Cricket News: ಸರಣಿ ಸೋತ ಬಳಿಕ ಕೊನೆಗೂ ಎಚೆತ್ತುಕೊಂಡ ರೋಹಿತ್ ಶರ್ಮ. ಆಯ್ಕೆಗಾರರ ವಿರುದ್ಧ ಕಿಡಿ ಕಾರಿದ ನಾಯಕ.

161

ಬಾಂಗ್ಲಾದೇಶದ ವಿರುದ್ಧ ಎರಡನೇ ಏಕದಿನ ಪಂದ್ಯ ಸೋಲುವ ಮೂಲಕ ಭಾರತ ಏಕದಿನ ಸರಣಿ ಸೋತಿದೆ. ಇದೀಗ ಭಾರತ ತಂಡದ ಮೇಲೆ ಜನರ ಸಿಟ್ಟು ದ್ವಿಗುಣಗೊಂಡಿದೆ. ಆಟಗಾರರು ಫಿಟ್ ಆಗಿಲ್ಲ. ಅಂತವರನ್ನು ತಂಡಕ್ಕೆ ಸೇರಿಸಿಕೊಂಡರೆ ಇದೆ ರೀತಿ ಎಲ್ಲ ಪಂದ್ಯ ಸೋಲುತ್ತಿರ ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹೇಳುತ್ತಿದ್ದಾರೆ. ಇದೀಗ ಕೊನೆಗೂ ಎಚೆತ್ತುಕೊಂಡಿರುವ ರೋಹಿತ್ ಶರ್ಮ (Rohit Sharma) ಭಾರತ ತಂಡದ ಆಯ್ಕೆ ಸಮಿತಿ ಹಾಗು ಆಟಗಾರರ ಫಿಟ್ನೆಸ್ ಇಂದ ಸೋತಿದೆ ಎಂದು ಸೋಲಿನ ಹೊಣೆಯನ್ನು ಅವರುಗಳ ಮೇಲೆ ಹಾಕಿದ್ದಾರೆ.

National Cricket Academy ಅಂದರೆ ಆಯ್ಕೆ ಸಮಿತಿ ಅರ್ಧ ಫಿಟ್ ಆಗಿರುವ ಆಟಗಾರರನ್ನು ಆಯ್ಕೆ ಮಾಡಿರುವುದರಿಂದ ಸೋತಿದ್ದೇವೆ ಎಂದು ಓಪನ್ ಆಗಿ ಹೇಳಿದ್ದಾರೆ. ಇಂತಹ ಆಟಗಾರರನ್ನು ಇಟ್ಟುಕೊಂಡು ಪಂದ್ಯ ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆಯ್ಕೆಗಾರರು ಆಟಗಾರು ಕೆಲಸದ ಮೇಲಿರುವ ಒತ್ತಡದಿಂದ ಪೂರ್ತಿ ಫಿಟ್ ಆಗಿರುವುದಿಲ್ಲ. ಇಂತಹ ಆಟಗಾರರನ್ನು ಆಡಿಸುವುದು ಒಳ್ಳೆಯದಲ್ಲ. ಈ ಸಮಸ್ಯೆಗೆ ಕಾರಣ ಏನು ಎನ್ನುವುದುನ್ನು ಸಮಿತಿ ಮೊದಲು ಕಂಡುಹಿಡಿಯಬೇಕು.

ರಾಷ್ಟೀಯ ತಂಡದಲ್ಲಿ ಆಡುವ ಪ್ರತಿಯೊಬ್ಬ ಆಟಗಾರನು ದೇಶಕ್ಕಾಗಿ ಆಡುತ್ತಿರುತ್ತಾನೆ. ಈ ಆಟಗಾರ 100 ಪ್ರತಿಶತ ಫಿಟ್ ಗಿಂತಲೂ ಹೆಚ್ಚು ಫಿಟ್ ಆಗಿರಬೇಕಾಗುತ್ತದೆ. ಎಂದು ರೋಹಿತ್ ಶರ್ಮ (Rohit Sharma) ಹೇಳಿದ್ದಾರೆ. ಈ ಫಿಟ್ನೆಸ್ ಸಮಸ್ಯೆ ಇರುವ ಆಟಗಾರನ್ನು ಇಟ್ಕೊಂಡು ತಂಡ ಕಟ್ಟಲು ಸಾಧ್ಯವಿಲ್ಲ. ಇನ್ನು ಹೇಳಬೇಕೆಂದರೆ ಭಾರತದ ಜಸ್ಪ್ರೀತ್ ಬುಮ್ರಾ, ಶಮಿ ಹಾಗು ಜಡೇಜಾ ಗಾಯಾಳುವಾಗಿ ಹೊರಗಡೆ ಇರುವುದರಿಂದ ಎಲ್ಲ ಹೊಸ ಮುಖಗಳೇ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿದೆ.

Leave A Reply

Your email address will not be published.