ಬಾಲಿವುಡ್ ಅಲ್ಲಿ ಕೋರೋಣ ಭೀತಿ. ಈ ಇಬ್ಬರು ನಟಿಯರಿಗೆ ಕೋರೋಣ ಪಾಸಿಟಿವ್. ಯಾರಿ ಇಬ್ಬರು ನಟಿಯರು?
ಕೋರೋಣ ಕಳೆದೆರಡು ವರ್ಷಗಳಿಂದ ದೇಶದಲ್ಲಿ ಕಾಣಿಸಿಕೊಂಡು ದೇಶ ಲೊಕ್ಡೌನ್ ಗೆ ಹೋಗಿತ್ತು. ಅದೇ ರೀತಿ ಅನೇಕ ನೋವು ಕೂಡ ಅನುಭವಿಸಿತ್ತು. ಇದೀಗ ಆ ಕೋರೋಣ ಕಡಿಮೆ ಆಗಿದ್ದರು ಕೂಡ ಸಂಪೂರ್ಣವಾಗಿ ನಿಂತಿಲ್ಲ. ದೇಶ ಎರಡನೇ ಅಲೆ ಇಂದ ಈಗ ತಾನೇ ಸುಧಾರಿಸಿಕೊಳ್ಳುತ್ತಿದೆ. ಆಗಲೇ ಅತಿ ಹೆಚ್ಚು ಕೇಸ್ ದಾಖಲಿಸಿದ ಮಹಾರಾಷ್ಟ್ರದಲ್ಲಿ ಈಗ ಕೋರೋಣ ಸೂಪರ್ ಸ್ಪ್ರೆಡ್ಡರ್ ಆತಂಕ ಕಾಣಿಸುತ್ತಿದೆ. ಅದು ಬಾಲಿವುಡ್ ಅಂಗಳದಲ್ಲಿ ಎನ್ನುವುದು ಇನ್ನು ದೊಡ್ಡ ವಿಷಯ.
ಬಾಲಿವುಡ್ ಬೆಡಗಿ ಕರೀನಾ ಕಪೂರ್ ಹಾಗು ಅಮೃತ ಅರೋರಾ ಅವರಿಗೆ ಕೋರೋಣ ಪಾಸಿಟಿವ್ ಎಂದು BMC ವರದಿ ಮಾಡಿದೆ. ಇವರು ಸೂಪರ್ ಸ್ಪ್ರೆಡ್ದೆರ್ ಆಗಬಹುದು ಎಂದು ಹೇಳಿದ್ದಾರೆ. ಕರೀನಾ ಹಾಗು ಅಮೃತ ಅವರು ಬಾಲಿವುಡ್ ಅಲ್ಲಿ ದೊಡ್ಡ ಹೆಸರುಗಳನ್ನೂ ಹೊಂದಿದ್ದಾರೆ ಅದಲ್ಲದೆ ಇತೀಚೆಗೆ ನಡೆದ ಎಲ್ಲ ಪಾರ್ಟಿ ಗಳ್ಳಲ್ಲು ಕಾಣಿಸಿಕೊಂಡಿದ್ದಾರೆ. ಇದರಿಂದ ಇವರಿಬ್ಬರ ಸಂಪರ್ಕಕ್ಕೆ ಬಂದವರಿಗೆ ಕೋರೋಣ ಸೋಂಕು ತಗಲಿರಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. BMC ಈಗಾಗಲೇ ಇವರಿಬ್ಬರ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚುತ್ತಿದ್ದಾರೆ.
ಇತೀಚಿಗೆ ಬಾಲಿವುಡ್ ನ ಹಲವು ಮಂದಿ ಸರಕಾರವನ್ನು ತರಾಟೆ ಗೆ ತೆಗೆದುಕೊಂಡಿತ್ತು. ಮೋದಿ ಸರಕಾರ ಕೋರೋಣ ತಡೆಗಟ್ಟುವಲ್ಲಿ ವಿಫಲ ಅಂತೆಲ್ಲ ಕಿರುಚಾಡುತ್ತಿತ್ತು. ಮೋದಿ ಸರಕಾರ ದ ೧೦೦ ಕೋಟಿ ಲಸಿಕೆ ಯನ್ನು ಕೂಡ ಯಾವುದೇ ದೊಡ್ಡ ಸಾಧನೆ ಅಲ್ಲ ಎಂದು ಹೀಯಾಳಿಸಿತ್ತು. ಈಗ ಬಾಲಿವುಡ್ ಅಲ್ಲಿ ಕೋರೋಣ ಸೋಂಕು ತಗುಲಿದ್ದು ಪಾರ್ಟಿಗಳಿಗೆ ತೆರಳಿದ್ದ ಎಲ್ಲರಿಗು BMC ಆರ್ ಟಿ ಪಿ ಸಿ ಆರ್ ಪರೀಕ್ಷೆಗೆ ಒಳಪಡಿಸಿದೆ.