್ಲಿ ಕೊರೋನಾ ದಿನೇ ದಿನೇ ಪ್ರ’ಕರಣಗಳು ಹೆಚ್ಚಾಗುತ್ತಾ ಹೋಗುತ್ತಿದೆ. ಸರಕಾರ ಮಾಡುತ್ತಿರುವ ಎಲ್ಲ ಪ್ರಯತ್ನದಿಂದಲೂ ಕೊರೋನಾ ತ’ಡೆಹಿ’ಡಿಯುವಲ್ಲಿ ವಿ’ಫಲವಾಗಿದೆ. ದೇಶದ ಒಟ್ಟು ಪ್ರಕರಣ ನೋಡಿದರೆ ೫೦% ಹೆಚ್ಚು ಕೇಸ್ ಗಳು ಕೇರಳದಲ್ಲಿಯೇ ಧಾ’ಖಲಾಗಿವೆ. ಅಲ್ಲಿನ ಮುಖ್ಯಮಂತ್ರಿಯೇ ಖುದ್ದಾಗಿ ನಿಮ್ಮ ಬಳಿ ಏನಾದ್ರು ಉಪಾಯ ಇದ್ದರೆ ಹೇಳಿ ಎಂದು ಅಸಹಾಯಕತೆ ಮಾತು ಆಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 45,083 ಕೊರೊನಾ ಪ್ರ’ಕರಣಗಳು ವರದಿಯಾಗಿವೆ. 460 ಜನರು ಸಾ’ವನ್ನಪ್ಪಿದ್ದಾರೆ ಮತ್ತು 35,840 ರೋಗಿಗಳನ್ನು ಗುಣಪಡಿಸಲಾಗಿದೆ. ಪ್ರಸ್ತುತ ದೇಶದಲ್ಲಿ 3,68,558 ಸಕ್ರಿಯ ಪ್ರ’ಕರಣಗಳಿವೆ. ಅತ್ಯಂತ ಆ’ತಂಕ’ಕಾರಿ ಪ’ರಿಸ್ಥಿತಿ ಕೇರಳದಲ್ಲಿದೆ. 31,265 ಹೊಸ ಪ್ರಕರಣಗಳು ಇಲ್ಲಿ ವರದಿಯಾಗಿವೆ ಮತ್ತು 153 ರೋಗಿಗಳು ಸಾ’ವನ್ನಪ್ಪಿದ್ದಾರೆ. ಕೇರಳದಲ್ಲಿ 30 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರ’ಕರಣಗಳು ವರದಿಯಾದ ನಾಲ್ಕನೇ ದಿನ ಇದು. ದೇಶದ ಒಟ್ಟು ಪ್ರ’ಕರಣಗಳಲ್ಲಿ ಶೇ 70 ರಷ್ಟು ಪ್ರ’ಕರಣಗಳು ಕೇರಳದಿಂದ ಬಂದಿವೆ.

ಕೇರಳದಲ್ಲಿ ಹದಗೆಡುತ್ತಿರುವ ಪ’ರಿಸ್ಥಿ’ತಿಯ ನಡುವೆ, ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಸರ್ಕಾರವು ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಮುಂದಿನ ವಾರದಿಂದ ರಾಜ್ಯದಲ್ಲಿ ರಾತ್ರಿ ಕ’ರ್ಫ್ಯೂ ಜಾರಿಗೆ ಬರಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿ’ರ್ಧಾರ ತೆಗೆದುಕೊಳ್ಳಲಾಗಿದೆ. ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ರಾತ್ರಿ ಕ’ರ್ಫ್ಯೂ ಜಾರಿಯಲ್ಲಿರುತ್ತದೆ. ಸೋಂಕಿನ ಪ್ರಮಾಣವು ಶೇಕಡಾ 7 ಕ್ಕಿಂತ ಹೆಚ್ಚಿದೆ ಎಂದು ಸಿಎಂ ವಿಜಯನ್ ಹೇಳಿದರು. ಅಲ್ಲಿ ಸರ್ಕಾರ ಲಾಕ್‌ಡೌನ್ ವಿ’ಧಿಸುವುದಾಗಿ ಘೋ’ಷಿಸಿದೆ.

ಬಕ್ರೀದ್ ನಂತರ, ಕೇರಳದಲ್ಲಿ ದಿನನಿತ್ಯದ ಪ್ರ’ಕರಣಗಳಲ್ಲಿ ಹ’ಠಾತ್ ಜಿಗಿತ ಕಂಡುಬಂದಿದೆ ಮತ್ತು ಹೊಸ ಪ್ರ’ಕರಣಗಳು 20 ಸಾವಿರ ದಾಟಿದೆ. ಈಗ ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಹೊಸ ಪ್ರ’ಕರಣಗಳನ್ನು ಬರುತ್ತಿದೆ. ಮಹಾರಾಷ್ಟ್ರದಲ್ಲೂ ನಾಲ್ಕು ಸಾವಿರಕ್ಕೂ ಹೆಚ್ಚು ಪ್ರ’ಕರಣಗಳು ಪತ್ತೆಯಾಗುತ್ತಿವೆ. ಕಳೆದ ಹಲವು ದಿನಗಳಿಂದ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಸುಮಾರು ಒಂದೂವರೆ ಸಾವಿರ ಪ್ರ’ಕರಣಗಳು ವರದಿಯಾಗುತ್ತಿವೆ. ಜನರು ಮಾಸ್ಕ ಹಾಗು ಸ್ಯಾನಿಟೈಸರ್ ಬಳಕೆ ಮಾಡುವುದನ್ನು ಮುಂದುವರೆಸಬೇಕು ಹಾಗು ಸುಖಾಸುಮ್ಮನೆ ಹೊರಗೆ ಹೋಗುವುದು ನಿ’ಲ್ಲಿಸಿದರೆ ಕೊರೋನಾ ನಿ’ಲ್ಲಿಸಲು ಸಾಧ್ಯವಿದೆ.

Leave A Reply

Your email address will not be published.