KGF ಚಾಪ್ಟರ್2 ಸಿನೆಮಾದಲ್ಲಿ ಬಿಗ್ ಶಾಕ್ ಕೊಟ್ಟ ಪ್ರಶಾಂತ್ ನೀಲ್? ಬರಲಿದೆ KGF ಚಾಪ್ಟರ್ 3?

566

KGF ಚಾಪ್ಟರ್ 2 ಸಿನೆಮಾ ಇದೀಗಾಗಲೇ ಚಿತ್ರ ಮಂದಿರ ಪ್ರವೇಶ ಮಾಡಿದ್ದು. ಎಣಿಸಿದಂತೆ ದೂಳೆಬ್ಬಿಸಿದೆ ಟ್ರೇಲರ್ ನಲ್ಲಿ ಕಂಡಂತೆ ಸಿನೆಮಾ ಅತ್ಯಂತ ಯಶಸ್ವಿ ಆಗಿ ಮೂಡಿ ಬಂದಿದೆ. ಈವರೆಗಿನ ಎಲ್ಲಾ ದಾಖಲೆಗಳು ಉಡಿಸ್ ಆಗುವುದರಲ್ಲಿ ಎರಡು ಮಾತೇ ಇಲ್ಲ. ತಮಿಳು ನಾಡಿನಲ್ಲಿ ಕೂಡ ಬೀಸ್ಟ್ KGF ರಭಸಕ್ಕೆ ಕೊಚ್ಚಿ ಹೋಗುವ ಎಲ್ಲಾ ಸಂಭವನೆ ಕಾಣುತ್ತಿದೆ. ಆದರೆ ಇದೀಗ KGF ಚಾಪ್ಟರ್ 2 ನಲ್ಲಿ ಒಂದು ದೊಡ್ಡ ಟ್ವಿಸ್ಟ್ ಕೊಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.

ಹೌದು ಇದನ್ನ ಮಾತ್ರ ಯಾರು ಕೂಡ ನಿರೀಕ್ಷೆ ಕೂಡ ಮಾಡಿರಲಿಲ್ಲ ಎನ್ನುತ್ತರರೆ ಚಿತ್ರ ವೀಕ್ಷಣೆ ಮಾಡಿದ ಪ್ರೇಕ್ಷಕರು. ರಾಕಿ ಭಾಯಿ ತಮ್ಮ ಅಬ್ಬರವನ್ನು ಆರಂಭಿಸಿದ್ದು ಬಾಕ್ಸ್ ಆಫಿಸ್ ಕೊಳ್ಳೆ ಹೊಡೆಯುವುದೇ ಪಕ್ಕಾ ಆಗಿದೆ. ಸಿನೆಮಾ ನಿರೀಕ್ಷೆಗೂ ಉತ್ತಮವಾಗಿ ಮೂಡಿ ಬಂದಿದೆ. ಆದರೆ ಸಿನೆಮಾ ಕ್ಲೈಮ್ಯಾಕ್ಸ್ ಮಾತ್ರ ಇನ್ನೂ ಆಗಿಲ್ಲ. ಹೌದು ಎಲ್ಲರೂ ಚಾಪ್ಟರ್ 2 ನಂದಿಗೆ ಸಿನೆಮಾ ಮುಗಿಯಲಿದೆ ಎಂದು ಅಂದು ಕೊಂಡಿದ್ದರು. ಆದರೆ ದೊಡ್ಡದೊಂದು ಟ್ವಿಸ್ಟ್ ಕೊಡುವ ಮೂಲಕ ಮತ್ತೆ KGF ಹವಾ ಜೀವಂತ ವಾಗು ಇಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.

ಹೌದು ಸಿನೆಮಾ ಮುಂದುವರೆಯುವ ಎಲ್ಲಾ ಲಕ್ಷಣಗಳು ಇವೆ. ಯಾಕೆಂದರೆ ಕಥೆ ಇನ್ನು ಮುಕ್ತಾಯ ಆಗಿಲ್ಲ. ಇಡಿಗಗಳೆ ಚಿತ್ರ ನೋಡಿದ ಎಲ್ಲಾ ವೀಕ್ಷಕರು ಚಾಪ್ಟರ್ 3 ಗಾಗಿ ಕಾಯುತ್ತಿದ್ದೇವೆ ಎಂಬ ರಿವಿವ್ ನೀಡುತ್ತಿದ್ದಾರೆ. ಅದರ ಪ್ರಕಾರ ಮತ್ತೊಂದು ಭಾಗ ಬರುವುದು ಖಂಡಿತಾ ಎಂಬುದು ಆಗಿದೆ. ಕಥೆ ಮುಗಿಸದೆ ಅಧ್ಯಾಯ ಮುಂದುವರೆಯುವ ಸಾಧ್ಯತೆ ಇರುವುದು ಅಭಿಮಾನಿಗಳಲ್ಲಿ ಮಟ್ಟಶ್ಟು ಖುಷಿ ತಂದಿದೆ. ಅದೇನೇ ಇರಲಿ ಚಿತ್ರ ಯಶಸ್ಸು ಕಾಣಲಿ ಇದು ವರೆಗಿನ ಎಲ್ಲಾ ದಾಖಲೆ ಮುರಿಯಲಿ ಎಂದು ಆಶಿಸೋಣ.

Leave A Reply

Your email address will not be published.