ಭಾರತದಲ್ಲಿ ಕೊರೋನಾ ನಿಯಂತ್ರಿಸಲು ಬರುತ್ತಿದೆ ಮತ್ತೊಂದು ಮದ್ದು. ಮೋದಿ ಸರಕಾರ ಇದಕ್ಕೆ ಅನುಮತಿ ನೀಡಲಿದೆಯಾ?

809

ಹೌದು ಕೋರೋನ ಎಲ್ಲರಿಗೂ ತಿಳಿದಿರುವ ವಿಚಾರ ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿದ್ದ ಖಾಯಿಲೆ ಇದು. ಇನ್ನು ಕೆಲವೊಂದು ದೇಶಗಳು ಇದರಿಂದ ಹೊರ ಬರಲಾರದೆ ವಿದೇಶಗಳ ಬೆಂಬಲ ಕೇಳುತ್ತಿದೆ. ಎಲ್ಲಾ ರೀತಿಯಲ್ಲೂ ದೇಶಗಳು ನಷ್ಟ ಅನುಭವಿಸಿದ್ದವು. ಇಡೀ ದೇಶಕ್ಕೆ ದೇಶವೇ ಲಾಕ್ ಡೌನ್ ಮಾಡಿದ್ದ ನೈಜ ಉದಾಹರಣೆ ನಮ್ಮ ಕಣ್ಣೆದುರಿಗೇ ಇತ್ತು.

ಭಾರತ ಅಷ್ಟೊಂದು ಜನಸಂಖ್ಯೆ ಇದ್ದರೂ ಕೊರೊನ ಖಾಯಿಲೆಯನ್ನು ಸಮರ್ಥವಾಗಿ ಎದುರಿಸಿದೆ ಅದಕ್ಕೆ ಕಾರಣ ಆ ಸಂದರ್ಭದಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳು. ಹೌದು ಮೋದಿ ಅಂಡ್ ಟೀಮ್ ನ ಪ್ರೊ ಆಕ್ಟಿವ್ ಕೆಲಸದಿಂದಾಗಿ ಇದು ಸಾಧ್ಯವಾಯಿತು. ವಿರೋಧ ಪಕ್ಷಗಳು ಎಷ್ಟೇ ಟೀಕಿಸಿ ಜನರ ದಾರಿ ತಪ್ಪಿಸಿದರೂ ಕೋರೋಣ ನಿಯಂತ್ರಿಸಲು ಮೋದಿ ಸರಕಾರ ಯಶಸ್ಸನ್ನು ಪಡೆಯಿತು. ಎಲ್ಲಾ ರೀತಿಯ ಲಸಿಕೆಗಳು ಮಾರುಕಟ್ಟೆಯಲ್ಲಿ ಇದ್ದು ಇದೀಗ ಇದಕ್ಕೆ ಆನೆ ಭಾಲ ಎಂಬಂತೆ ಮತ್ತೊಂದು ಮದ್ದು ಮಾರುಕಟ್ಟೆ ಬರುವ ಎಲ್ಲಾ ತಯಾರಿ ನಡೆದಿದೆ. ಹೌದು ಇದೀಗ ಹೊಸದಾಗಿ ಮಾರುಕಟ್ಟೆಗೆ ಕೊರೋನ ವಿರುದ್ಧ ಹೋರಾಡುವ ಮಾತ್ರೆಗಳು ಮಾರುಕಟ್ಟೆಗೆ ಬರುತ್ತಿದೆ.

ಸನ್ ಫಾರ್ಮಾ ದ ನೇತೃತ್ವದಲ್ಲಿ ಬರಲಿರುವ ಈ ಮಾತ್ರೆಗಳು ಇದೀಗಾಗಲೇ ಆರೋಗ್ಯ ಇಲಾಖೆಯ ಒಪ್ಪಿಗೆಗೆ ಕಳುಹಿಸಲಾಗಿದೆ. ಈ ಮಾತ್ರೆಗಳು ಬೇರೆ ದೇಶದಲ್ಲಿ ಸಮರ್ಥವಾಗಿ ಕೆಲಸ ಮಾಡಿದ್ದು ಸದ್ಯಕ್ಕೆ ಭಾರತದ ಮಾರುಕಟ್ಟೆಗೆ ಬರುವ ತಯಾರಿ ನಡೆದಿದೆ. MSD (Merck sharp Dohme) Ridgeback’s covid 19 ಮಾತ್ರೆಗಳು ಇದೀಗಾಗಲೇ ಡ್ರ-ಗ್ ಕಂಟ್ರೋಲ್ ಅತಾರಿಟಿ ಆಫ್ ಇಂಡಿಯಾ ಎದುರಿಗೆ ಇದ್ದು ಅತೀ ಶೀಘ್ರದಲ್ಲಿ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆ ಇದೆ. ಇದರಿಂದಾಗಿ ಕೊರೋನ ನಿಲ್ಲಿಸಲು ಶಕ್ತಿ ಇನ್ನಷ್ಟು ಹೆಚ್ಚಾಗಲಿದೆ.

Leave A Reply

Your email address will not be published.