ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ಕೇಪು ನೀಲಿ ಬಣ್ಣ ಬದಲು ಕೇವಲ ಹಸಿರು ಬಣ್ಣದ ಬಟ್ಟೆಯಿಂದ ಯಾಕೆ ಮುಚ್ಚಲಾಗುತ್ತದೆ?
ಕಟ್ಟಡ ನಿರ್ಮಾಣ ಕೈಗಾರಿಕೆ ಇನ್ನು ಹಲವು ತರಹದ ನಿರ್ಮಾಣದ ಕೆಲಸಗಳು ಎಲ್ಲ ಕಡೆ ನಡೆಯುತ್ತಾ ಇರುತ್ತದೆ. ಇದನ್ನು ನೀವು ನಿಮ್ಮ ಸುತ್ತ ಮುತ್ತ ಕೂಡ ಗಮನಿಸಿರಬಹುದು. ಈ ಕಟ್ಟಡ ನಿರ್ಮಾಣ ಸ್ಥಳದಲ್ಲಿ ನಾವು ಸಾಮಾನ್ಯವಾಗಿ ಗಮನಿಸಿವುದು ಯಂತ್ರಗಳು ಜನರು ಹಾಗು ಕಟ್ಟಡ…