Rajouri : ಜಮ್ಮು ಕಾಶ್ಮೀರದ ರಜೌರಿಯಲ್ಲಿ ನಿಗೂಡ ಸಾವುಗಳು. ಕಂಟೋನ್ಮೆಂಟ್ ಪ್ರದೇಶ ಎಂದು ಘೂಷಣೆ.
ಡಿಸೆಂಬರ್ 8, 2024 ರಂದು ಜಮ್ಮು ಕಾಶ್ಮೀರದ ರಜೌರಿ (Rajauri) ಜಿಲ್ಲೆಯ ಕೊಟ್ರಂಕಾ ವಿಭಾಗದ ಬುದಾಲ್ ಗ್ರಾಮದಲ್ಲಿ 11 ಮಕ್ಕಳು ಸೇರಿ ಸುಮಾರು 17 ಕ್ಕೂ ಹೆಚ್ಚು ನಿಗೂಡ ಸಾವು ಸಂಭವಿಸಿದೆ. ಇತ್ತೀಚೆಗೆ ಜನವರಿ 17 ರಂದು ವರದಿಯಾಗಿದೆ. ನಿಗೂಡ ಕಾಯಿಲೆಯಿಂದ…